ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧೨ ಶ್ರೀಮದ್ಭಾಗವತವು [ಅಧ್ಯಾ ೧ ವ ಮೋಹದಿಂದ ಮೈಮರೆತಿರುವನು, ತನ್ನ ತಂದೆ ತಾಯಿ ಮೊದಲಾದವರ ಮರಣವನ್ನು ಆಗಾಗ ತನ್ನ ಕಣ್ಣಾರೆ ತಾನೇ ನೋಡುತಿದ್ದರೂ ತನ್ನ ದೇಹಾ ದಿಗಳನ್ನು ನಿತ್ಯವೆಂದೇ ನಂಬುತ್ತಿರುವನೇ ಹೊರತು, ಅವುಗಳಲ್ಲಿ ಆನಿತ್ಯವೆಂ ಬ ಭಾವನೆಯೇ ಆತನಿಗೆ ಹುಟ್ಟಲಾರದು.ಮನುಷ್ಯನು ಕಂಡುಕಂಡೂ ಅದರ ತತ್ತ್ವವನ್ನು ತಿಳಿದುಕೊಳ್ಳಲಾರನು.ಆದುದರಿಂದ ಒಂದು ಮುಖ್ಯಾಂಶವನ್ನು ತಿಳಿಸುವೆನು ಕೇಳು! ಸಲ್ಯಾಂತರಾಮಿಯಾಗಿ, ಷಡುನೈಶ್ವರ ಪರಿಪೂರ್ಣ ನಾಗಿ, ಆಶ್ರಿತರ ಪಾಪಗಳನ್ನು ನೀಗಿಸತಕ್ಕವನಾಗಿ, ಸತ್ವಲೋಕನಿಯಾಮ ನಾಗಿರುವಭಗವಂತನ ಗುಣಗಳನ್ನು ಬಾಯಿಂದ ಕೀರ್ತಿಸುವುದೂ, ಅವನ ಚು ತ್ರಗಳನ್ನು ಕಿವಿಯಿಂದ ಕೇಳುವುದೂ,ಆತನ ಗುಣಗಳನ್ನು ಮನಸ್ಸಿನಿಂದ ಸ್ನ ರಿಸುವುದೂ,ಇವೇಮೋಕ್ಷಕ್ಕೆ ಮುಖ್ಯೋಪಾಯಗಳು! ಸಂಸಾರಭಯವನ್ನು ನೀಗಬೇಕೆಂದಿರುವವರಿಗೆಇವೇ ಮುಖ್ಯ ಸಾಧನಗಳು!ಎಲೈ ರಾಜೇಂದ್ರಸಿ.ಜ್ಞಾ ನಯೋಗದಿಂದಾಗಲಿ, ಫಲಾಪೇಕ್ಷೆಯಿಲ್ಲದೆ ನಡೆಸುವಕರಯೋಗದಿಂದಾಗಲಿ, ಭಗವತ್ಪಾರತಂತ್ರರೂಪವಾದ ಸ್ಪಧದಿಂದಾಗಲಿ, ದೇಹಾವಸಾನಕಾಲ ದಲ್ಲಿ ನಾರಾಯಣಸ್ಮರಣವೊಂದೇ ಮನುಷ್ಯನಿಗೆ ಶ್ರೇಯಸ್ಸಾಥನವೆನಿಸುವು ದು. ಮನುಷ್ಯ ಜನ್ಮವನ್ನೆ ತಿದುದಕ್ಕೆ ನಾರಾಯಣಸ್ಮರಣವೇ ಉತ್ತಮವಾ ದ ಲಾಭವು. ಅದಿಲ್ಲದಿದ್ದ ಮೇಲೆ ಆ ಜನ್ಮವೇ ನಿರರ್ಥಕವು.ಇದರಿಂದಲೇ ಸ ನಕಾದಿಮುನೀಶ್ವರರೆಲ್ಲರೂ ಕಾಮ್ಯಕವಿಷಯವಾಗಿ ವೇದಬೋಧಿತಗಳಾದ ವಿಧಿಸಿಷೇಧಾದಿಗಳೊಂದಕ್ಕೂ ಈಡಾಗದೆ, ಪರಬ್ರಹೋಪಾಸನೆಮಾಡಿ, ಆ ನವರತವೂ ಶ್ರೀಹರಿಯ ಸದ್ಗುಣಗಳನ್ನು ಕೀರ್ತಿಸುವುದರಲ್ಲಿಯೇ ಆನಂದವನ್ನ ನುಭವಿಸುತ್ತಿರುವರು. ಎಲೈ ರಾಜನೆ ! ಈ ವಿಧಗಳಾದ ಭಗವದ್ಗುಣಗಳನ್ನು ಪ್ರಧಾನವಾಗಿ ವರ್ಣಿಸತಕ್ಕ ಭಾಗವತವೆಂಬ ಗ್ರಂಥವೊಂದುಂಟು. ಆಗ್ರಂಥ ವು ಬ್ರಹ್ಮಜ್ಞಾನಿಗಳೆಲ್ಲರಿಗೂ ಪರಮಸಮ್ಮತವಾದುದು.ಆ ಗ್ರಂಥವನ್ನು ಕಲಿ ಯುಗಾರಂಭದಲ್ಲಿ ನನ್ನ ತಂದೆಯಾದ ವ್ಯಾಸಮುನಿಯು ತಾನಾಗಿಯೇ ರಚಿ ಸಿ, ನನಗೆ ಅದನ್ನು ಪದೇತಿಸಿರುವನು. ನನ್ನ ಮನಸ್ಸು ಬೇರೊಂದರಲ್ಲಿ ಪ್ರವ ರ್ತಿಸದೆ ಕೇವಲಪರಬ್ರಹ್ಮವೊಂದರಲ್ಲಿಯೇ ಆಸಕ್ತವಾಗಿದ್ದರೂ, ಭಗವ ಲೆಗಳು ನನ್ನ ಮನಸ್ಸನ್ನಾಕರ್ಷಿಸಿದುದರಿಂದ, ನಾನು ಆ ಉಪಾಖ್ಯಾನ