ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೨0 ಶ್ರೀಮದ್ಭಾಗವತವು [ಅಧ್ಯಾ. ೨. ತೋಷಪಡಿಸಿ, ಆತನ ಅನುಗ್ರಹದಿಂದ, ಹಿಂದಿನ ಪ್ರಳಯದಲ್ಲಿ ತನಗೆ ನಮ್ಮ ವಾಗಿದ್ದ ಸೃಷ್ಟಿಕಾರ್ಯವಿಷಯವಾದ ಜ್ಞಾನವನ್ನು ತಿರುಗಿ' ಪಡೆದನು. ಇದರಿಂದ ಆಯಾಪದಾರ್ಥಗಳ ವಿಷಯವಾದ ಜ್ಞಾನವನ್ನೂ ನೆನಪಿಗೆ ರಖರಿಗೆ ಆಯಾಕಾಂತದಲ್ಲಿಯೇ ಮುಕ್ತಿಯೆಂದು ಸಿದ್ಧವಾಗುವುದು ಇದಲ್ಲದೆ ಋಷಿ ಮಾದ್ಯಂನಬದ್ಮಾಶಿ ಪಾಪೀಯಾ೦ಸ್ಕಾರಜೋಗುಣ ನಾತ್ಕಾ ವಸೀದತ್ಯಸಿರಿ ಸ್ನೇ ವರಿರ್ಯಾ ಮದನುಗ್ರಹ ” ಎಂದು ಭಗವಂತನೇ ಹೇಳಿರುವುದರಿಂದ, ಬ್ರಹ್ಮನಿಗೆ ತಿರುಗಿ ಸಂಸಾರಪ್ರಾಪ್ತಿಯಿಲ್ಲವೆಂದೂ ಸ್ಪಷ್ಟವಾಗುವುದು ಇದರಿಂ ದ ಪ್ರತಿಕಲ್ಪಕ ಬೇರೆಬೇರೆ ಚತುರುಖಬ್ರಹ್ಮ ರುಂಟೆಂದೇ ಗ್ರಹಿಸಬೇಕು, ಈ ಕಾರಣಕ್ಕಾಗಿ ಮೇಲಿನ ಸ್ಮತಿಶಬ್ದಕ್ಕೆ ಸ್ಪಷ್ಕಾರದ ಜ್ಞಾನವೆಂದೇ ಅರ್ಥ ವನ್ನು ಗ್ರಹಿಸಬೇಕೇನೊರತು, ಸ್ಮರಣವೆಂದು ಹೇಳುವುದಕ್ಕವಕಾಶವಿಲ್ಲ. ಆದರೆ ಚತುರು ಖಬ್ರಹ್ಮನು ಧರಣಾಯೋಗದಿಂದ ನಿರಾಟ್ಟರ್ರುನನ್ನು ಭಜಿಸುವುದರಿಂದ ಸೃಷ್ಟಿ ಸಾಮರವನ್ನು ಪಡೆಯುವನಲ್ಲವೆ ? ಆ ಸಾಮಗ್ಯವುಂಟಾದಮೇಲೆಯೇ ಪಾತಾಳದಿಲೋಕಗಳನ್ನು ಸೃಷ್ಟಿಸಬೇಕಷ್ಟೆ ? ಈ ಪಾತಾಳಾ ದಿಲೋಕಗಳಾದ ವಿರಾಟ್ಟುರುಷನಿಗೆ ಅವಯವಗಳಾಗಿ ನಿರೂಪಿಸಲ್ಪಟ್ಟಿವೆ. ಈ ಅವಯವಗಳು ವಿರಾಟ್ಟುರುಷನಿಗೆ ಮೊದಲೇ ಸಿದ್ದವಾಗಿದ್ದ ಹೊರತು, ಆತನ ವಿಷಯಕವಾದ ಧಾರಣಾ ಯೋಗವು ಸಂಭವಿಸುವುದಕ್ಕೆ ಅವಕಾಶವಿಲ್ಲ. ಈ ಅವಯವಗಳು ಮೊದಲೇ ಸಿದ್ಧವಾ ಗಿದ್ದ ಪಕ್ಷದಲ್ಲಿ, ಬ್ರಹ್ಮನು, ಅದನ್ನು ಸೃಷ್ಟಿಸಬೇಕಾದ ಅವಶ್ಯಕತೆಯಿಲ್ಲ. ಹೀಗೆ ಆ ನ್ಯೂನ್ಯಾಶ್ರಯದೋಷವುಂಟಾಗುವುದಲ್ಲವೆ?ಇದನ್ನು ನಿವಾರಿಸುವುದು ಹೇಗೆ?”ಎಂದರೆ, ಭಗವಂತನ ನಾಭಿಕಮಲದಿಂದ ಚತುರಖನು ಉದಯಿಸಿ, ತಪಸ್ಸನ್ನು ಮಾಡಿ, ಆ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡಮೇಲೆ, ಭಗವಂತನು ಆತನನ್ನು ಕುರಿತು, 'ಭೂ ಯಸ್ಯ ತಪ ಆತಿಷ್ಯ ವಿದ್ಯಾಂಚೈವ ಮದಾಶ್ರಯಾಂ ತಾಭ್ಯಾಮಂತರ್ಹೃದಿ ಬ್ರರ್ಹ್ಮ ಲೋರ್ಕಾದಕ್ಷಸ್ಯ ಪಾವೃರ್ತಾ 1 ತತ ಆತ್ಮನಿ ಲೋಕೇಚ , ಭಕ್ತಿಯುಕಸ್ಟಮಾಹಿತಃ | ದ್ರಷ್ಟಾಸಿ ಮಾಂ ತತಂ ಬ್ರರ್ಹ್ಮ ಮಯಿಲೊಕಾಂಸ್ಕೃಮಾತ್ಮನಃ” ಎಂದುಮುಂದೆಹೇ ಳುವರೀತಿಯಿಂದ, ಸೃಷ್ಟಿಸಲ್ಪಡಬೇಕಾದ ಪದಾರಗಳೇ ಬ್ರಹ್ಮನಿಗೆ ಮೊದಲು ದೃಷ್ಟಿ ಗೋಚರವಾಗುವುದರಿಂದ, ಅವೆಲ್ಲವನ್ನೂ ಭಗವದವಯವಗಳನ್ನಾಗಿ ಕಲ್ಪಿಸಿಕೊಂಡು, ಧಾರಣಮಾಡುವುದರಿಂದ ಬ್ರಹ್ಮನಿಗೆ ಸೃಷ್ಟಿ ವಿಷಯಕಜ್ಞಾನವೂ, ಸೃಷ್ಟಿ ಸಾಮರ ವೂ ಉಂಟಾಗುವುದೆಂದು ಗ್ರಹಿಸಬೇಕು.