ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೨. ದ್ವಿತೀಯಸ್ಕಂಧವು, ೨೨೧ ತಂದುಕೊಂಡು, ಪ್ರಳಯಕ್ಕೆ ಮೊದಲಿದ್ದ! ಸೃಷ್ಟಿಯನ್ನನುಸರಿಸಿಯೇ ನಿಶ್ಚ ಯಾತ್ಮಕವಾದ ಜ್ಞಾನದಿಂದ ಸಮಸ್ತ ಪ್ರಪಂಚವನ್ನೂ ಸೃಷ್ಟಿಸಿದನು,ಎಲೈ ರಾಜನೆ! ಮತ್ತೊಂದು ವಿಷಯವನ್ನು ಹೇಳುವೆನು ಕೇಳು. ವಿಶೇಷವಾಗಿ ಕರ್ಮ ಗಳನ್ನು ಕೊಂಡಾಡಿ, ಅವುಗಳ ವಿಷಯದಲ್ಲಿ ಬುದ್ಧಿಯನ್ನೆಳೆಯುವುದೇ ವೇದ ವಾಕ್ಯಗಳ ಪದ್ಧತಿ ! ಇದರಿಂದ ಮೂಢಜನರ ಮನಸ್ಸು, ಸ್ವರ್ಗಾಹಿಶಾ ಡಂಬರಗಳಿಂದ ಮೋಕ್ಷರೂಪವಾದ ಪರಮಪುರುಷರ್ಥವನ್ನು ಚೆನ್ನಾಗಿ ತೋರಿಸದೆ ಬಿಟ್ಟವ - ವೇದಗಳಲ್ಲಿ ಹೇಳಲ್ಪಟ್ಟ ಕರ್ಮಗಳಲ್ಲಿಯೇ ವಿಶೇ ಷವಾಗಿ ಪ್ರವರ್ತಿಸುತ್ತಿರುವುದು. ಈ ಕರ್ದುಗಳನಷಯವಾಗಿಯೇ ತೊಳಲು ತಿರುವ ವನುಷ್ಯನ ಮನಸ್ಸು, ಅವುಗಳಿಂದುಂಟಾಗಬಹುದಾದ ಸ್ವರ್ಗಾದಿ ಸುಖಗಳಲ್ಲಿಯೇ ಆಸೆಯಿಟ್ಟು, ಇದರಿಂದಲೇ ತೃಪ್ತಿ ಹೊಂದುತ್ತಿದುವ್ರದು ಇದ ರಿಂದ ಮನುಷ್ಯನು, ನಾಟಕರ್ಮವಾಸಸಿಯಿಂದ ಪ್ರಕೃತಿಮಯವಾದ ಈ ಪ್ರಪಂಚದಲ್ಲಿಯೇ ವರ್ತಿಸುತ್ತ,ಸ್ವರ್ಗಾಪಿಸುಗಳಿಗಾಗಿ ಪ್ರಯತ್ನಿಸುತ್ತಿರು ವಕೀಹೊರತು, ಕ್ಷಗಲಿ, ಆ ವಕ್ಷಸನಪಿಗೆ ಬೇಕ್ ದ ಉಪಾಯಗೆ ಳಿಗಾಗಲಿ ಮನಸ್ಸನ್ನು ಕೊಡಲಾರನು. ಆದರೆ ಲೋಕದಲ್ಲಿ ಮನುಷ್ಯನ ಆ ತೊ ಜೀವನಕ್ಕಾಗಿಯೇ ಪ್ರವರ್ತಿಸಿರುವ ವೇದವ್ರುಸ್ವರ್ಗಾದಿಸಾಧನಗಳಾದ ಕಗಳನ್ನು ಬೆಳೆಸಿ ಹೀಗೆ ಜನರನ್ನು ವಂಚಿಸಬಹುದೆ?” ಎಂದು ನೀನು ಶಂ ಕಿಸಬಹುದು. ಎಲೈ ರಾಜೇದನೆ ! ಹಾಗೆಣಿಸಬಾರದು. ತತ್ತ್ವವನ್ನು ವಿಚಾ ರಿಸಿದರೆ ವೇದಗಳು ಎಂದಿಗೂ ಹಾಗೆ ವಂಚಿಸತಕ್ಕವುಗಳಲ್ಲ. ವೇದವೆಂಬುದು ಸರಜಸ್ತಮೋಗುಣಪ್ರಚುರರಾದ ಮೂರುಬಗೆಯವರಿಗೂ ನಿಷ್ಪಕ್ಷಪಾ ತವಾಗಿ ಹಿತವನ್ನು ತಿಳಿಸುತ್ತಿರುವೇಹೊರತು, ರಜೋಗುಣ ತಮೋಗುಣ ಪ್ರಚುರಾದವರಿಗೆ ಬೇಕಾದ ಸ್ವರ್ಗಾದಿಗಳನ್ನು ಮಾತ್ರವೇ ಸಾಧಿಸಬೇಕೆಂ ದು ನಿರ್ಬಂಧಿಸುವುದಿಲ್ಲ. ಹೀಗೆ ರಜಸ್ತಮೋಗುಣಪ್ರಧಾನರಿಗೆ ಅವರವರ ಗು ಣಕ್ಕನುಸಾರವಾಗಿ ಸ್ವರ್ಗಾದಿಫಲಗಳನ್ನೂ , ಅದಕ್ಕೆ ಸಾಧನಗಳನ್ನೂ ಬೋಧಿ ಸದಿದ್ದರೆ, ಅವರು ಸಾತ್ವಿಕ ಫಲರೂಪವಾದ ಮೋಕ್ಷಕ್ಕೂ ಪ್ರವರ್ತಿಸದೆ, ತ ಮ್ಮ ಇಷ್ಟಾನುಸಾರವಾದ ಸ್ವರ್ಗಾದಿಫಲಗಳನ್ನು ಸಾಧಿಸುವುದಕ್ಕೂ ದಾರಿ ತಿಳಿಯದೆ,ಕೇವಲಕಾಮಪ್ರವಣರಾಗಿ,ಇದ್ದುದರಲ್ಲಿಯೂ ಕೆಟ್ಟು ಹೋಗುವರು.