ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು. ಮಂದಿವೇಶೈಯರೂ ತಮ್ಮಲ್ಲಿದ್ದ ಹಣವನ್ನು ಹಂಚಿಕೊಂಡು, ಯಾರಿಗೂ ತಿ ಳಿಯದಂತೆ ದೇಶಭ ಸರಾಗಿ ಹೊರಟುಹೋದರು. ಇತ್ತಲಾಗಿ ದುಂಧುಕಾ ನಿಗೆ ಅವನ ಕೋರಕೃತ್ಯಗಳಿಗೆ ಫಲರೂಪವಾಗಿ ಪಿಶಾಚಜನ್ಮವುಂಟಾಯಿತು. ಇವನು ಗಾಳಿ ಯಂತೆ ಅದೃಶ್ಯನಾಗಿ ಕಾಡುಕಾಡಾಗಿ ತಿರುಗುತ್ತ, ಮಳೆಗಾಳಿಗೆ ಸಿಕ್ಕಿ, ಬಿಸಿಲಲ್ಲಿ 'ಂದು, ಹಸಿವ್ರಬಾಯಾರಿಕೆಗಳ ಂದ ಬಹಳವಾಗಿ ಬಳಿ, ಅಹೋರಾತ್ರ ಸಂಕಟಂದ ಹೊರಗುತಿಗ್ಟನು. ಕೇಳುವವರು ದಿಕ್ಕಿಲ್ಲದೆ, ಆಗಾಗ «ತು ಜೈವವೆ!” ಎಂದು ಕೂಗಿಕೊಗಿ ಮೊರೆ ಯುಡುತಿದ್ದ ನು. ಕಲವ Fಲದ ಮೇಲೆ ಅತ್ತಲಾಗಿ ಶಿಶ್ಯಯಾತ್ರೆಯಲ್ಲಿ ಗೋಕರ್ಣ -ಸಿ ಗೆ ಈ ದುಧು ಕಿರಿಯು ಮೃತನಾದನೆಂಬ ತಂತತ್ರ ಕಣ೯ಕ ಯಾಗಿ ಕಿವಿಗೆ ಬಿತ್ತು. ಬೇರೆ ಯಾರೂ ದಕ್ಕದುದರಿಂದ ಅವನು ಅನಾಥ ಪ್ರೇತವಾಗಿ ಸತ್ತಿರುವಾಂವೆಣಿಸಿ, ಗೋಕರ್ಣ ಸು, ಅವನಿಗೆ ತಾನೇ ತನ್ನ ಕೈ ಯಿಂದ ಗ ಯಾಸ್ಮವನ್ನು ನಡೆಸಿದನು. ಇದಲ್ಲದೆ ತಾನು ಕೂಡ ಪ್ರತಿ ರಗಳೊಳಗೆಲ್ಲಾ ಇವನಿಗೆ ” ಕಾರವನ್ನು ನಡೆಸು ಬಂದನು ಹೀಗೆ ಗೋಕರ್ಣನು ಯಾತ್ರಿಯನ್ನು ಮುಗಿಸಿಕೊಂಡು, ಕೊನೆಗೆ ನನ್ನ ಪಟ್ಟಣ ಕೈ ಹಿಂತಿರುಗಿದನು, -ಬಯಯಾರ ಕಣ್ಣಿಗೆ ಕಾಣಿಸದಂತೆ ರಾತ್ರಿಯಲ್ಲಿ ತನ್ನ ಗ್ರಾಮದೊಳಗೆ ಪ್ರವೇಶಿಸಿ, ಮೊದಲು ದಂಧಕರಿಯು ಎ- ಸನಡ ) ತಿದ ಮನೆಗೆ ಒಂದು ಅಂಗಳದಲ್ಲಿ ಮಲt :ಬಿಟ್ಟನು. ಹೀಗೆ ಮಲಗಿಯವಗೆ ಇವಸಿಗೆ ಇದೆ : ರಾತ್ರಿಯಲ್ಲಿ ಮತಾಭಯಂಕರವಾದ ಒಂದು ಪಿತಸ್ಯ ರೂಪವು ಕಣ್ಣಿಗೆ ಕೂತಸಿತು. ಆ ಭೂತವಾದರೋ ಇದ್ಧಕ್ಕಿದ್ಮಹಾಗೆಯೇ ಒಮ್ಮೆ ಟಗರಿನಂತೆಯೂ, ಒಮ್ಮೆ ವಿನಯಂತೆಯೂ, ಮಮ್ಮಿ ಎಮ್ಮೆ ಯಂತೆಯೂ ಕಾಣಿಸಿಕೊಳ್ಳುವುದು ! ಇನ್ನೊಮ್ಮೆ ಇಂದ್ರಾಗ್ನಿ ದೇವ ತೆಗಳಂತೆ ಕಣ್ಣಿಗೆ ತೋರುವುದು ನೋಡುತ್ತಿರುವಾಗಲೇ ತಿರುಗಿ ಪುರುಷಸ್ಯ ರೂಪದಿಂದ ನಿಲ್ಲುವುದು! ಈ ಭಯಂಕರಸ್ವರೂಪವನ್ನು ನೋಡಿಯೂ ಕೂಡ ಗೋಕರ್ಣನು ಧೈತ್ಯಗುಂದದೆ, ಮನಸ್ಸಿನಲ್ಲಿ ಆಹಾ! ಯಾವನೋ ತನ್ನ ಪಾ ಪಕರ್ಮದಿಂದ ಈ ದುರ್ಗತಿಯನ್ನು ಹೊಂದಿರುವನು. ಇರಲಿ: ವಿಚಾರಿಸಿನೋ ಡುವೆನು.”ಎಂದು ನಿಶ್ಚಯಿಸಿ, ಆ ಭೂತವನ್ನು ನೋಡಿ (ಎಲೈ!ನೀನು ಯಾರು?