ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೨ ಶ್ರೀಮದ್ಭಾಗವತಮಾಹಾತ್ಮವು. ಕ್ಯವು. ಹೇಗಾದರೂ ಪ್ರಯತ್ನಿಸಿ ನೀನು ಈ ಕಾದ್ಯವನ್ನು ಸಾಧಿಸಬೇಕು” ಎಂದರು. ಕೋಕರ್ಣನೂ ಅದರಂತೆಯೇ ನಡೆಸುವುದಾಗಿ ನಿಶ್ಚಯಿಸಿ ಕೊಂಡು ಸಪ್ತಾಹಶ್ರವಣವಿಧಿಯಿಂದ ಶ್ರೀಭಾಗವತವನ್ನು ಪಠನ ಮಾಡು ವುದಕ್ಕೆ ತೊಡಗಿದನು. ಈ ವೃತ್ತಾಂತವನ್ನು ಕೇಳಿದೊಡನೆ, ದೇಶದೇಶ ಗಳಿಂದಲೂ, ಗ್ರಾಮಗ್ರಾಮಗಳಿಂದಲೂ, ಅನೇಕ ಜನರು ಬಂದು ಸೇರಿದರು. ಕುಂಟರು, ಕುರುಡರು, ಮಂತಾದ ಅಂಗಹೀನರೆಲ್ಲರೂ ಬಂದು ತಮ್ಮ ತಮ್ಮ ಪೂರಾರ್ಜಿತಪಾಪವಿಮೋಚನೆಗಾಗಿ ಹೇಳುವುದಕ್ಕೆ ಕುಳಿತರು, ಬಹಳ ವಾದ ಜನಸಮುದಾಯವು ಸರಿತು, ಈ ಗೋಕರ್ಣನು ಶಾಸೋಕ್ಕೆ ವಿಧಿ ಯಿಂದ ಭಾಗವತಕಥಾನುಸಂಧಾನಮಾಡುವುದಕ್ಕಾಗಿ ಶುದ್ಧವಾದ ಆಸನ ದಮೇಲೆ ಕುಳಿತನು. ಇವನು ಕಥಾರಂಭವನ್ನು ಮಾಡುವಷ್ಯಕ್ತಿಯ ಪ್ರೇತರೂಪಿಯಾದ ಆ ದುಂಧು ಕಾಯಕ ಇಡ, ಆಸ್ತಿ ಸುತ್ತಿಬಂದು ಕ ಸ್ಮತ್ತಾಗಿ ಇದೇ ಸ್ಥಳಕ್ಕೆ ಬಂದು ಸೇರಿದನು. ಅಲ್ಲಿ ಕಣ್ಮರೆಯಲ್ಲಿ ಕೆಳತ. ತಾನೂ ಆ ಕಥೆಯನ್ನು ಕೇಳುವುದಕ್ಕೆ ಅನುಘಲವಾದ ಸ್ಥಳವಾವುದೆಂದು ಸುತ್ತಲೂ ಹುಡುಕುತ್ತ ಬಂದು, ಒಂದು ಕಡೆ ಯಲ್ಲಿ ಒಂದ, ಜೋಡಿ ಬಿರುಮಳೆಯನ್ನು ಕಂಡನು. ಅದರ ನಡುವೆ ಏಳ ಗಿಣ್ಣುಗಳಂಜಿ ಕಿಡಿದ ಒಂದು ದೊಡ್ಡ ಪಿರಿನ ಬುಡದಲ್ಲಿ.ಒುವ ನೋಂಗು ರಂಧವು ಕಾಣಿಸಿತು ಅದು ಬಹಳ ರಹಸ್ಯವಾದ ಸ್ಥಳವಾಗಿದ್ದುದರಿಂದ, ಈ ಪ್ರೇತವು ಸಕ್ಷ, ರೂಪವನ್ನು ಹೊಂದಿ, ಆ ರಂಧ್ರದಲ್ಲಿ ಪ್ರವೇಶಿಸಿ ಕಥಾಶ್ರವಣ ಕೈಾಗಿ ಕುಳಿತಿತ್ತು. ಯಾವಾಗಲೂ ಸಂಚಾ -ಸ್ವಭಾವವುಳ್ಳ 1ಳಿಯ ಸ್ವರೂಪ ಬಂದಿದ್ಮ ಈ ಪ್ರೇತಕ್ಕೆ ಸಿಕ್ಕ ಅವಾಗಿ ಕುಳಿತುಕೊಳ್ಳುವುದಕ್ಕೆ ಅದು ಅನುಕೂಲ ವಾದ ಸ್ಕೂಲವಾಯಿತು. ಇಷ್ಟರಲ್ಲಿ ಇತ್ತಲಾಗಿ ಶೋ ಕರ್ಣನು ತಾನು ಕಥಾ ರಂಭವನ್ನು ಮಾಡುವುದಕ್ಕೆ ಮೊದಲು, ವಿಷ್ಣು ಭಕ್ತನಾಗಿಯ, ಶುದ್ಧಸಿರಿ ಗಿಯೂ ಇರುವ ಬಾಹ್ಮಣನೊಬ್ಬನನ್ನು ತನ್ನ ಮುಂದೆ ಮುಖ್ಯಶಾವಕನ ನ್ನಾಗಿಟ್ಟುಕೊಂಡು, ಶ್ರೀಭಾಗವತದ ಕಥೆಯನ್ನು ಪ್ರಥಮಸ್ಕಂಧದಿಂದಾ ರಂಭಿಸಿ ಹೇಳತೊಡಗಿದನು. ಹಗಲೆಲ್ಲವೂ ಕಥಾಶ್ರವಣವನ್ನು ಮಾಡಿ, ಆ ದಿನದ ಕಥಾಭಾಗವನ್ನು ಮುಗಿಸುವಷ್ಟರಲ್ಲಿ, ಆಕಸ್ಮತ್ತಾಗಿ ಸಮೀಪದಲ್ಲಿದ್ದ