ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೫ ಶ್ರೀಮದ್ಭಾಗವತಮಾಹಾತ್ಮವು, ಅಲ್ಲಿದ್ದವರೆಲ್ಲರೂ ನೋಡುತಿದ್ದ ಹಾಗೆಯೇ ಆ ವಿಷ್ಣುದೂತರು, ದುಂಧುಲೀಪ ತ್ರನನ್ನು ಕೈಹಿಡಿದು ವಿಮಾನದಲ್ಲಿ ಕುಳ್ಳಿರಿಸಿಕೊಂಡರು. ಆ ವಿಮಾನವು ಒಡನೆಯೇ ಮೇಲೆಹಾರಿತು! ಇಷ್ಟರಲ್ಲಿ ಗೋಕರ್ಣನು, ಆಶ್ಚಯ್ಯಪರವಶನಾಗಿ ಆ ಹರಿದಾಸರನ್ನು ನೋಡುತ್ತ, “ಎಲೈ ವಿಷ್ಟು ದೂತರೆ! ಇದೇನು?ಈ ಸತ್ಕಥಾ ಶ್ರವಣವೆಂಬ ಪುಣ್ಯಕ್ಕೆ ಇಜ್ಜಿನ ಸಭಾಜನವೆಲ್ಲವೂ ಸಮಭಾಗಿಗಳಾಗಿರುವಾಗು ಇವರೆಲ್ಲರನ್ನೂ ಬಿಟ್ಟು, ದುಂಧುಕಾರಿಯೊಬ್ಬನನ್ನು ಮಾತ್ರ ನೀವು ಕರೆದು ಕೊಂಡು ಹೋಗುವುದಕ್ಕೆ ಕಾರಣವೇನು? ಹೀಗೆ ಫಲಭೆದವುಂಟಾದುದೇಕೆ?” ಎಂದನು. ಅದಕ್ಕಾವಿಷ್ಟು ದೂತರು, ('ಗೋಕಣಾ೯! ಇವರೆಲ್ಲರೂ ಒಂದಾಗಿ ಕಥಾಶ್ರವಣ ಮಸಿ ಡಿದ ದೇಸಿ: ನಿಜವು ! ಆದರೆ ಶ್ರವಣಕ್ರಮದಲ್ಲಿ ಈ ದುಂಧುಕಾರಿಗೂ ಇವರಿಗೂ ಬ74 ಭಗವುಂಟು ಆದರಿಂದಲೇ ಈ ವಿಧವಾ ದ ಫಲಭೇಧವುಂಟಾಯಿತು. ಇವರೆಲ್ಲರೂ ಒಂJ•1) ಶ್ರವಣಮಾಡಿದವಾದ ರೂ, ಇವನಂತೆ ಮನನಮಾಡಿದವರೆಲ್ಲ ಪ್ರೇತಸ್ಸದಾ ಪವಾಸ ಈ ದುಂಧು ಕರಿಯ, ಏಳುರಾತ್ರಿಗಳವರೆಗೆ SLಪವಾಸದಿಂದಿದ್ದು ಕಥಾಶ್ರವಣಮಾಡಿ. ಬಹಳ ದೃಢಮನಸ್ಸಿನಿಂದ ಅದನ್ನು ಮನನಮಾಡಿರುವನು ತವರ. ಬ್ಯಾನ ವೂ, ಎಚ್ಚರಸಿಲ್ಲದ ರಾಭ್ಯಾಸವೂ, ನಂಬಿಕೆಯಿಲ್ಲನ ಮಂತ್ರವೂ, ಸ್ಥಿರ ಮನಸ್ಸಿಲ್ಲದ ಜಪವೂ, ವಿಷ್ಣುಭಕ್ಕರಿಲ್ಲದ ದೇಶವೂ, ಪಾತ್ರದಲ್ಲಿ ಮಾಡಿದ ಬಾನವೂ, ಆಚಾರವಿಲ್ಲದ ಕೆ ವೂ,ಕೇವಲ ಶೂನ್ಯ ಸಯವಲ್ಲದೆ ಬೇರೆಯಲ್ಲ! ಮುಖ್ಯವಾಗಿ ಕಥಾಶ್ರವಣಮಾಡತಕ್ಕವರಿಗೆ ಗುರುವಿನಲ್ಲಿ ವಿಶ್ವಾಸವೂ, ತನ್ನಲ್ಲಿ ದೈನ್ಯಬುದ್ದಿಯ, ಮನೋಜಯವೂ, ದೃಢಮನಸೂ ಪೂರ್ಣವಾ ಗಿರಬೇಕು! ಇವೆಲ್ಲವೂ ಕ್ರಮವಾಗಿದ್ದ ಹೊರತು ಪುರಾಣಶ್ರವಣಕ್ಕೆ ತಕ್ಕ ಫಲ ವು ಲಭಿಸದು ! ಆದುದರಿಂದ ಇವರೆಲ್ಲರೂ ಮತ್ತೊಮ್ಮೆ ನಿಯಮದಿಂದ ಕಥಾಶ್ರವಣವನ್ನು ಮಾಡುವ ಪಕ್ಷದಲ್ಲಿ ಇವರಿಗೂ ಮುಕ್ತಿಯು ಲಭಿಸುವುದ ರಲ್ಲಿ ಸಂದೇಹವಿಲ್ಲ! ಗೋಕರ್ಣ! ನೀನು ಮತ್ತೊಮ್ಮೆ ಇವರಿಗೆ ಅದೇ ಕಥೆ ಯನ್ನು ಪದೇತಿಸು! ನಿನ್ನೊಡನೆ ಅವರಿಗೂ ಉತ್ತಮಲೋಕಪ್ರಾಪ್ತಿಯಾಗು ವುದು.”ಎಂದು ಹೇಳಿ ಆ ವಿಷ್ಣುದೂತರೆಲ್ಲರೂ ವಿಮಾನಾರೂಢರಾಗಿ ಹರಿಕೀ ರ್ತನವನ್ನು ಮಾಡುತ್ತ ದುಂಧುಕಾರಿಯೊಡನೆ ವೈಕುಂಠಕ್ಕೆ ತೆರಳಿದರು.