ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀರಸ್ತು. ಶ್ರೀಕೃಷ್ಣಾಯ ಪರಬ್ರಹ್ಮಣೇ ನಮಃ

= == = = ? M

ಆ ವ ತಾ ರಿ ಕೆ.

-- SN4 ಪರಮಕಾರುಣಿಕನಾಗಿಯೂ, ಸಮಸ್ತ ಕಲ್ಯಾಣಗುಣವಿಶಿಷ್ಯನಾಗಿ ಯೂ ಇರುವ ಶ್ರೀಮನ್ನಾರಾಯಣನು, ಮೊದಲು ಲೋಕೊಜೀವನಾರ್ಥ ವಾಗಿ, ಚೇತನರಿಗೆ ಧನ್ಮಸ್ವರೂಪವನ್ನೂ , ಬಹ್ಮಸ್ವರೂಪವನ್ನೂ ಬೋಧಿಸತ ಕೈ ಭಾಗದ್ವಯಾತ್ಮಕವಾದ ವೇದವನ್ನು ಚತುರುಖಬ್ರಹ್ಮನಿಗುಪದೇ ಶಿಸಿದನು. ದುರವಗಾಹವಾದ ಆ ವೇದಾರವನ್ನು ತಿಳಿಯಲಾರದೆ ಜನರು ಭ್ರಾಂತರಾಗಿ,ಸಂಸಾರಪಾಶದಲ್ಲಿ ಸಿಕ್ಕಿ ನರಳುತ್ತಿರುವುದನ್ನು ನೋಡಿ, ಸತ್ಯ. ವತೀದೇವಿಯಲ್ಲಿ ಭಗವದಂಶದಿಂದವತರಿಸಿದ ಪರಾಶರಪುತ್ರನಾದ ವ್ಯಾಸಮ ಹಾಮುನಿಯು, ಅವರಲ್ಲಿ ಮರುಕಗೊಂಡು, ಆ ವೇದಾರ್ಥಗಳನ್ನು ಜನರಿಗೆ ಸುಲಭಗ್ರಾಹ್ಯವಾಗುವಂತೆ ಸೂತ್ರರೂಪದಿಂದ ಸಂಗ್ರಹಿಸಿ ಪ್ರಚಾರ ಗೊಳಿಸಬೇಕೆಂದೆಣಿಸಿ, ತನ್ನ ಶಿಷ್ಯನಾದ ಜೈಮಿನಿಯಿಂದ ಭತ್ಮಸ್ವರೂಪ. ಬೋಧಕವಾದ ಪೂರೈಭಾಗಾರ್ಥವನ್ನು ಆಡೇರೀತಿಯಲ್ಲಿ ಪ್ರಚಾರಗೊಳಿಸಿದ ನು. ಬ್ರಹ್ಮಜ್ಞಾನಜನಕವಾದ ಉತ್ತರಭಾಗವನ್ನು ಬ್ರಹ್ಮಸೂತ್ರಗಳಿಂದ ತಾನೇ ವಿವರಿಸಿದನು. ಇಷ್ಟರಲ್ಲಿಯೂ ತೃಪ್ತಿಯಿಲ್ಲದೆ, ಅದೇ ವೇದಾರಗಳನ್ನು ವಿತ್ರವಾಕ್ಯದಂತೆ ಇನ್ನೂ ಸುಲಭವಾಗಿ ತಿಳಿಸಬೇಕೆಂದೆಣಿಸಿ, ಪಂಚಮವೇದ