ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- -

  • *
  • nu

ಈa ಶ್ರೀಕೃಷ್ಣಾಯ ನಮಃ ಶ್ರೀ ಮದ್ಭಾಗವತವು ಪ್ರಥಮಸ್ಕಂಧವು. ಪ್ರೊ| ಜನ್ಮಾ ದ್ಯಸಯತೋSಯಾದಿತರತಶ್ಚಾರ್ಢಷ್ಟಭಿಜ್ಞರಾಟ ! ತೇನೇ ಬ್ರಹ್ಮ ಹೈ ಬಾ ಯ ಆದಿಕವಯೇ ಮುಹ್ಯಂತಿ ಯರಯಃ | ತೇಜೋವಾರಿಮ್ಮದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೊ (ಅ) ಮೃಷ್ಣಾ ಧಾಮ್ಯಾ ಸ್ಪೇನ ಸ ವಾನಿರಸ್ತಕುಹಕಂ ಸತ್ಯಂ ಪರಂ ಧೀಮಹಿ || ೧ || ಯಾವ ಶ್ರೀಮನ್ನಾರಾಯಣನು ಸಕಲಜಗತ್ಕಾರಣನಾಗಿ, ಸಾಂ ತರಾಮಿಯಾಗಿ, ಸತ್ವಜ್ಞನಾಗಿ, ಸಶಕ್ಕನಾಗಿ, ಸರಸ್ವತಂತ್ರನಾಗಿ ವ್ಯಾಖ್ಯಾನವುಃ-ಪೂಜ್ಯರಾದ ವ್ಯಾಸಮಹರ್ಷಿಗಳಿಂದ ಗ್ರಂಥಾದಿಯಲ್ಲಿ ಇಷ್ಟ ದೇವತಾಪ್ರಾರ್ಥನರೂಪವಾಗಿ ರಚಿತವಾದ ಈ ಮಂಗಳಶ್ಲೋಕವು, ಪರಬ್ರಹ್ಮ ಸ್ವ ರೂಪನಿರೂಪಕವಾದುದರಿಂದ, ಇದಕ್ಕೆ ತಾತ ವಿಶಿಷ್ಟಾದ್ವತಗಳೆಂಬ ಮಕ ತ್ರಯಕ್ಕೂ ಅನುಸಾರವಾಗಿ ಪೂರೈಾಚಾರರಿಂದ ಬೇರೆಬೇರೆ ಅರ್ಥಭೇದಗಳು ಏವರಿ ಸಲ್ಪಟ್ಟಿರುವುವು ಈ ಶ್ಲೋಕದಲ್ಲಿ ಆಪಾತದಿಂದ ತೆರುವ ಮುಖ್ಯಾರ್ಥವಮಾತ್ರ ಮೇಲೆ ಸಂಗ್ರಹವಾಗಿ ಕಾಣಿಸಲ್ಪಟ್ಟಿರುವುದು, ಇತರಏಶೇಷಾರಗಳನ್ನೂ ಮತಾಂತರ ವ್ಯಾಖ್ಯಾನಗಳನ್ನೂ ಈ ಕೆಳಗೆ ಕ್ರಮವಾಗಿ ನೋಡಬಹುದು. (ಅರೇಷು ಚಿದ ಚಿದ್ವಸ್ತುಗಳಲ್ಲಿ (ಅನ್ವಯಾತ್ ! ಅನುಪ್ರವೇಶ ಮಾಡಿರುವುದ ರಿಂದಲೂ, (ಇತರತಶ್ಯ) ಬೇರೆಯಾಗಿ ಕರ್ತೃತ್ವರೂಪದಲ್ಲಿದುವುದರಿಂದಲೂ (ಯತಃ) ಯಾವ ಪರಮಾತ್ಮನಿಂದ. (ಆ) ಈ ಪ್ರಪಂಚದ, ಜನ್ಮಾದಿ) ಸೃಷ್ಟಿ ಸ್ಥಿತಿಲಯಗಳಲ್ಲವು ಉಂಟಾಗುವುವೋ, ಅಂತಹ ಸತ್ಯಸ್ವರೂಪನಾದ ಶ್ರೀಮನ್ನಾರಾಯಣನನ್ನು ವಂಡಿ