ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಧ್ಯಾ. ೧.) ಪ್ರಥಮಸ್ಕಂಧವು. ೪೯ ಜಗತೃಷ್ಟಿಗೆ ಮೊದಲು, ಮುಂದಿನ ಸೃಷ್ಟಿ ಕಾರಕ್ಕನುಕೂಲಿಸುವಂತೆ, ಪೈ ಕಾರ್ಯರೂಪವಾದ ಸ್ಕೂಲಚಿದಚಿತ್ರಗಳಲ್ಲಿಯೂ ತಾನೇ ಅನುಪ್ರವೇಶಮಾಡುವದ ದಿಂದ ಉಪದಾನಕಾರಣವನಿಸುವನು. ಹೀಗೆ ಸ್ಕೂಲಸೂಕ್ಷಚಿದಚಿಶಿಷ್ಯನಾದ ಪರ ಮಾತ್ಮನಿಗೆ ಅಭೇದನ್ನು ಹೇಳುವುದೇ ವಿಶಿಷ್ಟಾದೈತಮತಾಭಿಪ್ರಾಯವು. ಅತಮತೇನುಸಾರವಾದ ವ್ಯಾಖ್ಯಾನವು ಯತ ೪) ಯಾವ ಪರಬ್ರಹ್ಮ ದಿಂದ (ಅ) ಈ ಪ್ರಪಂಚದ (ಜನ್ಮಾದಿ) ಸೃಷ್ಟಿ ಸ್ಥಿತಿಲಯಗಳು (ಅವ್ವ ಯಾತ) ಆತನ ಸ್ಥಿತಿಯಿಂದಲೂ. ಇತರತಶ್ ಅಭಾವದಿಂದಲೂ ಉಂಟಾಗುವ ವೋ, ಅಂತಹ ಪಬ್ರಹ್ಮವನ್ನು ಧ್ಯಾನಿಸುವೆವೆಂದು ಭಾವವು, ಅವ್ಯಯ ತಿರೇಕಗಳೆಂದರೆಯತೇ ಯತ್ರತಂ ಯದಭಾವೇ ಯಾವ”ಯಾವುದಿದಾಗ ಯಾವದಿರುವುದೋ,ಯಾವುದಿಲ್ಲದಿದ್ದಾಗ ಅದೂ ಇಲ್ಲದೆ ಹೋಗುವುದೋ ಇಂತಹ ಸಂಬಂಧಕ್ಕೆ ಅನ್ವಯವ್ಯತಿರೇಕಗಳೆಂದು ಹೆಸರು. ಈ ಸಂಬಂಧವು ಕಾತ್ಯ ಕಾರಣಗಳಲ್ಲಿ ಯೇ ಪ್ರವರ್ತಿಸುವುದು. ಹೀಗೆಂದರೆ ಮಣ್ಣಿದ್ದಾಗಲೇ ಗಡಿಗೆಯಿರುವುದೇಖೆರತು ಮಣ್ಣನ್ನು ಬಿಟ್ಟು ಗಟಗೆ ಋಲ್ಲ. ಆದ೦ತೆ ಕಾರಣರೂಪವಾದ ಪರಬ್ರಹ್ಮವಿದ್ದಾಗಲೇ ಕಾರೈರಪಾದ ಜಗತ್ತಿರುವುದೇ ಹೊರತು ಬ್ರಹ್ಮ ಭಿನ್ನವಾದ ಜಗತ್ತಿವೆಂದು ಭಾವ –, ಅಥವಾ ಅನ್ನಮವ್ಯತಿರೇಕಗಳೆಂಬುದಕ್ಕೆ ಅನುವೃತ್ತಿ ವ್ಯಾವೃತ್ತಿಗಳೆಂದೋ ಅರ್ಥಾ೦ ವರವನ್ನು ೬ಳಬಹುದು. ಅನು ವೃತ್ತಿಯೆಂದರೆ ತನ್ನ ಸ್ವರ ಪದಿಂದಲೇ ಇರುವುದು ವ್ಯಾಪ್ತಿಯೆಂದರೆ ಬೇರೆ ಪಕ್ಕೆ ತಿರುಗುವುದು, ಮಣ್ಣು ಕಾರಣಾವಸ್ಥೆಯಲ್ಲಿ ನಿಜ ಸ್ವರ .ಪದಿಂದಿದ್ದು, ಕಾರವ ಮಲ್ಲಿ ಘಟಪಕ್ಕೆ ತಿರುಗುವಂತೆ,ಬ್ರಹ್ಮ ವೂಕೂಡ ತನ್ನ ಸದೂಪದಿಂದ ಕಾರಣವಾಗಿದ್ದು, ಜಗದಪದಿಂದ ಕಾವ್ಯವಾಗಿ ತೋರುವುದು. ಇದರಿಂದ, ಜಗತ್ತಿನ ಸೃಷ್ಯಾದಿಗಳಿಗೆ ಕಾರಣವೆನಿಸುವುದೆಂದು ಭಾವು. ಮೊದಲು ಸ್ಮ ಸ್ವರೂಪದಲ್ಲಿದ್ದ ಬಂಗಾರವು, ಒಮ್ಮ ಕುಂಡಲಾ ವ್ಯಾಕಾರಕ್ಕೆ ತಿರುಗಿದ್ದು, ಪುನ: ಸ್ವ ಸ್ವರೂಪದಲ್ಲಿಯೇ ನಿಲ್ಲುವಂತೆ, ಪರಬ್ರಹ್ಮ ವೂಕೂಡ, ಪೃಥಿವ್ಯಾ ಪ್ಯಾಕಾರದಿಂದ ಒನೊ, ಮೈ ಪರಿಣಮಿಸಿ, ಮತ್ತೊಮ್ಮೆ ಆ ಕಾರರೂಪವನ್ನು ಬಿಟ್ಟು ಸ್ವಸ್ವರೂಪವನ್ನೇ ಹೊp ದುತ್ತಿರುವುದೆಂದು ಭಾವವು, ಉಭಯವಿಧ ಕಾರಣವೂ ಒಂದಕ್ಕೆ ಸಿದ್ಧಿಸುವುದು ಲೋಕಾನುಭವವಿರುದ್ಧವಾದರ, ಪರಮಾತ್ಮನು ಸರಶಕ್ತದಾದುದರಿಂದ, ಇದು ಅವ ನಲ್ಲಿ ಮಾತ್ರ ಸಿದ್ಧಿಸುತ್ತದೆಂಬುದಕ್ಕೆ ವೇದದಲ್ಲಿ ಅನೇಕ ಪ್ರಮಾಣಗಳುಂಟು, ಸರಂ ಖಲ್ವಿದಂ ಬ್ರಹ್ಮ” ಈ ಲೋಕವೆಲ್ಲವೂ 'ಬ್ರಹ್ಮ ಸ್ವರೂಪವೇ? ಐತದಾತ್ಮಮಿದಂ ರೈಂ” ಇವೆಲ್ಲವೂ ಬ್ರಹ್ಮ ಸ್ವರೂಪವು,” ಎಂಬಿವುಗಳಿಂದ ಉಪಾದಾನಕಾರಕವೂ,