ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- - -- ಶ್ರೀಮದ್ಭಾಗವತವು [ಅಧ್ಯಾ, ೧. ರಣದಿಂದುಂಟಾದ, ಗುಣತ್ರಯಾತ್ಮಕವಾದ ಸೃಷ್ಟಿ ವಿಕಾರಗಳು ಆಂಟಲಾ ದರೂ, ತಮಗೆ ತಾವೇ ವಿಕಾರಹೊಂದುವಂತೆ ಪ್ರಕೃತಿಗೇ ಜಗತ್ಕಾರಣತ್ವವನ್ನಂಗಿಕರಿ ಸಬಾರದೆ? ಎಂದರೆ (ಅರ್ಥತ್ಯಭಿಜ್ಞ3 ಜಡವಾದ ಮಾಯೆಗೆ ಸರಜತ್ವವು ಅಸಂಭಾ ವಿತವಾದುದಂದ ಆ ಶಂಕೆಯೂ ನಿರಸ್ತವಾಗುವುದು. ಇದಲ್ಲದೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಅರ್ಜುನನನ್ನು ಕುರಿತು ತಾನ ಹಂ ವೇದ ಸರಾಣಿ ನತ್ವಂ ವೇತ್ಯಪರಂ ತಪ” ಅರ್ಜುನಾ! ನಿನಗೂ ನನಗೂ ಲೆಕ್ಕವಿಲ್ಲದಷ್ಟು ಜನ್ಮಗಳು ಕಳೆದು ಹೋದುವು. ಆದರೆ ಅವೆಲ್ಲವನ್ನೂ ನಾನು ಬಲ್ಲೆನು! ನೀವು ಕಾಣೆ!” ಎಂದು ಹೇಳಿರುವುದರಿಂದ, ಸರ ಜೃತ್ಯವೆಂಬ ಗುಣವು ಆ ನಾರಾಯಣನಿಗೊಬ್ಬನಿಗಲ್ಲದೆ ಬೇರೆಯವರಿಗಿಲ್ಲವೆಂದ ಸಿದ್ಧ ವಾಗುವದು, ಇವನಿಗೂಮೇಲೆ ರುದ್ರಾದಿದೇವತೆಗಳಿಗೆ ಆಗುಣವಿರಬಾರದೆ?ಎಂದರೆ ರಾವ್) ತನಗೆತಾನೇ ಪ್ರಭುವೇಹೊರತು ಇವನಿಗೆಮೇಲೆ ಬೇರೆಖ್ಯರಿಲ್ಲವೆಂದು ತಾತ್ಸ ರವು. ಯಂ ಕಾಮಯೇ ತಂ ತಮಗ್ರ ಕೃಣೆಮಿ” ನನಗೆ ಇಷ್ಟಬಂದವರನ್ನು ಈಶ್ವರನನ್ನಾಗಿ ಮಾಡುವೆನು.ಎಂಬೀ ಶ್ರುತ್ಯರ್ಥವನ್ನು ಆಲೋಚಿಸಿದಪಕ್ಷದಲ್ಲಿರುವಾ ದಿಗಳಿಗೂಕೂಡ, ನಾರಾಣಾನುಗ್ರಹದಿಂದಲೇ ಜ್ಞಾನಾದಿಗಣೆಗಳುಂಟಾಗುವಂತೆ ಸ್ಪ ಪ್ರಪಡುವುದು, ಆದರೆ ಅಪಾರವಾದ ವೇದದಲ್ಲಿ ಕೆಲವುಶ್ರುತಿಗಳುಮಾತ್ರ ಹರಿಸಿ ತಮತ್ವವನ್ನು ಹೇಳಿದ ಮಾತ್ರಕ್ಕೆ ಅದರಲ್ಲಿ ನಿಶ್ಚಯವೇನು? ಎಂದರೆ, ಮುಂದಿನ ವಾಕ್ಯ ದಿಂದ ಅದನ್ನು ಪರಿಹರಿಸುವರು. (ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಬ್ರಹ್ಮನಿಗೂ ವೇದಗಳನ್ನು ವಿಸ್ತರಿಸಿದವನಾದುದರಿಂದ, ಆ ನಾರಾಯಣನೇ ಸರೆಮನೆಂದು ಭಾ ನವು ಚತುರ್ಮುಖಬ್ರಹ್ಮನೊಬ್ಬನಿಗೆ ವೇದಗಳನ್ನು ಪದೇಶಿಸಿದಮಾತ್ರಕ್ಕೆ, ಇತ ಗರೆಲ್ಲರ ಮೇಲೂ ಅವನಿಗೆ ಸಾಧಿಪತ್ಯವು ಹೇಗೆ ಸಿದ್ಧಿಸುವುದು?” ಎಂದರೆ, 'ಪ್ರಜಾಪತೇ ನ ತ್ವ ದೇತಾನ್ಯನೊ ವಿಶ್ವಾಜಾತನಿ ಪವಿತಾಬಭೂವ"ಎಲೈ ಬ್ರಹ್ಮ ನೇ, ನಿನ್ನಿಂದ ಈ ಸಮಸ್ತ ಭೂತಗಳೂ ಹುಟ್ಟಿ, ನಿನ್ನ ಸುತ್ತಲೂ ಆವರಿಸಿರುವುವು. ನಿನಗೆಮೇಲೆ ಬೇರೊಬ್ಬರಿಲ್ಲವು. ಎಂದು ಭಗವಂತನೇ ಹೇಳಿರುವುದರಿಂದ, ಆ ಚತುರ್ಮುಖನು ನಿರತಿಶಯ ಪ್ರಭಾವವುಳ್ಳ ವನೆಂದು ಸ್ಪಷ್ಟವಾಗುವುದು. ಅಂತಹ ಬ್ರಹ್ಮನಿಗೂ ವೇದೋಪದೇಶವನ್ನು ಮಾಡಿದ ನಾರಾಯಣನು ಸಾಧಿಪತಿಯೆಂದು ಹೇಳುವುದಕ್ಕೆ ಸಂದೇಹವೇನು? ಹಾಗಿದ್ದರೆ ಅಂ ತಹ ಬ್ರಹ್ಮನಿಗೆ ಈ ಉಪದೇಶವೇಕೆ? ಎಂದರೆ (ಮಹ್ಯಂತಿ ಯತ್ತೂರಯಃ) ಬ್ರಹ್ಮಾ ನಿಗಳೂ ಆದರರ್ಥವನ್ನು ಉಪದೇಶವಿಲ್ಲದೆ ಗ್ರಹಿಸಲಾರರೆಂದು ತಾತ್ಪರವ, ಆದರೆ ಸೃಷ್ಟಿಗೆ ಮೊದಲೇ ಇದ್ದ ಭಗವಂತನು ಈ ಜಗತ್ಕೃಷಿ ಕಾರ್ಯವನ್ನು ದೇಶಿಸಿದುದೇಕೆ ? ಯಾವುದಾದರೂ ಪ್ರಯೋಜನವನ್ನುದ್ದೇಶಿಸಿ ಸೃಷ್ಟಿಸಿದನೆಂದು