ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೧.] ಪ್ರಥಮಸ್ಕಂಧವು. ರವೋ, (ವಿಧ್ಯಾಭೂತವಾಗುವುದೋ, ಯಾವನು ತನ್ನ ತೇಜಸ್ಸಿನಿಂದಲೇ ಹೇಳಿದ ಪಕ್ಷದಲ್ಲಿ, ಅದಕ್ಕೆ ಮೊದಲು ಅಪೂರ್ಣಕಾಮನಾಗಿದ್ದವನಿಗೆ ಸೃಷ್ಟಿಸಾಮರ್ಥ್ಯವೂ ಇರಲಾರದೆಂದೇ ಹೇಳಬೇಕಲ್ಲವೆ? " ಎಂದರೆ (ತೇಜೋವಾರಿಮೃದಾಂ ಯಥಾ ವಿನಿಮ ಯೋ ಯತ್ರ ಕ್ರಿಸರ್ಗೋದ್ರಷಾ) ಪೃಥಿವ್ಯಪ್‌ತೇಜಸ್ಸುಗಳ ಕಾರ್ಯದಂತೆ ಮಾ ಯಾಗುಣಸೃಷ್ಟಿಯು ಆತನ ವಿಷಯಲ್ಲಿ ಮಾತ್ರ ವಿಫಲವು. ಎಂದರೆ ಆತನಿಗೆ ಮೊದ ಲಿಲ್ಲದ ಫಲವನ್ನು ಕೈಗೂಡಿಸುವುದಕ್ಕೋಸ್ಕರವಲ್ಲವೆಂದು ತಾತ್ಸಲ್ಯವು. ಹೀಗಿದ್ದರೆ ನಿಷ್ಟ್ರಯೋಜನವಾಗಿ ಪ್ರಕೃತಿಯು ಹೇಗೆ ಸಂಭವಿಸುವುದು ಎಂದರೆ ದೇವಸ್ಯೆಷ ಸ್ವಭಾವೋಯಮಾಪ್ತಕಾಮಸ್ಯ ಕಾ ಹಾ” ಭಗವಂತನಿಗೆ ಈ ಸೃಷ್ಟಿಕಾರ್ಯವ ಸ್ಪ ಭಾವವೇ ಹೊರತು ಪೂರ್ಣಕಾಮನಾದ ಆತನಿಗೆ ಬೇರೆ ಯಾವ ಕೋರಿಕೆಯೂ ಇಲ್ಲವೆಂ ದೂ, ಲೋಕವತ್ತು 'ಲಿ:ಲಾಕೈವಲ್ಯಂ ಭಗವಂತನಿಗೆ ಈ ಲೋಕವು ಲಿ-ಲಾಕೈವಲ್ಯ ವೆಂದೂ ಹೇಳಲ್ಪಟ್ಟಿರುವುದು, ಆದುದರಿಂದ ಪೂರ್ಣಕಾಮನಾದ ಪರಮಾತ್ಮನಿಗೆ ಸೃ ಷಿಯಲ್ಲಿ ಪ್ರವೃತ್ತಿಯು ಕೇವಲಲೀಲಾರ್ಥವೆಂದು ಸಿದ್ದವು.ಇದೇವ ಕ್ಯದಲ್ಲಿ ಅಮ್ಮಷಾ) ಎಂಬ ಪದವಿಭಾಗವನ್ನು ಮಾಡಿ, ಅರ್ಥಾಂತರವನ್ನೂ ಹೇಳಬಹುದು. (ಯಥಾ ಯಾವಪ್ಪ ಕಾರವಾಗಿ(ತೇಜೋವ ರಿಮ್ರದಾಂ ತೃಥಿವ್ಯಪ್ ತೇಜಸ್ಸುಗಳ (ವಿನಿಮಯ ಕಾರ್ಯವುಂ ಬಾಗುವುದೋ, ಅದೇರೀತಿಯಲ್ಲಿ ಈಶ್ವರನಲ್ಲಿಯೂಕೂಡ (ಿಸರ್ಗ: ಜೀವೇಶ್ವರಜಡ ಸೃಷ್ಟಿಯು (ಅಮೃಷಾ) ಸತ್ಯವೆಂದು ಭಾವವು, ಜೀವೇಶ್ವರಜಡಸೃಷ್ಟಿಗಳ ಕ್ರಮವೇ ನೆಂದರೆ:-ಒಂದೇ ತೇಜಸ್ಸು ಪಾರ್ಥಿವಾದಿಪದಾರ್ಥಗಳಲ್ಲಿ ಅಂತರ್ಗತವಾಗಿದ್ದು, ಅವುಗಳ ನ್ನು ಮಥಿಸಿದಾಗ ಹೊರಗೆ ಬರುವಂತ, ಈಶ್ವರನು ಜಗತ್ತನ್ನು ಸೃಷ್ಟಿಸಿ, ನಾನಾರೂ ಪದಿಂದ ಅವುಗಳಲ್ಲಿ ಅಂತರಾಮಿಯಾಗಿ ಪ್ರವೇಶಿಸಿ, ಭಕ್ತಾನುಗ್ರಹಾರ್ಥವಾಗಿ ವಾಸುದೇ ವಾದ್ಯವತಾರಗಳನ್ನು ಧರಿಸಿ, ಆಗಾಗ ತನ್ನ ತೇಜಸನ್ನು ಪ್ರಕಾಶಪಡಿಸವನು ಇದೇ ಈಶ್ವ ರಸೃಷ್ಟಿಯು. ಸೂರ್ಯನು ಪ್ರಕಾಶಿಸುವಾಗ ಸಮಸ್ತಜಲೋಪಾಧಿಗಳಲ್ಲಿಯೂ ಅವನ ಪ್ರತಿಬಿಂಬವುಂಟಾಗುವಂತೆ, ಸೂಕ್ಷಲೋಪಾಧಿಗಳಲ್ಲಿ ಪ್ರತಿಬಿಂಬಭೂತಗಳಾದ ಜೀವಗಳು ಪರಬ್ರಹ್ಮನಿಂದಲೇ ಉಂಟಾಗುವುವು. ಇದೇ ಜೀವಸೃಷ್ಟಿಯು.ಕುಂಬಾರನು ಮಣ್ಣನ್ನು ತೆಗೆದು ಘಟಾದಿಗಳನ್ನು ಸೃಷ್ಟಿಸುವಂತೆ,ಭಗವಂತನುಜಡಪ್ರಕೃತಿಯನ್ನು ಗ್ರಹಿಸಿ ಅಹಂಕಾರಾದಿಜಡಗಳನ್ನೇ ಸೃಷ್ಟಿಸುವನು ಇದೇ ಜಡಸೃಷ್ಟಿಯು.ಅವನಲ್ಲಿ ಈ ವಿಧವಾದ ಜೀವೇಶ್ವರ ಜಡಸೃಷ್ಟಿಗಳು ಸತ್ಯವೆಂದು ಭಾವವು.ಆದರೆ ತೇಜಸ್ಸು ಮೊದಲಾ ದುವುಗಳಿಂದ ಹುಟ್ಟುವ ಕಿಡಿ, ಮೊದಲಾದುವುಗಳು ಮಿಯಾಗುವಂತೆ, ಭಗವಂ ತನ ಈ ಸೃಷ್ಟಿಯ ಮಿಥ್ಯಾಭೂತವಾಗುವುದೆಂಬ ಅರ್ಥವು ತೋರುವುದಲ್ಲವೆ? ಎಂ