ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೩ ಅಧ್ಯಾ. ೨.] ಪ್ರಥಮಸ್ಕಂಧವು. ಭಕ್ತಿಯನ್ನು ಹುಟ್ಟಿಸುವುದಕ್ಕೆ ಸಹಕಾರಿಯಾಗದೆ, ಇತರ ಫಲೋದ್ದೇಶದಿಂ ದ ಕೂಡಿದುದಾಗಿದ್ದರೆ, ಅಂತಹ ಧಾಚರಣವೆಲ್ಲವೂ ವೃದ್ಧಾಶ್ರಮಕರಣ ವೇಹೊರತು ಬೇರೆಯಲ್ಲ. ಪುರುಷಾ‌ಗಳಲ್ಲಿ ಧಾರಕಾಮಮೋಕ್ಷಗಳೆಂಬ ನಾಲ್ಕು ವಿಭಾಗಗಳಿದ್ದರೂ ಕೂಡ, ಮೋಕ್ಷವೊಂದೇ ನಿರತಿಶಯವಾದ ಪುರು ಸಾಧ್ಯವೆನಿಸುವುದು ಧರ್‌ ರ್ಥಕಮಗಳೆಂಬಿವು ಮೂರೂ ತಾವಾಗಿ ಏರುಷ ಗ್ರಗಳೆನಿಸಿಕೊಳ್ಳುವುದೇ ಇಲ್ಲ. ಇವು ಮುಕ್ತಿಸಾಧನವಾದ ಭಕ್ತಿಗೆ ಕಾರಣಗ ಳಾಗುವುವೇ ಹೊರತು ನೇರವಾಗಿ ಮುಕ್ತಿಗೆ ಸಾಧನಗಳೂ ಎಲ್ಲ : ಧಕ್ಕೆ ಅರ್ಥವೇ ಫಲವೆಂದೂ, ಅರ್ಥಕ್ಕೆ ಕಾಮವೇ ಫಲವೆಂದೂ, ಕಾಮಕ್ಕೆ ಇo ಪ್ರಯತೃಪ್ತಿಯ ಪ್ರಯೋಜನವೆಂದೂ, ಆ ಇಂದ್ರಿಯತೃಪ್ತಿಗೆ ಜೀವ ನವೇ ಫಲವೆಂದೂ, ಆ ಜೀವನಕ್ಕೆ ತಿರುಗಿ (ಸಾಧನವೇ ಫಲವೆಂದೂ ಲೌಕಿಕಾದ ಕೆಲವರು ಹೇಳುವುದುಂಟು. ಇದು ವಿವೇಚನೆಯಿಲ್ಲದೆ ಹೇಳುವ ವರ ಮಾತಲ್ಲದೆ ಬೇರೆಯಲ್ಲ: ಫಲಾಬಿಸಂಧಿಯಿಲ್ಲದೆ ನಡೆಸತಕ್ಕೆ ಇವು ' ತಮದರ್ಮವೆನಿಸುವುದು. ಇಂತಹ ವ್ಯವು ಭಕ್ತಿಯನ್ನು ಹುಸಿ, ಆ ಮೂಲಕವಾಗಿ ಮೋಕ್ಷಸ ಧಕವಾಗುವುದು! ಇಂತಹ ಧಕ್ಕೆ ಅರ್ಥವನ್ನು (ಧನವನ್ನು ಫವೆಂದು ಹೇಳಲಾಗದು! ಇದರಂತೆಯೇ ಆರ್ಥಿಕ ವ್ಯವೋ ದೇ ಪ್ರಯೋಜನವಾಣಿ ಕಮವ ಫಲವೆಸಲಾರದು. ಅನ್ನ ಪಾನಾಜC ಪವಾಗಿವ ಕಾಮವೆಂಬುದನೋ ಕೂಡ ತನ್ನ ಜೀವಧಾರಣೆಗೆ * * ರಷ್ಯ, ನ್ನು ಮಾತ್ರವೇ ಅನುಭವಿಸುವುದಕ್ಕೆ ನಾವು ಹೀಗೆ ಕಾಮಕ್ಕೆ ಜಿ: ವವಾದ ಣೆಯೇ ಮುಖ್ಯ ಪ್ರಯೋಜನವಾಗಿರುವಾಗ, ಅದಕ್ಕೆ ಇಂಟ್ರಯತೃಪ್ತಿಯನ್ನು ಫಲವೆಂದು ಹೇಳುವುದು ಹೇಗೆ ? ಅದರಂತೆಯ ಲೋಕದಲ್ಲಿ ಜೀವನಕ್ಕೆ ಕರಗಳಂದ ಸಾಧ್ಯವಾದ ಧವು ಫಲವೆನಿಸಿಕೊಳ್ಳುವುದಿಲ್ಲ. ಅಂತಹ ಜೀವ ಕೈ ತತ್ತ್ವಜಿಜ್ಞಾಸೆಯೊಂದೇ ಫಲ. ಈ ಕಾರಣrifಂದಲೇ ತಜ್ಞರು ಧನವಿದ್ದ ಪಕ್ಷದಲ್ಲಿ ಫಲಾಭಿಸಂಥಿಯಿಲ್ಲದ ಧರವನ್ನು ಸಂಪಾದಿಸಿ, ಆ ಥ ವನ್ನು ಮೋಕ್ಷಸಾಧಕವಾದ ಭಕ್ತಿಯೋಗಕ್ಕೆ ಸಹಕಾರಿಯನ್ನಾಗಿ ಮಾಡ ಬೇಕಲ್ಲದೆ, ಆ ಧನವನ್ನು ಕಾಮನಿಮಿತ್ತವಾಗಿ ವ್ಯಯಮಾಡಕೂಡದೆನ್ನುವರು. ಅದರಂತೆಯೇ ಅನ್ನ ಪಾನಾದಿರೂಪವಾದ ಕಾಮಸಮೃದ್ಧಿಯಿದ್ದರೂ