ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತವು [ಅಧ್ಯಾ, ೨. ಡ, ಅದರಿಂದ ದೇಹಧಾರಣವನ್ನು ಮಾಡಿಕೊಂಡು, ಆ ಜೀವನಕ್ಕೆ ತತ್ತ್ವಜಿ ಜ್ಞಾಸೆಯನ್ನೇ ಮುಖ್ಯಫಲವನ್ನಾಗಿ ಮಾಡಬೇಕು. ಇಷ್ಟೆಹೊರತು ಆ ಕಾಮವನ್ನು ಇಂದ್ರಿಯಪ್ರೀತಿಗಾಗಿ ಉಪಯೋಗಿಸಲಾಗದು. ಜೀವನಕ್ಕೆ ತತ್ತ್ವಜಿಜ್ಞಾಸೆಯೇ ಫಲವೆನಿಸಿದಪಕ್ಷದಲ್ಲಿ, ಆ ತತ್ವವೆಂಬುದಾವುದು?” ಎಂ ದರೆ; ಕೇವಲಜ್ಞಾನಸ್ವರೂಪವಾಗಿ, ಪರಬ್ರಹ್ಮವೆಂದೂ, ಪರಮಾತ್ಮನೆಂ ದೂ, ಭಗವಂತನೆಂದೂ ಹೇಳಲ್ಪಡುವ ಪರಾತ್ಪರವಸ್ತುವನ್ನೇ ತಜ್ಞರು ತತ್ಯವೆಂದು ಹೇಳುವರು. ಎಲೈ ಮಹರ್ಷಿಗಳೆ ! ಲೋಕದಲ್ಲಿ ಶ್ರದ್ಧಾಳುಗೆ ಳಾದ ಮುನಿಗಳು, ವೇದೋಕಗಳಾದ ಯಜ್ಞಯಾಗಾದಿಧಗಳಿಂದ ಪೋ ಷಿತವಾಗಿಯ, ಆತ್ಮಜ್ಞಾನವೈರಾಗ್ಯಗಳಿಂದ ಕೂಡಿದುದಾಗಿಯೂ ಇರುವ ಭಕ್ತಿಯಿಂದಲೇ ಜೀವಾತ್ಮನಲ್ಲಿ ಅಂತರಾತ್ಮನಾಗಿರುವ ಬ್ರಹ್ಮಶಬ್ದ ವಾಚ್ಯ ನಾದ ಭಗವಂತನನ್ನು ಸಾಕ್ಷಾತ್ಕರಿಸುವರು. ಆದುದರಿಂದ ಮನುಷ್ಯರು ತ ಮೃತಮ್ಮ ವರ್ಣಾಶ್ರಮಭೇದವನ್ನನುಸರಿಸಿ, ವಿಧ್ಯುಕ್ತಗಳಾದ ಧಮ್ಮಗಳನ್ನು ಕ್ರಮವಾಗಿ ನಡೆಸುತ್ತ ಬಂದರೆ, ಅದು ಇತರಪ್ರತಿಬಂಧಕಗಳೆಲ್ಲವನ್ನೂ ನೀಗಿ ಸಿ, ಭಗವತಿಗೆ ಕಾರಣವಾದ ಭಕ್ತಿಯನ್ನು ನೆಲೆಗೊಳಿಸುವುದು.ಆ ಧಮ್ಮ ಗಳಿಗೂ ವಿಷ್ಟು ಪ್ರೀತಿಯೇ ಫಲವಾಗುವುದು, ಹೀಗೆ ಥರಾನುಷ್ಠಾನವನ್ನು ಕ್ರ ಮವಾಗಿ ನಡೆಸುವುದು ಮಾತ್ರವೇ ಅಲ್ಲ! ಭಗವತ್ಕಥಾಶ್ರವಣಾದಿಗಳೂ ಕೂಡ ಭಕ್ತಿಯೋಗಕ್ಕೆ ಸಹಕಾರಿಗಳಾಗುವುವು. ಆದುದರಿಂದ ನಾವೆಲ್ಲರೂ ನಿಶ್ಚಲ ವಾದ ಮನಸ್ಸಿನಿಂದ, ಭಕ್ತಪುಪಾಲಕನಾಗಿಯ, ಹಾಡು ಇಪಪೂರ್ಣ ನಾಗಿಯೂ ಇರುವ ಆ ಶ್ರೀಹರಿಯ ಪುಣ್ಯಕಥೆಗಳನ್ನು ಪ್ರತಿನವೂ ಕೇಳುತ್ತಿ ರಬೇಕು! ಪ್ರತಿದಿನವೂ ಅವನ ಗುಣಗಳನ್ನು ಕೀರ್ತಿಸುತ್ತಿರಬೇಕು! ಯಾವಾಗ ಲೂ ಆತನನ್ನೆ ಸ್ಮರಿಸುತ್ತಿರಬೇಕು. ಅಹರ್ನಿಶವೂ ಅವನನ್ನೇ ಪೂಜಿಸಬೇಕು. ಬುದ್ಧಿಶಾಲಿಗಳಾದವರು, ಭಗವಾನವೆಂಬ ಖಡ್ಗ ದಿಂದಲೇ ತಮ್ಮ ಕಮ್ಮ ಬಂಧವನ್ನು ಛೇದಿಸುವರು. ಅಂತಹ ಭಗವತ್ಕಥೆ ಯಲ್ಲಿ ಯಾವನಿಗೆ ತಾನೇ ಅಭಿರುಚಿಯುಂಟಾಗದು ? ಕೇವಲಧಾಚರಣಮಾತ್ರದಿಂದಲೇ ಭಗವ ದೃಕಿಯು ಹುಟ್ಟುವುದೆಂದೂ ಹೇಳುವುದಕ್ಕಿಲ್ಲ ! ಭಗವತ್ಕಥೆ ಯಲ್ಲಿ ಅಭಿರು ಚಿಯನ್ನು ಹುಟ್ಟಿಸುವುದಕ್ಕೆ, ಮಹಾತ್ಮರ ಸಹವಾಸವೂ, ಗಂಗಾಧಿಪತೀ