ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮಸ್ಕಂಧದ ವಿಷಯಾನುಕ್ರಮಣಿಕೆ. ೪೧ ೪೫ 40 ೫೪ ಅಧ್ಯಾಯಸಂಖ್ಯೆ. ವಿಷಯಗಳು. ಪ್ರಟಸಂಖ್ಯೆ ಶ್ರೀಮದ್ಭಾಗವತ ಮಾಹಾತ್ಮವು. ದುಂಧುಕಾರಿವೃತ್ತಾಂತವು. ಅವತಾರಿಕೆ. ೧. ಮಂಗಳಶ್ಲೋಕಾರ್ಥವು. ಸತನ ಬಳಿಗೆ ಬಂದು ಶೌನಕಾದಿಗಳು ಪ್ರಶ್ನೆ ಮಾಡಿದುದು. ೨. ಸೂತನು ಕನಕಾದಿಗಳಿಗೆ ಪರಮಪುರುಷಾರ ಸ್ವರೂಪವನ್ನು ತಿಳಿಸಿದುದು, ಶಿ, ಭಗವಂತನ ಇಪ್ಪತ್ತೊಂದವತಾರಗಳು, ೪. ವ್ಯಾಸಮಹರ್ಷಿಯು ಚಿಂತಾಕುಲನಾಗಿ ದು:ಖಿಸುತಿದಾಗ ನಾರದನು ಆತನ ಬಳಿಗೆ ಬಂದುದು, ೫. ವ್ಯಾಸ ನಾರದ ಸಂವಾದವು. ೮೯ ನಾರದನು ತನ್ನ ಪೂರ್ವಜನ್ಮ ಚರಿತ್ರವನ್ನು ತಿಳಿಸಿದುದು. ೬. ನಾರದನು ತಾನು ವನಪ್ರವೇಶಮಾಡಿದುದನ, ತನಗೆ ಶ್ರೀ ಮನ್ನಾರಾಯಣನು ಪ್ರತ್ಯಕ್ಷವಾದುದನ ವ್ಯಾಸನಿಗೆ ತಿಳಿಸಿ, ಅವನ ಅನುಮತಿಯನ್ನು ಪಡೆದು ಹಿಂತಿರುಗಿ ಹೋದುದು. ೭. ವ್ಯಾಸಮುನಿಯು ಭಾಗವತವನ್ನು ರಚಿಸಿ ಶುಕಮುನಿಗೆ ಉಪ ದೇಶಿಸಿದುದು, . ೮, ಪಾಂಡವರು ಗಂಗಾತೀರಕ್ಕೆ ಬಂದುದು. ಕುಂತಿಯ ಪ್ರಾರ್ಥ ನೆಯಮೇಲೆ ಕೃಷ್ಣನು ಹಸ್ತಿನಾಪುರದಲ್ಲಿ ನಿಂತುದು, ಧರ್ಮರಾಜನು ತನ್ನ ತಮ್ಮಂದಿರೊಡನೆಯೂ, ಶ್ರೀಕೃಷ್ಣನೊ ಡನೆಯ ಭೀಷ್ಮಾಚಾರನ ಬಳಿಗೆ ಬಂದು, ಅವನಿಂದ ಧ ರ್ಮೋಪದೇಶವನ್ನು ಹೊಂದಿದುದು. ಭೀಷ್ಮನು' ಶ್ರೀಕೃ #ನನ್ನು ಸ್ತುತಿಸುತ್ತ ದೇಹತ್ಯಾಗವನ್ನು ಮಾಡಿದುದು. ೪೧೨

d