ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೪ ೧೪ಂ ೧೪೬ ೯. ಭೀಷ ನು ದೇಹಾವಸಾನಕಾಲದಲ್ಲಿ ಶ್ರೀಕೃಷ್ಣನನ್ನು ಸ್ತುತಿ ಸಿದುದು. ೧೦. ಶ್ರೀಕೃಷ್ಣನು ಧರರಾಜನನ್ನು ರಾಜ್ಯಭಾರಕ್ಕಾಗಿ ನಿಯಮಿಸಿ ತಾನು ದ್ವಾರಕೆಗೆ ಹೊರಟುದು, ೧೧, ಶ್ರೀಕೃಷ್ಣನು ದ್ವಾರಕೆಯನ್ನು ಪ್ರವೇಶಿಸಿದುದು, ಪರೀಕ್ಷಿ ಹಾರಾಜನ ಜನನವು. ೧೩, ವಿದುರನು ಹಸ್ತಿನಾಪುರಕ್ಕೆ ಬಂದು ಧೃತರಾಷ್ಟ್ರನಿಗೆ ಹಿತವ ನ್ನು ಹೇಳಿದುದು. ಧೃತರಾ ನಿರ್ಗಮನವು, ನಾರದಾ ಗಮನವು. ೧೪. ಧರ್ಮರಾಜನು ದುಶ್ಯಕ ನಗಳನ್ನು ಕಂಡು ಚಿ೦ತಾಕುಲನಾಗಿ | ದುದು. ಅರ್ಜುನಾಗಮನವು. ೧೫. ಅರ್ಜುನನು ದ್ವಾರಕಾಪುರವೃತ್ತಾಂತವನ್ನು ಧರರಾಜನಿಗೆ ತಿಳಿ - ಸಿದುದು, ಪಾಂಡವನಿರ್ಗಮನವು.. ೧೬. ಪರೀಕ್ಷಿದ್ರಾಜನ ವೃತ್ತಾಂತವು. ೧೭. ಕಲಿಪುರುಷನು ಧರ್ಮದೇವತೆಯನ್ನು ಕಾಲಿಂದೊದೆದುದು. ೧೮. ಪರೀಕ್ಷಿದ್ರಾಜನು ಬೇಟೆಗೆ ಹೋದುದು, ಶೃ೦ಗಿಶಾಪವು. ೧೯. ಪರೀಕಿನ ಹರಾಜನು ಚಿಂತಾಕುಲನಾಗಿ ದುಃಖಿಸಿದುದು, ೫೧ ೬೩ ೭ ೧೮೬ ೨೦.