ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭ್ಯ. ೧೨.Y ಏಕಾದಶಸ್ಕಂಧವು, ೨೫೦೯ ಭಮೆಗೊಳಿಸುತ್ತಿರುವುದರಿಂದ, ಅವುಗಳನ್ನು ನೀನು ನೀಗಿಸಬೇಕು” ಎಂ ದನು. ಅದಕ್ಕಾ ಕೃಷ್ಣನು ಉದ್ಯವಾ ! ಕೆಳು” ಜೀವಾತ್ಮನು ಶರೀರದ ಲ್ಲಿರುವಾಗ ಪ್ರಾಣದೊಡನೆಯೂ, ಅದರ ಘೋಷದೊಡನೆಯೂ ಕೂಡ ದವನಾಗಿ, ಹೃದಯಗುಹೆಯಲ್ಲಿ ಪ್ರಕಾಶಿಸುತ್ತಿರುವನು. ಆದರೆ ಆ ಘೋ ಪವು ಮನಸ್ಸಿಗೆ ಮಾತ್ರ ಗ್ರಾಹ್ಯವಾಗುವ ಅತಿಸೂಕ್ಷ ರೂಪ&cbc., ಕೊನೆಗೆ ತಾಲ್ಯಾಸ್ಥಾನಗಳ ಪ್ರಯತ್ನ ವಶದಿಂದ, ಕ್ರಸ್ವಾಮಿ ಗಳು, ಕಕಾರಾದಿವರ್ಣಗಳು, ಉದಾತ್ಸಾದಿಸ್ವರಗಳು, ಈ ರೋಹವಾಗಿ ಸ್ಕೂಲ ತ್ವವನ್ನು ಹೊಂದುವುದು. ಆರಣಿ ಕಷ್ಟದಲ್ಲಿರುವ ಅಗ್ನಿ ಯು, ಮೊದಲು ಯಾರಿಗೂ ಗೋಚವಿಸದೆ ಸೂಕಪದರವದನೆ ? ಅ ಆ ಯನ್ನು ಮಥಿಸುವುದಕ್ಕೆ ತೊಡಗಿದಾಗ ಉರ- ಪುಂದ ತಲೆದೋರ.ವುದು. ಇ ನ್ಯೂ ಬಲವಾಗಿ ಉಜ್ಜಿ ದಾಗ ಕಿಡಿಗಳು ಕೊಡುವುವು. ಆಮೇಲೆ ಕ್ರಮ ವಾಗಿ ವಾಯುವಿನ ಸಹಾಯದಿಂದ ಹಮ್ಮಿಕೊಳ್ಳುವುದು. ಹವಿಸ್ಸಿನಿಂದ ಮತ್ತಷ್ಟು ಪ್ರಬಲವಾಗಿ ಜ್ವಾಲೆಗಳನ್ನು ಕದರ ವುದಲ್ಲವೆ ? ಹಾಗೆಯೇ ಜೀ ವನೊಡನೆ ಸೇರಿದ ಪ್ರಾಣಘೋಷವೂ, ಮೊದಲು ಸೂಕ್ಷ್ಮವಾಗಿದ್ದು, ಕೊ ನೆಗೆ ವಾಗೋ ಸಂದ ಸ್ಕೂಲವಾಗಿ ಕಾಣುವುದು, ವಾtobಯವ್ಯಾ ಪಾರವಾದ ಈ ವಾಕ್ಕೆಂಬುದು, ನನಗೆ ಶರೀರವೆಸಿಸಿ ನನ್ನ ಅಧೀನವಾಗಿಯೇ ಇರುವುದರಿಂದ, ಅದರ ಪ್ರೇರಣೆಯಲ್ಲಿ ಜಿವನಿಗೇನೂ ಸಾರ್ಮವಿಲ್ಲ. ಹೀ ಗೆಯೇ ಕೈ, ಕಾಲು, ಪಾಯ,ಉಪಸ್ಥ, ಮೊದಲಾದ ಕರೆಂದ್ರಿಯಗಳ ಗಮ ನಾದಿವ್ಯಾರಾಗಳೂ ಕಣ್ಣು, ಕಿವಿ, ಮೂಗು, ಗೆ, ಚರ್ಮಗಳಂಬ ಜ್ಞಾ ನೇಂದ್ರಿಯಗಳ ದರ್ಶನಾದಿವ್ಯಾಪಾರಗಳೂ, ಮನೋವ್ಯಾಪಾರವಾದ ಸಂಕ ಲ್ಪವೂ, ಅಹಂಕಾರವ್ಯಾಪಾರವೆನಿಸಿದ ಅಭಿ ಚ ಸವೂ, ಅನೇಕಣಾದ್ಯಗಳಿಗೆ ಸೂತ್ರದಂತೆ ಆಧಾರವಾದ ಮಹತ್ವದ ವ್ಯಾಪಾರವೆನಿಸಿದ ಆಧ್ಯವೆಸಾ ಯವೂ, ಇನ್ನೂ ಸತ್ತಾಗುಣತ್ರಯಪಣಾ ಮಾತೃಕಗಳಾದ ದೇಹೇಂದ್ರಿ ಯಾರಿಗೂಣಗಳೂ, ಇವೆಲ್ಲವೂ ನನ್ನ ಪ್ರೇರಣೆಯಿಂದಲೇ ನಡೆಯುವವು. ದೇವನಾದರೋ ಈ ಸತ್ವರಜಸ್ತಮೋಗುಣಗಳಿಗೆ ವಶನಾಗಿ, ಅದರಿಂದ ಬ ಹ್ಮಾಂಡದೊಳಗೆ ಜನನಮರಣಗಳನ್ನು ಹೊಂದುತ್ತ,ತನ್ನ ಸ್ವರೂಪದಲ್ಲಿಮಾ