ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


And ಅಧ್ಯಾ, ೧೩] ಏಕಾದತಸ್ಕಂಧನ. ಪಡೆದು, ಆ ವಿದ್ಯೆಯೆಂಬ ತೀಕ್ಷವಾದ ಕೊಡಲಿಯಿಂದ ಆತ್ಮನಿಗೆ ಬಂಧಕ ವಾದ ಶರೀರಸಂಬಂಧವೆಂಬ ಸಂಸಾರವೃಕ್ಷವನ್ನು ಕಡಿದು, ನನ್ನನ್ನು ಸೇರಿದ ಮೇಲೆ, ಸೀನು ಆ ಕೊಡಲಿಯನ್ನೂ ಬಿಸುಟು ನಿಶ್ಚಿಂತನಾಗಿರಬಹುದು. ಇದು ಹನ್ನೆರಡನೆಯ ಅಧ್ಯಾಯವು. + ಸಾವಿಗುಣಗಳನ್ನು ಜಯಿಸುವುದು +w. ಉದ್ಯವೇ ! ಸತ್ತಗೆಣಗಳಿಗೆ ವಶನಾಗುವುದರಿಂದಲೇ ಜೀವಸಿಗೆ ಸಂಸಾರಬಂಧವೆಂದು ಹೇಳಿದನಲ್ಲವೆ? ಪ್ರಗತಿ, (( ಗುಣಗಳ, ಜಿವಸಿಕಿ ಸಹ ಜವಾಗಿರುವುವೆ? ಅಥವಾ ಆಗಂತುಕಗಳೆ ! ಅವು ಜೀವಸಿಗೆ ಸ್ವಾಭಾವಿಕಗಳಾ ಗಿದ್ದ ಪಕ್ಷದಲ್ಲಿ, ಅವುಗಳನ್ನು ಜಯಿಸವುದು ಹೇಗೆ?” ಎಂದು ಸನು ಶಂಕಿಸ ಬಹದು. ಈ ಸತ್ಯಾಗಣಗಳು ಜೀವನ ಮನಸ್ಸಿಗೆ ಸಂಬಂಧಪಟ್ಟವೇ ರತು ಜಿವಾತ್ರ ಸಿಗಲ್ಲ ! ಅವ್ರ ಜೀವಸಿಗೆ ಕಪಾಧಿಕವಾಗಿ ಬರತಕ್ಕವುಗಳಾದು ದರಿಂದ ಅವುಗಳನ್ನು ನೀಗಿಸುವದೂ ಅಸಾಧ್ಯವಲ್ಲ. ಅವುಗಳನ್ನು ನೀಗಿಸುವ ಉಪಾಯವೇನೆಂದು ಕೇಳುವೆಯಾ : ಇಲ್ಲ ಸತ್ವಗಣವನ್ನು ಹೆಚ್ಚಿಸಿ ಕೊಂಡಹಾಗಲ್ಲಾ ರಜಸ್ತಮೋಗುಣಗಳು ತರುತ್ತ ಬರವವು ' ಸಂಪೂ ರ್ಣವಾಗಿ ಸತ್ವಗುಣವ ತಲೆಯೆತ್ತಿದಾಗ, ಬೇರೆ ಎಡಗಣಗಳೂ ನಾಶ ಹೊ೦ಮವವು ಆದರೆ, .ಸತ್ವಗಣವೊಂದೇ ಸಿಂತ : ಜೀವನ ಗುಣಕ್ಕೆ ವಶನಾದಂತೆಯೇ ಆಯಿತಲ್ಲವೆ ?”ಎಂದರೆ, ಆ ಸತ್ವಗುಣದ ಅಭಿವೃದ್ಧಿಯಿಂ ದುಂಟಾದ ಜ್ಞಾನವು ಕೊನೆಗೆ ಆ ಸತ್ವಗುಣವನೋ ಅಡಗಿಸಿ, ಜೀವವನ್ನು ಗುಣತ ಯರಹಿತನನಾಗಿ ಮಾಡುವದು. ಸತ್ಯಗಣವು ಹೆಚ್ಚು ತ ಬಂದ ಹಾಗೆಲ್ಲಾ ಮನಸ್ಸಿನಲ್ಲಿ ಭಕ್ತಿಯೋಗವನ್ನು ಹೆಚ್ಚಿಸಿ, ಆ ಭಕ್ತಿಯೋಗದ ಮೂಲಕವಾಗಿ ರಜಸ್ತಮೋಗುಣಗಳಡಗಿಸುವುದು. ಈ ರಜಸಗಣ ಗಳು ಅಡಗುವುದರಿಂದ,ಅನಾದಿಯಾಗಿ ಅನುಸರಿಸಿಬರುತ್ತಿರುವ ಮತ್ತು ಆ ರಜಸ್ತಮಸ್ಸುಗಳಿಗೆ ಮೂಲಗಳಾದ ಪುಣ್ಯ ಪಾಪಕಗಳೂ ಅದರೊಡನೆ ನಾಶಹೊಂದುವುವು ಆದುದರಿಂದ ಮುಕ್ತಿಗೆ, ಸತ್ಯಾಭಿವೃದ್ಧಿಗಿಂತಲೂ ಈ ತಮವಾದ ಬೇರೆ ಉಪಾಯವಿಲ್ಲ.ಆದರೆ,ಸತ್ವಗುಣವನ್ನು ಹೆಚ್ಚಿಸಿಕೊಳು.