ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೨೦

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೧೪ ಶ್ರೀಮದ್ಭಾಗವತವು [ಅಧ್ಯಾ, ೧೩, ಸಮೋಗುಣಗಳು ಎಂತವರ ಮನಸ ನಾ ದರೂ ಮೋಹಗೊಳಿಸುವುದೇ ನೋ ವಾರವರೇ! ಹಾಗಿದ್ದರೂ ವಿವೇಕಿಯಾನವನ, ಶಾದಿಭೋಗರ ಇಲ್ಲಿರುವ ಜೋಷಗಳನ್ನು ತಿಳಿದು, ಎಚ್ಚರಿಕಯಿ ದ ಅಂತಹ ವಿಷಯಾನು ಭವಳಿಗೆ ಪ್ರವರ್ತಿಸದಂತೆ ಮನಸ್ಸನ್ನು ತಡೆದಿಡಬಹುದು. ಆದುದರಿಂದ ಪ್ರಕಂದವಾಡಿಗಳಲ್ಲಿ ಭೋಗ್ಯತಾಬುದ್ದಿ ಯು ಹುಟ್ಟುವುದರಿಂದ ಅದನ್ನ ನುಭವಿಸಬೇಕೆಂಬ ಇಚ್ಛೆಯೂ, ಆ ಇಚ್ಛೆಯಿಂದ ವಸ್ತುಗಳಲ್ಲಿ ಗುಣಾ ನುಸಂಧಾನವೂ ಉoಟಾಗುವುದು. ಹಾಲು ರುಚಿ ಯಾಗಿದ್ದರೂ ಇದು ವಿಷ ಮಿಶ್ರವೆಂದು ತೋರಿಬಂದಾಗ, ವಿವೇಕಿಯಾದವನು ಅದನ್ನು ಹೇಗೆ ಕುಡಿ ಯಲಾರವೋ, ಹಾಗೆಯೇ ಶಬಾ ದಿವಿಷಯಗಳಲ್ಲಿನ ದೋಷವನ್ನು ತಿಳಿದ ವನು ಅದಕ್ಕೆ ಆಸೆಪಡದಿರಬಹುದು. ಹೀಗೆ ದೇವಷಿ ಯಿಂದ ವಿಷ ಯಸುಖಗಳಲ್ಲಿ ವಿರಕನಾದವನು, ತ್ರಿಸಂಧ್ಯಾಕಾಲಗಳಲ್ಲಿಯೂ ಎಚ್ಚರ ತಪ್ಪದೆ, (ಅಭ್ಯಾಸಬಲದಿಂದ ಸ್ಥಿರವಾಗಿ ಕದಲದೆ ಕುಳಿತಿರತಕ್ಕ ಆಸನದಿಯ ವನ್ನೂ , (ಪೂರಣಾ ದ್ಯುದಾಯಗಳಿ೦ದ ಶಾಸಜಯವನ್ನೂ ಸಾಧಿಸಿ, ಶುಭಾ ಶ್ರಯವಾದ ನನ್ನ ಸ್ವರೂಪಧ್ಯಾನದಲ್ಲಿ ಮೈಗೆ ಮನಸ್ಸನ್ನು ನೆಲೆಗೊಳಿಸಿ, ಅದೇ ಸಮಾಧಿಯಲ್ಲಿ ಬೇಸರವಿಲ್ಲದೆ ನಿಲ್ಲಬೇಕು. ಉದ್ದವಾ ! ಇದೇ ಯೋಗ ವೆಂಬುದು ಹಿಂದೆ ನಾ ಹಂಸರೂಪದಿಂದವತಃಸಿದ್ದಾಗ, ನನ್ನ ಶಿಷ್ಯ ರಾದ ಸನಾದಿಗಳಿಗೆ ನಾನು ಉಪದೇಶಿಸಿದ ಯೋಗಕ್ರಮವೂ ಇದೆ ! ಆ ಉಪದೇಶವನ್ನನುಸರಿಸಿಯೇ ಸನಕಾದಿಗಳೂ ಕೂಡ ಸಮಸ್ಯ ವಿಷಯ ಗಳಿಂದಲೂ ಮನಸ್ಸನ್ಮಾ ಕರ್ಷಿಸಿ ನನ್ನಲ್ಲಿ ಸಿಕ್ಕಿಸಿಡುವುದೇ ಯೋಗ”ವೆಂಬು ದನ್ನು ಇತರರಿಗೂ ಉಪದೇಶಿಸಿರುವರು.” ಎಂದನು. w+ ಹಂಸ ಸನಕಾದಿ ಸಂವಾದವು •w ಉದ್ಯವನ್ನು ತಿರುಗಿ ಕೃಷ್ಯನನ್ನು ಕುರಿತು (“ಓ ಕ ಶವಾ ! ನೀನು ಯಾವಾಗ, ಯಾವರೂಪದಿಂದ, ಸನಕಾದಿಗಳಿಗೆ ಯೋಗವನ್ನು ಪದೇಶಿಸಿದ ಯೆಂಬುದನ್ನೂ, ಆ ಉಪದೇಶದ ರೀತಿಯನ್ನೂ ನನಗೆ ತಿಳಿಸಬೇಕು” ಎಂ ದನು. ಅದಕ್ಕಾಗಿ ಕೃತ್ಯನು :ಉದ್ದವಾ ಕೇಳು ! ಬ್ರಹ್ಮನಿಗೆ ಮಾನಸ ಪುತ್ರರಾದ ಸನಕಾರಿಗಳು, ಹಿಂದೊಮ್ಮೆ ತಮಗೆ ಯೋಗದ ಸೂಕ್ಷಗು