ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೮ 2 . ಶ್ರೀಮದ್ಭಾಗವತವು [ಅಧ್ಯಾ, ೧೬ಲೋಕಕ್ಕೆ ಹೋಗಿ, ಅಲ್ಲಿ ದೇವೇಂದ್ರನೊಡಗೂಡಿ ಭೋಗಗಳನ್ನನುಭವಿ ಸುವನು. ಬ್ರಾಹ್ಮಣನು ಶಿಲೋ೦ಛಾದಿಸ್ವವೃತ್ತಿಯಿಂದ ಜೀವನವನ್ನು ನಡೆಸಲಾರದೆ ಹೋದಾಗ, ವೈಶ್ಯವೃತ್ತಿಯಾದ ವರ್ತಕತನದಿಂದಾಗಲಿ, ಖಡ್ಗವನ್ನು ಹಿಡಿದು ಕ್ಷತ್ರಿಯವೃತ್ತಿಯಿಂದಾಗಲಿ ಜೀವಿಸಬಹುದು. ಎಷ್ಟೇ ಕಷ್ಟದಲ್ಲಿರೂ, ನೀಚಸೇವೆಯೆಂಬ ವೃತ್ತಿಯನ್ನು ಮಾತ್ರ ಅವಲಂಬಿಸ ಬಾರದು. ಕ್ಷತ್ರಿಯನೂ ಹೀಗೆಯೆ ತನ್ನ ವೃತ್ತಿಯಿಂದ ಜೀವನವು ನಡೆಯ ದಿದ್ದಾಗೆ, ವೈಶ್ಯವೃತ್ತಿಯಿಂದಾಗಲಿ, ಬೇಟಿಯಿಂದಾಗಲಿ, ಅದೂ ಸಾಕಾಗ ದಿದ್ದರೆ, ಬ್ರಾಹ್ಮಣವೃತ್ತಿಯಿಂದಾಗಲಿ ಜೀವಿಸಬಹುದೇ ಹೊರತು, ನೀಚ ಸೇವೆಯನ್ನು ಮಾಡಬಾರದು. ಅನಿವಾದ್ಯವಾದ ಸಂದರ್ಭದಲ್ಲಿ ವೈಶ್ಯನು ಮಾತ್ರ ಶೂದ್ರವೃತ್ತಿಯನ್ನು ಹಿಡಿಯಬಹುದು. ಶೂದ್ರನು ಸೇವಾವ್ರತಿ ಯೊಂದನ್ನು ಮಾತ್ರವಲ್ಲದೆ, ಬಟ್ಟೆಗಳನ್ನು ಸಿಯುವುದು, ಚಾಪೆಗಳನ್ನು ಹೆ ಣೆಯವರು ಮಂತಾದ ಕೈಕೆಲಸಗಳನ್ನು ಮಾಡಿ ಸೇವಿಸಬಹುದು. ತನ್ನ ತನ್ನ ವಣ೯ನುಗುಣವಾದ ವೃತಿಯಿಂದಲೆ ತನ್ನ ಜೀವವು ನಡೆಯತ್ತಿ ಬ್ಯಾಗಮಾತ್ರ, ಇತರವರ್ಣದವರ ವೃತ್ತಿಯನ್ನ ವಲಂಬಿಸುವುದು ಬಹಳ ದೋಷಾಸ್ಪದವು, ಉದ್ದವಾಗಿ ! ಇವಿಷ ಪೈ ವರ್ಣಿಕರಿಗೆ ಇಹಲೋಕ ದ ಜೀವನಕ್ಕೆ ಬೇಕಾದ ವೃತ್ತಿಗಳು. ಆವರಿಗೆ ಪರ<ಕ ಸಾಧನಗಳಾದ ಕೆಲವು ದೃಶ್ಯಗಳನ್ನೂ ತಿಳಿಸುವೆನು ಕೇಳು. ಗೃಹಸ್ಥನು, ಅಧ್ಯಯನ, ಬ್ರ ಹ್ಮ ಯಜ್ಞ, ಶ್ರಾದ್ಯ, ಬಲಿ, ಹೋಮಾ ಓರಗಳಿಂದ ತನ್ನ ಶಕ್ಯನು ಸಾರವಾಗಿ ಓವತೆಗಳನ್ನೂ, ಋಷಿಗಳನ್ನೂ, ಪಿತೃದೇವತೆಗಳನ್ನೂ ನನ್ನ ರೂಪದಿಂದ ಆ ಭಾವಿಸಿ ಪ್ರತಿದಿನವೂ ಉಪಾಸಿಸಬೇಕು. ದೈವಿಕವಾಗಿ ಯಾಗಲಿ, ಸ್ವವೃಕ್ತಿಯಿಂದಾಗಲಿ ಲಭಿಸಿದುದರಲ್ಲಿ ತೃಪ್ತನಾಗಿ, ತನ್ನ ಪೋ ವ್ಯವರ್ಗದವರಿಗೂ ಕಷ್ಟವಿಲ್ಲದಹಾಗೆ, ಅದರಿಂದಲೇ ಯಜ್ಞಗಳನ್ನೂ ನಡೆ ಸುತ್ತ ನನ್ನನ್ನು ಆರಾಧಿಸಬೇಕು. ಗೃಹಸ್ಥನು ಹೆಂಡಿರು ಮಕ್ಕಳು ಮೊದ ಲಾದ ಕುಟುಂಬದಲ್ಲಿ ಬಹಳ ಮಮತೆಯನ್ನು ತೋರಿಸಬಾರದು. ತನ್ನ ದೇಹದಲ್ಲಿಯೂ ಮಮತೆಯನ್ನಿಡಬಾರದು. ಇಹಲೋಕಸುಖಗಳೂ ಸ್ವ ರ್ಗಾಹಿಸುಖಗಳಂತೆಯೇ ಆಶಾಶ್ವತಗಳೆಂದೂ, ಮೋಕ್ಷವೊಂದೇ ನಿತ್ಯಸು