ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೮L ರತು ಆತ್ಮನಿಗಲ್ಲ. ಇವುಗಳಲ್ಲಿ ಇಲ್ಲ ವೆ ನಿಸಿರುವುದು. ಜೀವ ಶ್ರೀಮದ್ಭಾಗವತನ [ಅಧ್ಯಾ, ೨೨. ರತು ಆತ್ಮನಿಗಲ್ಲ. ಇವುಗಳಲ್ಲಿ ಸತ್ವಗುಣವು ಜ್ಞಾನಕ್ಕೂ, ರಜೋಗುಣವು ಕರಕ್ಕೂ, ತಮೋಗುಣವು ಅಜ್ಞಾನಕ್ಕೂ ಮೂಲವೆನಿಸಿರುವುದು. ನಿಗೆ ಈ ಪ್ರಕೃತಿಗುಣಗಳ ಕಾರದಿಂದಲೇ ಜ್ಞಾನಾಜ್ಞಾನಕಾದಿಗಳ ಸಂಬಂಧವುಂಟಾಗುವುದರಿಂದಲೂ, ಅದಿಲ್ಲದಿದ್ದಾಗ ಈಶ್ವರನೊಡನೆ ಸ್ವರೂ ಪ ಸಾಮ್ಯವಿರುವುದರಿಂದಲೂ ಜೀವೇಶ್ವರರಿಬ್ಬರನ್ನೂ ಒಂದೇ ತತ್ವವಾಗಿ ಹೇಳಬೇಕೆಂಬುದು ಇಪ್ಪತ್ತೈದುತತ್ವಗಳೆಂದು ನಿರ್ಣಯಿಸಿದವರ ಅಭಿ ಪ್ರಾಯವು. ತತ್ವಗಳ ಸಂಖ್ಯೆಯನ್ನು ಇಪ್ಪತ್ತೇಳೆಂದು ಹೇಳುವವರು, ಪ್ರಕೃತಿ ಮೊದಲಾದ ಇಪ್ಪತ್ತುನಾಲ್ಕು ತತ್ವಗಳೊಡನೆ, ಜೀವೇಶ್ವರರನೂ , ಕಾಲ ವನ್ನೂ , ಪ್ರತ್ಯೇಕವಾಗಿ ಸೇರಿಸಿ, ಇಪ್ಪತ್ತೇಳುತತ್ವಗಳೆಂದು ಹೇಳುವರು. ಸತ್ಯಾದಿಗುಣಗಳನ್ನು ಕದಲಿಸತಕ್ಕುದು ಕಾಲವು, ಸಮಸ್ತಪದರಗಳಿ ಗೂ ಕಾಲಸಂಬಂಧವು ನಿಯತವಾದುದರಿಂದಲೂ, ದ್ರವ್ಯಗಳ ಸ್ಥಿತಿಗತಿಗೆ ಳಿಗೂ ಕಾಲವೇ ಕಾರಣವಾದುದರಿಂದ, ಆ ಕಾಲವು ಸ್ವಭಾವವೆಂದೂ, ಸೂತ್ರವೆಂದೂ ವ್ಯವಹರಿಸಲ್ಪಡುವುದುಆದುದರಿಂದ ಈ ಕಾಲವನ್ನೂ ಪ್ರತ್ಯೇಕತತ್ವವಾಗಿ ಗ್ರಹಿಸಿ ಇಪ್ಪತ್ತೇಳುತತ್ವಗಳಂದು ಹೇಳುವರು. ಒಂಬತ್ತೇ ತತ್ವಗಳೆಂದು ಹೇಳುವವರು, ಪುರುಷನು, ಪ್ರಕೃತಿ, ಮಹತ್ತು, ಅಹಂಕಾರ, ಪೃಥಿವಿ, ಅಪ್ಪ, ತೇಜಸ್ಸು, ವಾಯು, ಆಕಾಶಗ ೪ಂಬಿವನ್ನು ಮಾತ್ರ ತತ್ವಗಳೆಂದು ವಿಭಾಗಿಸುವರು. ಈ ಪಕ್ಷದಲ್ಲಿ ಈಶ್ವರ ವನ್ನು ಪ್ರತ್ಯೇಕಿಸಿ ಬೇರೆ ತತ್ವವನ್ನಾಗಿ ಹೇಳದಿದ್ದರೂ, ಪರಮಾತ್ಮನು ಸತ್ಯಶರೀರಕನಾದುದರಿಂದ, ಪುರುಷಾದಿಶಬ್ದಗಳಿಂದಲೇ ಈಶ್ವರನನ್ನೂ ಹೇಳಿದಂತಾಗುವುದು. ಹೀಗೆಯೇ ಅಹಂಕಾರತತ್ವದಲ್ಲಿ ಅದರ ಕಾರಗ ಳಾದ ಇಂದ್ರಿಯಗಳಿಗೂ, ಆಕಾಶಾದಿಭೂತಗಳಲ್ಲಿ ಶಬ್ದಾದಿತನ್ಮಾತ್ರ ಗಳಿಗೂ ಅಂತರ್ಭಾವವೆಂದು ಗ್ರಹಿಸಬೇಕು. ಮುಖ್ಯವಾಗಿ, ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮಗಳೆಂಬ ಜ್ಞಾನೇಂದ್ರಿಯಗಳೆದು, ವಾಕ್ಕು, ಪಾಣಿ, ಪಾದ, ಶಾಯು, ಉಪಸ್ಯಗಳೆಂಬ ಕರೀಂದ್ರಿಯಗಳೆದು, ಈ ಜ್ಞಾನಕಕ್ಕೇ೦ದ್ರಿಯಗಳೆರಡಕ್ಕೂ ಆಧಾರವಾದ ಮನಸೊಂದು, ರೂಪ,