ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨೪ ಶ್ರೀಮದ್ಭಾಗವತವು (ಅನ್ಯಾ, ೨೫, ಸಂಬಂಧವನ್ನೂ ನೀಗಿಸುವುದು. ಆದುದರಿಂದ * ನಿರ್ಗುಣತ್ಯವೆಂದರೆ ಅತಿ ಪ್ರವೃವಾದ ಸತ್ವಗುಣವೆಂದೇ ತಿಳಿಯಬೇಕು. ಕರಗಳಲ್ಲಿಯೂ ಸಾತ್ವಿಕರಾಜನ ತಾಮಸಗಳೆಂಬ ಮೂರುಬಗೆಯುಂಟು. ಯಾವಫಲವನ್ನೂ ಉದ್ದೇಶಿಸದೆ, ನನ್ನ ಆರಾಧನವೆಂದೇ ತಿಳಿದು ನನಗೇ ಅರ್ಪಿತವಾಗಿ ನಡೆಸತಕ್ಕ ಕರಗಳು ಸಾತ್ವಿಕಗಳು, ಫಲೋದ್ದೇಶದಿಂದ ನಡೆಸತಕ್ಕ ಕರೆಗಳು ರಾಜ ಸಗಳು. ಶತ್ರಹಿಂಸೆ, ಮಾತ್ಸಲ್ಯ, ಮೊದಲಾದ ಉದ್ದೇಶಗಳಿಂದ ನಡೆಸ ತಕ್ಕ ಕರೆಗಳು ತಾಮಸಗಳು. ಜ್ಞಾನಗಳಲ್ಲಿ, ಆರೋಪಿತವಲ್ಲದ ಯಥಾ ವಸ್ಥಿತವಸ್ತುಸ್ವರೂಪಜ್ಞಾನವು ಸಾತ್ವಿಕವು. ಆರೋಪಿತವಾದ ಆಕಾರ ವನ್ನು ಕುರಿತ ಜ್ಞಾನವು ರಾಜಸವು. ಇದು ಈ ವಿಷಯವಾದುದೆಂದೂ ತಿಳಿ ಯಲಾರದ ಜ್ಞಾನವು ತಾಮಸವು. ನನ್ನ ವಿಷಯವಾದ ಜ್ಞಾನವು ನಿರ್ಗುಣ ವಾದುದು. (ಎಂದರೆ ಸತ್ತೋದ್ರೇಕದ ಉಚ್ಚ ಸ್ಥಿತಿಯಲ್ಲಿ ಹುಟ್ಟತಕ್ಕುದು) ವಾಸಸ್ಥಳಗಳಲ್ಲಿ ವಿವಿಕ್ತವಾದ ವನಪ್ರದೇಶವು “ಸಾತ್ವಿಕವು. ಗ್ರಾಮಗಳು ರಾಜಸಗಳು, ದೂತಾಡಿಸ್ಥಳಗಳು ತಾಮಸಗಳು. ನನ್ನ ಸ್ಥಾನವಾದರೋ ಈ ಮೂರುಗುಣಗಳನ್ನೂ ಆಡಗಿಸತಕ್ಕ ಸತ್ತೋದ್ರೇಕಕ್ಕೆ ಹೇತುವಾ ದುದು. ಹೀಗೆಯೇ ಅರ್ಥಕಾಮಗಳ ಸಂಗವಿಲ್ಲದ ಕರ್ತನು ಸಾತ್ವಿಕನು. ಫಲಗಳಲ್ಲಿ ವಿಶೇಷವಾದ ಅಭಿನಿವೇಶವುಳ, ಕರ್ತನು ರಾಜಸನು. ವಿಷಯಗಳು ಅನರಾವಹಗಳೆಂಬುದನ್ನು ತಿಳಿದೂ, ವಿವೇಕವಿಲ್ಲದೆ ಅದಕ್ಕಾಗಿ ಕರಗಳನ್ನು ನಡೆಸುವ ಕರ್ತನು ತಾಮಸನು, ಧ್ಯಾನಾದಿಗಳಿಂದ ನನ್ನನ್ನೇ ಉಪಾಸಿಸ ತಕ್ಕವನು ನಿರ್ಗುಣನು ಶ್ರದ್ಧೆಗಳಲ್ಲಿ ಅಧ್ಯಾತ್ಮವಿಷಯವಾದುದು ಸಾಕ್ಷಿ ಕವು. ಕರಗಳಲ್ಲಿ ಶ್ರದ್ಧೆಯು ರಾಜಸವು. ಅಧರಗಳಲ್ಲಿ ಶ್ರದ್ಧೆಯು ತಾಮಸ ವೆನಿಸುವುದು, ನನ್ನ ಸೇವೆಯಲ್ಲಿ ಶ್ರದ್ಧೆಯು ನಿರ್ಗುಣವಾದುದು. ಆಹಾರಗ ಇಲ್ಲಿ ಹಿತವಾಗಿಯೂ, ನಿರ್ದುಷ್ಟವಾಗಿಯೂ, ಅನಾಯಾಸಲಭ್ಯವಾ ಗಿಯೂ ಇರುವ ಅನ್ಯಾದಿಗಳು ಸಾತ್ವಿಕಗಳು. ಇಂದ್ರಿಯ ತೃಪ್ತಿಗಾಗಿಯೇ

  • “ಸತ್ವಂರಜಸ್ತಮಗುಣಾ ಬುದ್ದೇ ರ್ನಚಾನ | ಸನಾನ್ಯರನ್ ಹಾಲ್* ಸತ್ವಂ ಕನದಹಿ || " ಎಂಬ ಕ್ರೂರವು ಇಲ್ಲಿ ಸೂಚಿತ ವಾಗುವುದು,