ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


9448 ಅಧ್ಯಾ, ೫) ಏಕಾದಶಕ್ಕಂಧವ. ಡು ವಿಥಿಗಳಿಂದ, ಅತ್ಯುಪಾದ್ಯಾಚಮನೀಯಗಳೇ ಮೊದಲಾದ ಉಪಚಾರ ಗಳನ್ನು ಮಂತ್ರಪೂತ್ವಕವಾಗಿ ಸಮರ್ಪಿಸಬೇಕು. ಆಮೇಲೆ ನನ್ನ * ಅಸಾ ಧಾರಣ ಚಿಹ್ನಗಳಾದ ಚಕ್ರ, ಶಂಖ, ಗದಾ, ಪದ್ಮಶಾ೯ ಬಾಣ, ಹಲ, ಮುಸಲಗಳೆಂಬ ಎಂಟು ದಿವ್ಯಾಯುಧಗಳನ್ನೂ, ಕಸ್ತುಭ, ವನಮಾಲಿಕ, ಶ್ರೀವತ್ವ ಎಂಬಿವುಗಳನ್ನೂ ಕ್ರಮವಾಗಿ ಪೂಜಿಸಬೇಕು. ಆಮೇಲೆ ನನ್ನ ಪಾರ್ಷದರಾದ ನಂದ, ಸುನಂದ್ರಪ್ರಚಂಡ,ಚಂಡಮಹಾಬಲ, ಬಲ, ಕುಮು ದ,ಕುಮುದೇಕ್ಷಣರನ್ನೂ,ಗರುಡನನ್ನೂ ಪೂಜಿಸಬೇಕು. ಆಮೇಲೆ ನನಗೆ ಅಭಿ ಮುಖರಾಗಿ ತಮ್ಮ ತಮ್ಮ ಸ್ಥಾನಗಳಲ್ಲಿ ನೆಲೆಗೊಳಿಸಲ್ಪಟ್ಟಿರುವ ದುರ್ಗೆಯ ನ್ಯೂ,ವಿನಾಯಕನನ್ನೂ ,ವ್ಯಾಸರನ್ನೂ, ವಿಷನರನ್ನೂ, ಗುರುಗಳನ್ನೂ, ಇಂದ್ರಾಬಲೋಕಪಾಲಕರನ್ನೂ ಪ್ರೋಕ್ಷಣ ಸಾದ್ಯಪ್ರತಾನಾದಿಗಳಿಂದ ಪೂಜಿಸಬೇಕು. ಆರಾಧಕನು ಶಕ್ತಿಯುಳ್ಳವನಾಗಿದ್ದರೆ, ಆಗುರುಚಂದನ, ಕುಂಕುಮಕೇಸರಿ, ಪಚ್ಚಕರ್ಪೂರ, ಲಾಮಂಚ,ಮೊದಲಾದುವುಗಳಿಂದ ಸು ವಾಸಿತವಾದ ತಿದ್ಧದಿಂದ ಪ್ರತಿದಿನವೂ ಮಂತ್ರಪೂಲ್ವಿಕವಾಗಿ ಸ್ನಾನಮಾಡಿ ಸಬೇಕು ಶಕ್ತಿಯಿಲ್ಲದವರು ಸಾಧ್ಯವಾದಷ್ಟು ಚಂದನಾದಿಸುಗಂಧಗಳನ್ನು ಸೇರಿಸಿ ಅಭಿಷೇಕಮಾಡಬಹುದು. ನನಗೆ ಅಭಿಷೇಕವನ್ನು ನಡೆಸುವಾಗ, ಸು ವರ್ ಫುಲ್ಮವೆಂಬ ಅನುವಾಕಮಂತ್ರವನ್ನೂ , ... ಮಹಾಪುರುಷವಿದ್ಯೆಯ

  • ಇಲ್ಲಿ ಸುದರ್ಶನಾದಿಗಳಾದ ಅನ್ಯಾಯುಧಗಳನ್ನೂ, ನಂದನೇ ಮೊದಲಾದ ಎಂಟುಮಂದಿ ರಾರ್ಷದರನ್ನೂ, ಇಂದ್ರಾದ್ಯಷ್ಟದಿಕ್ಸಾಲಕರನ್ನೂ, ಅರ್ಜಾಮ ರ್ತಿಯ ಎಂಟುದಿಕ್ಕುಗಳಲ್ಲಿಯೂ, ಶ್ರೀವತ್ಸ, v•ಸ್ತುಭ ವನಮಾಲಿಕಗಳನ್ನು ದಕ್ಷ ಸ್ಥಳದಲ್ಲಿಯಃ, ಗುರುಗಳನ್ನು ಭಗವಂತನ ಬಲಶಾರ್ಶ್ವದಲ್ಲಿಯೂ, ದುಗಾದಿಗ ಇನ್ನು, ಆಗೋಯಾವಿಕಣಗಳಲ್ಲಿಯೂ, ಗರುಡನನ್ನು ಮುಂಭಾಗದಲ್ಲಿಯೂ ಇಟ್ಟು ಪೂಜಿಸಬೇಕು,' ದುರ್ಗಯು ಭಗವನ್ನಾ ಯಾಭಿಮಾನಿದೇವಯಾದುವ ರಿಂದಲೂ, ನಾಯಕನು ಏ ನನ ರಾರ್ಷದನಾದುದರಿಂದಲೂ, ದೇಮಗಳು ಭಗವಂತನ ವಿಭಾಯೆನಿಸಿರುವುದರಿಂದಲೂ, ಇವರನ್ನೂ ಆ ಭಗವಂತನ ಪರಿವಾರಕ ಇಲ್ಲಿ ಸೇರಿಸಿ ಪೂಜಿಸಬೇಕು.

S ಮಹಾಶರುಷವಿದೆ ಎಂದರೆ” “ಜತ೦ತೇ ಪಂಡರೀಕಾಕ ನಮಸ್ತ ಭಾವನಃ ನಮಸ್ಕತ್ತು ಹೃಷೀಕೇಶ ಮಹಾಶರುಷ ಪೂಜ'ಎಂಬೀ ಮಂತ್ರ, ... ..