ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ka ಅಭ್ಯಾ. 4, ಏಕಾಡತಕ್ಕಂಥನ, ಬರದಿಂದಲೂ, ಕಾಂತಿಯಿಂದ ಝಗಝಗಿಸುತ್ತಿರುವ ಕಿರೀಟ, ಕುಂಡಲ, ಕಟಕ, ಕೇಯೂರ, ಕಟಿಸೂತ್ರಾದ್ಯಾಭರಣಗಳಿಂದಲೂ, ಶ್ರೀವತ್ಸ, ಆ ಸ್ತುಭ, ವನಮಾಲಿಕೆಗಳಿಂದಲೂ ಕೂಡಿದ ನನ್ನ ದಿವ್ಯಸ್ವರೂಪವನ್ನು ಮನ ಸ್ಸಿಗೆ ತಂದುಕೊಳ್ಳಬೇಕು. ಹೀಗೆ ಧ್ಯಾನಿಸುತ್ತ, ಸಮಿತ್ತುಗಳನ್ನು ಕೈಗೆ ತಿಕ್ಂಡು, ಅದನ್ನೂ ಅರ್ಚಿಸಿ, ಅವುಗಳ ಅಗ್ರಭಾಗವನ್ನು ಅಜ್ಯದಲ್ಲಿ ನೆನೆಸಿ, ಅಗ್ರಿ ಯಲ್ಲಿ ಸಮರ್ಪಿಸಬೇಕು. ಆಮೇಲೆ ಆಘರಗಳೆಂಬ ಆಜ್ಞಾ ಹುತಿಗಳನ್ನರ್ಪಿಸಿ ಹೋಮಮಾಡಬೇಕು. ಆಮೇಲೆ ಸ್ನಾಹಾಕಾರದೊಡ ಗೊಡಿದ ಅಷ್ಟಾಕ್ಷರವೆಂಬ ಮೂಲಮಂತ್ರದಿಂದಲೂ, ಪುರುಷಸೂಕ್ತವೆಂಬ ಹದಿನಾರು ಋಕ್ಕುಗಳಿಂದಲೂ, ತುಪ್ಪದಲ್ಲಿ ತೊಯ್ದ ಹವಿಸ್ಸನ್ನು ಹೋಮ ಮಾಡಬೇಕು. ಆಮೇಲೆ ಕ್ರಮವಾಗಿ ಧರಾದಿಪೀಠದೇವತೆಗಳನ್ನೂ , ವಿದು ಲಾದ್ಯಾವರಣದೇವತೆಗಳನ್ನೂ, ಸುದರ್ಶನಾದ್ಯಗಳನ್ನೂ , ಆಭರಣಗಳ ನ್ಯೂ, ನಂದಾದೀಪಾರ್ಷದರನ್ನೂ ಉದ್ದೇಶಿಸಿ ಹವಿಸ್ಸಿನಿಂದ ಹೋ ಮಮಾಡಿ ಪೂಜಿಸಬೇಕು.ಆಮೇಲೆ ಸ್ವಿಕೃತಹೋಮವನ್ನು ನಡೆಸಬೇಕು. ಆಮೇಲೆ ಆಗ್ನಿಯಲ್ಲಿ ಅವಾಹಿತನಾದ ಭಗವಂತನಿಗೆ ಉತ್ತರಪೂಜೆಗಳನ್ನು ಮಾಡಿ, ನಮಸ್ಕರಿಸಿ, ನಂದಾದೀಪಾರ್ಷದರಿಗೆ ಅಷ್ಟದಿಕ್ಕುಗಳಲ್ಲಿಯೂ ಬಲಿ ಯನ್ನು ಸಮರ್ಪಿಸಿ, ಪರಬ್ರಹ್ಮನಾದ ನನ್ನನ್ನು ಸ್ಮರಿಸುತ್ತ, ನಾರಾಯ ಣಾತ್ಮಕವಾದ ಮೂಲಮಂತ್ರವನ್ನು ಜಪಿಸಬೇಕು. ಆಮೇಲೆ ವಿಶ್ವಕ್ಕೇ ನರಿಗೆ ಅಚಮನವನ್ನು ಸಮರ್ಪಿಸಿ, ಭಗವನ್ನಿವೇದಿತವಾದುದನ್ನೇ ಅವರಿಗೂ ನಿವೇದನಮಾಡಬೇಕು. ಆಮೇಲೆ ಏಲಾ ಲವಂಗ ಕರೂರಾದಿಗಳಿಂದ ಸು ವಾಸಿತವಾದ ಶಾಂಬೂಲದಿಂದ ಭಗವಂತನಿಗೆ ಮುಖವಾಸನೆಯನ್ನು ಸಮ ರ್ಶಿಸಿ, ತಿರುಗಿ ಪುಷ್ಪಾದಿಗಳಿಂದ ಅರ್ಚನೆ ಮಾಡಬೇಕು. ಅಮೇಲೆ ಆ ಭಗ ವಂತನ ಗುಣಗಳನ್ನು ಕೀರ್ತಿಸುವುದು, ಆತನ ಚರಿತ್ರಗಳನ್ನು ಅಭಿನಯಿ ಸುವುದು, ಭಗವದ್ಗುಣಗಳನ್ನು ಇತರರಿಗೆ ಹೇಳುವುದು, ಇತರರಿಂದ ಅದ ನ್ನು ಕೇಳುವುದು, ಇತ್ಯಾದಿ ರೀತಿಯಿಂದ ನನ್ನ ಗುಹಾನುಭವವನ್ನು ಮಾ ರುಕ್ಷಣಕಾಲದವರೆಗೆ ಅದರಲ್ಲಿಯೇ ಏಕಾಗ್ರಚಿತ್ತನಾಗಿರಬೇಕು ಆಮೇಲೆ ವೇದವಾಕ್ಯಗಳಿಂದಲೂ, ಶರಾಣಶ್ಲೋಕಗಳಿಂದಲೂ, ಸ್ವದೇಶಭಾಷಯ