ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೯೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ, ೩, ದ್ವಾದಶಸ್ಕಂಧವು. ೭೬೪೧ ರೆಲ್ಲರೂ, ನಿತ್ಯಸಂತುಷರು, ದಯಾಳುಗಳು, ಸರಭೂತಹಿತರು, ಶಾಂತರು ದಾಂತರು, ಸುಖದುಃಖಾಸದ್ವಂದ್ವಗಳನ್ನು ಸಹಿಸತಕ್ಕವರು. ಆತ್ಮಾನು ಭವದಿಂದಲೇ ಆನಂದಿಸತಕ್ಕವರು. ಜಾತಿಗುಣಾಡಿತಾರತಮ್ಯಗಳನ್ನೆಣಿಸದೆ ಎಲ್ಲರಲ್ಲಿಯೂ ಭಗವದಾತ್ಮಕತ್ವಭಾವನೆಯಿಟ್ಟು, ಸಮದೃಷ್ಟಿಯಿಂದ ನೋಡಶಕ್ಕವರು. ಯೋಗನಿಷ್ಠೆಗಳಲ್ಲಿ ದೇಹವನ್ನು ದಂಡಿಸತಕ್ಕವರು. ತ್ರೇತಾಯುಗದಲ್ಲಿ ಮೆಲ್ಲಮೆಲ್ಲಗೆ ಧಯ್ಯಗಳಲ್ಲಿ ಒಂದುಪಾಲು ಕಡಿಮೆ ಯಾಗುತ್ತ ಬಂದು, ಆಧಪಾದಗಳೆನಿಸಿಕೊಂಡ, ಅನೃತ, ಹಿಂಸೆ, ಅಸಂ ತತ್ಯ, ಭೂತದೋಹಗಳಂಬಿ ನಾಲ್ಕೂ ತಲೆದೋರುವುವು. ಆ ಕಾಲದ ಜನರು ಪ್ರಾಯಕವಾಗಿ ಕರೆಸಿಷ್ಠರೆನಿಸುವರು. ಆಗಿನ ಜನರಲ್ಲಿ ಪ್ರಾಣಿ ಹಿಂಸೆ, ವಿಷಯಾಸಕ್ತಿ ಇವೆರಡೂ ಕಂಡುಬಂದರೂ, ಅವು ಅಧಿಕವಾಗಿರ ಲಾರದು. ಆಗಿನ ಜನರಿಗೆ ಧಾರ್ಥಕಾಮಗಳೆಂಬ ತ್ರಿವರ್ಗಗಳಲ್ಲಿ ಅಭಿ ರುಚಿಯು ಹೆಚ್ಚು ವರ್ಣಿಕರು ವೈದಿಕಕರಗಳಲ್ಲಿ ನಿಷ್ಟೆಯುಳ್ಳವ ರಾಗುವರು. ಆಗ ಬ್ರಾಹ್ಮಣಜಾತಿಯ ಪ್ರಧಾನವೆನಿಸುವುದು. ಬ್ಯಾಪರಯುಗದಲ್ಲಿ ತಪಸ್ಸು,ಸತ್ಯ ದಯೆ, ದಾನವೆಂಬ ಧರದ ನಾ ಲ್ಕು ಪಾದಗಳಲ್ಲಿ ಅರ್ಧಭಾಗವನ್ನು , ಅಧಮ್ಮ ಪಾದಗಳೆನಿಸಿಕೊಂಡ, ಅನೃತ, ಹಿಂಸೆ, ಅಸಂತುಷ್ಮ, ದ್ವೇಷಗಳಿಂಬಿವು ಆಕ್ರಮಿಸವುವು. ಆಗಿನ ಜನರು ಪ್ರಾ ಯಕವಾಗಿ ಯಶಃಕಾಮರಾಗಿಯೂ, ದೊಡ್ಡ ದೊಡ್ಡ ಯಜ್ಞಕರಗಳಲ್ಲಿ ಸಿರ ತರಾಗಿಯೂ, ಶೂಪ್ರಿಯರಾಗಿಯೂ, ಭಾಗ್ಯಶಾಲಿಗಳಾಗಿಯೂ, ಕುಟುಂ ಬಿಗಳಾಗಿಯೂ, ಹೆಮ್ಮೆಗೊಂಡವರಾಗಿಯೂ ಇರುವರು. ಆಗ ಬ್ರಾಹ್ಮಣ ಕ್ಷತ್ರಿಯವರ್ಣಗಳೆರಡೂ ಸಮಪ್ರಾಧಾನ್ಯವನ್ನು ಹೊಂದುವುವು. ಕಲಿಯುಗದಲ್ಲಿ ಮೊದಲ ಮೊದಲು ಧರದ ನಾಲ್ಕನೆಯ ಒಂದು ಭಾಗವು ಮಾತ್ರವೇ ಅವಶಿಷ್ಟವಾಗಿದ್ದು, ಕೊನೆಕೊನೆಗೆ ಅಧರ ಪ್ರಾಚುರ ದಿಂದ ಅದೂ ಪೂರ್ಣವಾಗಿ ಕ್ಷಯಿಸುವುದು.ಆ ಕಾಲದ ಜನರು,ಲುಬ್ದರೂ, ದುರಾಚಾರಿಗಳೂ, ದಯಾಶೂನ್ಯರೂ, ನಿಷ್ಕಾರಣವೆರಬುದ್ಧಿಯುಳ್ಳವರೂ, ಬೇಗನದು. ಆಗ ಯುಗಾಂತರಗಳಿಗೆ ಸಂಭವವೇ ಇಲ್ಲದಂತಾಗುವುದು, ಆದು ದುಂದಲೇ ಇಲ್ಲಿ ಪ್ರಾಯಕವಾಗಿ* ಎಂಬ ಶೀಷರವ.