ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


9480 ಅಧ್ಯಾ, ೪.] ಜ್ಞಾದಶಸ್ಕಂಧತ. ಬಾಯಿಂದ ನುಡಿದರೂ, ಮನಸ್ಸಿನಿಂದ ಧ್ಯಾನಿಸಿದರೂ, ಅವನನ್ನು ಪೂಜೆ ಸಿದರೂ, ಆದರಿಸಿದರೂ, ಆ ಪರಮಪುರುಷನು ಅನೇಕಜನ್ಮಾರ್ಜಿತಗ ಳಾದ ಅಶುಭಗಳೆಲ್ಲವನ್ನೂ ನೀಗಿಸುವನು. ಅಗ್ನಿ ಯು ಲೋಹಮಿಶ್ರವಾದ ಬಂಗಾರದಲ್ಲಿರುವ ದೋಷವನ್ನು ನೀಗಿಸಿ, ಅದನ್ನು ಶುದ್ದೀಕರಿಸುವಂತೆ, ವಿಷ್ಣುವು, ತನ್ನನ್ನು ಧ್ಯಾನಿಸತಕ್ಕವರ ಹೃದಯದಲ್ಲಿದ್ದಾಗ, ಅದರಿಂದ, ಉಂಟಾಗುವಷ್ಟು ಶುದ್ಧಿಯು, ವಿದ್ಯೆ, ತಪಸ್ಸು, ಪ್ರಾಣಾಯಾಮ, ಭೂತದಯೆ, ತೀರ್ಥಸ್ನಾನ, ಉಪವಾಸಾ ಪವ್ರತಗಳು, ದಾನಧರಗಳು, ಮಂತ್ರಜಪಗಳೆ ಮೊದಲಾದ ಯಾವ ಉಪಾಯಗಳಿಂದಲೂ ಸಿದ್ದಿಸಲಾ ರದು. ಆದುದರಿಂದ ಓ ಪಕ್ಷಿ ತಾಜಾ ! ನೀನು ಸತ್ವವಿಧದಿಂದಲೂ ಆ ಭಗವಂತನನ್ನು ಬಿಡದೆ ಹೃದಯದಲ್ಲಿ ಧರಿಸಿರು! ಸಾಯುವಾಗಲೂ ಎ ಚರತಪ್ಪದೆ ಆ ಶ್ರೀಹುಯನ್ನು ಮನಸ್ಸಿನಲ್ಲಿಟ್ಟಿದ್ದರೆ, ನಿನಗೆ ಕಲಿದೋಷ ಗಳಾವುವೂ ಇಂಟವು ಉತ್ತಮ ಗತಿ ಯೂ ಲಭಿಸುವುದು, ಮುಖ್ಯವಾಗಿ ಮರಣಕಾಲದಲ್ಲಿ ಪ್ರತಿಯೊಬ್ಬನೂ ಆ ಭಗವಂತನನ್ನು ಅವಶ್ಯವಾಗಿ ಧ್ಯಾ ಸಿಸಬೇಕು ಸಾತ್ಮಕನಾಗಿಯ, ಸಾಧಾರನಾಗಿಯೂ ಇರುವ ವಿ ಷ್ಣುವು ಅಷ್ಟು ಎತ್ರದಿಂದಲೇ ಪ್ರಸನ್ನ ನಾಗಿ ಅವನಿಗೆ ತನ್ನ ಸಾಮ್ಯ ವನ್ನು ಕೂಡವನು.ಓ ರಾಜೇಂದ್ರ' ಕಲಿಯ ದೋಷಗಳಿಗೆಲ್ಲಾ ಸಿಥಿಯಾ ಗಿದ್ದರೂ, ಅದರಲ್ಲಿ ಅತ್ಯುತ್ತಮವಾದ ಒಂದು ಗುಣವುಂಟು ! ಏನೆಂದರೆ, ಆ ಕಲಿಯುಗದಲ್ಲಿ ಶ್ರೀಕೃಷ್ಣನ ನಾಮಸಂಕೀರ್ತನಮಾತ್ರದಿಂದಲೇ ಮನು ಏನು ಬಂಧಮುಕ್ತನಾಗಬಹುದು ಕೃತಯುಗದಲ್ಲಿ ಧ್ಯಾನಯೋಗದಿಂದ ಲೂ, ತ್ರೇತಾ ಯುಗ-ಯಾಗಮೂಲಕವಾದ ಆರಾಧನದಿಂದಲೂ, ದ್ರಾ ಪರಯುಗದಲ್ಲಿ ಆ ಭಗವಂತನ ಪೂಜಾಕ್ರಮಗಳಿಂದಲೂ, ಲಭಿಸತಕ್ಕ ಫಲ ಗಳೆಲ್ಲವೂ ಕಲಿಯುಗwಲ್ಲಿ,ಆ ಶ್ರೀಕೃಷ್ಣನ ನಾಮಸಂಕೀರ್ತನಮಾತ್ರದಿಂದ ಲೇ ಅತಿಸುಲಭವಾಗಿ ಕೈಗೂಡುವುವು. ಇದು ಮೂರನೆಯ ಅಧ್ಯಾಯವು. w ಕಲ್ಪ ಪ್ರಳಯಗಳ ಕಲಪರಿಮಳವು. ww ಓ ರಾಜಾ ? 2 ನಗೆ ಪರಮಾಣು ಮೊದಲಾಗಿ, ದ್ವಿಪರಾರ್ಥದವರ tರುವ ಕಾಲವಿಭಾಗಗಳನ್ನೂ, ಯುಗಪರಿಮಾಣವನ್ನೂ ಹಿಂದೆಯೇ ತಿಳಿ 171 B