ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


won ಅಧ್ಯಾ ೪.] ದ್ವಾದಶ ಸ್ಕಂಧವು. ಅವುಗಳಲ್ಲಿ ಪ್ರಕೃತಿವಿಕಾರವೆನಿಸಿಕೊಂಡ ಶರೀರಕ್ಕೆ ಮಾತ್ರ ಆದ್ಯಂತಗಳುಂ ಟು' ಆತ್ಮಕ್ಕೆ ಆ ವಿಧವಾದ ವಿಕಾರಗಳಿಲ್ಲ!ಆದುದರಿಂದ ಶರೀರವು ಅತ್ಯವನ್ನು ವೆನಿಸಲಾರದು. ದೇಹದಲ್ಲಿ ಆತ್ಮಾಭಿಮಾನವುಳ್ಳವರಿಗೆ, ಜಾತಿ, ಗುಣ, ಕ್ರಿಯೆ, ಜಮ್ಮ, ವೃಷ್ಟಿ,ಮೊದಲಾದ ದೇಹಗತವಿಕಾರಗಳು ಆತ್ಮನಲ್ಲಿರುವಂತೆ ತೋರುವುವು. ಅವು ಶರೀರಕ್ಕೆ ಹೊರತು ಪ್ರತ್ಯಗಾತ್ಮನಿಗೆ ಎಷ್ಟು ಮಾತ್ರವೂ ಉಂಟಾಗಲಾರವು ಆ ಆತ್ಮಕ್ಕೆ ಯಾವ ವಿಧವಾದ ವಿಕಾರವನ್ನೂ ನಿರೂಪಿಸುವುದಕ್ಕಿಲ್ಲ. ಅದಕ್ಕೆ ಅಣುಮಾತ್ರವಾದರೂ ವಿಕಾರವಿರುವುದಾದರೆ, ಮಾತ್ರವೂ ಅಚೇತನಜಾತಿಯಲ್ಲಿಯೇ ಸೇರಿ ದಂತಾಗುವುದು. ಶುದ್ಧಾತ್ಮ ಸ್ವರೂಪಕ್ಕೆ ದೆ ವ ಮನುಷ್ಕಾನಾ ನಾತ್ಯ ವಿಲ್ಲ. ಯಾವನು ಆತ್ಮನಿಗೆ ನಾ ನಾತ್ಪವುಂಟೆಂದು ತಿಳಿಯವನೋ, ಅವನು ದೇಹಾಭಿಮಾನವುಳ್ಳ ಮಢತೆ ಹೊರತು ಆತ್ಮ ತತ್ವವನ್ನು ತಿಳಿದ ವಿದ್ವಾಂಸನೆನಿಸಲಾರನ.. ಆಕಾಶವೂ, ಬೆಳಕ, ವಾಯುವೂ ಎಲ್ಲೆಲ್ಲಿಯೂ ಒಂದೇ ಆಗಿದ್ದರೂ, ಅವು ವ್ಯಾಪಿಸಿರತಕ್ಕ ಸ್ಥಳಭೇದದಿಂದ ಫಟಾ ಕಾಶ, ಮೊದಲಾದ ನಾಮಾಂತರಗಳಿಂದ ವ್ಯವಹರಿಸಲ್ಪಡುವುವೇ ಹೊರತು ಅವುಗಳಿಗೆ ನಾನಾವಿಲ್ಲವಲ್ಲವೆ ? ಹಾಗೆಯೆ ಹಿಂದು ಮುಂದಿನ ದೇಹ ಸಂಬಂಧದಿಂದ ಆತ್ಮಕ್ಕೆ ನಾ ನಾತ್ವತ ತೋರವುದೇಹರತು, ಸಹಜ ವಾಗಿ ಅದಕ್ಕೆ ನಾ ನಾತ್ಯವಿಲ್ಲ. ಉದ್ಯವಾ ! ಈ ವಿಚಾರಗಳಿಂದ ದೇಹಕ್ಕೂ, ಆತ್ಮಸಿಗೂ, ಪರಮಾತ್ಮನಿಗೂ, ಇರುವ ಪರಸ್ಪರಭೇದಗ ಎಲ್ಲವೂ ವ್ಯಕ್ತವಾದವಷ್ಟೆ? ಪರಮಾತ್ಮನು ಚಿದಚಿತ್ರಗಳೊಡನೆ ಸೇರಿ ದತೆಯ ಜಗದೂಪವಾಗಿ ಪರಿಣಮಿಸುವನು. ಈ ಪ್ರಪಂಚಕ್ಕೆ ಕಾರಣ ಭೂತಗಳಾದ ಆ ಮರತತ್ವಗಳೇ ಕಾರರೂಪಕ್ಕೆ ತಿರುಗುವುದರಿಂದ, ಈ ಜಗತ್ರ 'ಸತ್ಯವೆಹೂರರು ವಿದ್ಯೆಯಲ್ಲಿ ಬೇರೆಬೇರೆ ಪ್ರಯೋಜನ ಕ್ಕಾಗಿಯ, ಬೇರೆ ಬೇರೆ ವ್ಯವಹಾರಗಳಿಗಾಗಿಯೂ, ಬಂಗಾರವೊಂದೇ ನಾ ನಾವಿಧರಚನೆಗಳಿಂದ ,ಕಿರೀಟಕುಂತಲಾ ನಾನಾಶವಾಗಿ ಮಾಡಲ್ಪ ರವಂತೆ, ಸೂಕ್ಷಚಿದಚಿತಿನಾದ ಆ ಪರಮಭರುಷನೇ ಜಗದೂ