ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ. 4. ದ್ವಾದಶಸ್ತ೦ಧವು. ೨೭೦೯ ವನ್ನು ಚಿಗುರಿಸಿ, ಮೊದಲಿನಂತೆ ಮಾಡಲು, ತಕ್ಷಕನು ಆವನ ಶಕ್ತಿಗೆ ಅಶ್ವ ರಹಟ್ಟು, ಈತನ ಸಹಾಯವಿದ್ದರೆ ಪರೀಕ್ಷಿತಿನಮೇಲೆ ತನ್ನ ಪಿಷಪ್ರ ಯೋಗವು ಸಾಗಲಾರದೆಂದು ನಿಶ್ಚಯಿಸಿ, ಆ ಬ್ರಾಹ್ಮಣನು ಕೇಳಿ ದಷ್ಟು ಹಣವನ್ನು ತಾನೇ ಅವನಿಗೆ ಕೊಟ್ಟು, ಅವನನ್ನು ಹಿಂತಿರುಗಿಸಿಬಿಟ್ಟನು. ಆಮೇಲೆ ಬ್ರಾಹ್ಮಣವೇಷದಿಂದ ತನ್ನ ರೂಪವನ್ನು ಮರೆಸಿಕೊಂಡು ಹೋಗಿ ಪರೀಕ್ಷಿತನ್ನು ಕಚ್ಚಿ ಬಿಟ್ಟನು. ಎಲೈ ಮಹರ್ಷಿಗಳೇ ! ಆದರೇನು ? ಈ ತಕ್ಷಕನು ಕಚ್ಚಿ ವುದಕ್ಕೆ ಮೊದಲೆ ಪರಿಕ್ಷಿದ್ರಾಜನು ಸಮಾಧಿಯಿಂದ ದೇಹತ್ಯಾಗವನ್ನು ಮಾಡಿ ಮಕಾವಸ್ಥೆಯಲ್ಲಿದ್ದನು. ಆದುದರಿಂದ ತಕ್ಷ ಕನು ಸಿರ್ಜಿವವಾದ ಶರೀರವನ್ನು ಕಚ್ಚಿ ದಂತಾಯಿತೆ ಹೊರತು ಬೇರೆ ಯ: ಎಲ್ಲರೂ ನೋಡುತ್ತಿರುವಹಾಗೆಯೇ ಆ ರಾಜರ್ಷಿಯ ದೇಹವು ತಳ ಕನ ವಿಷಾಗ್ರಿ ಯಿಂದ ಬೆಂದು ಭಸ್ಮಿಭೂತವಾಯಿತು. ಆಗ ಭೂಮಾ ಕಾಶಗಳಯ, ನಾ ನಾಕುಗಳೆಯ ೧ ದುಃಖುಂದ ಹಾಹಾಕಾರವು ಹೊರಟಿತು. ದೇವತೆಗಳ, ಬಾವು, ಮನುಷ್ಯರೂ ಆಶ್ಚ ಭರಿತರಾಗಿ ನೊಡತಿದ್ದರು. ಆಮೆಂತಿ ಪು & Jಜಸಿಗೆ ಪ್ರಾಪ್ತವಾದ ಯೋಗಸಿದ್ಧಿ ಯನ್ನು ತಿಳಿದು, ಎಲ್ಲರೂ ಸಂತೋಷದಿಂದ 1 ಭತಿ ' ಶಹಬಾಸು” ಎಂದು ಅವನ ಮಹಿಮೆಯನ್ನು ಕೊಂಡಾಡತಿದ್ಯರು ಆಕಾಶದಲ್ಲಿ ದೇವದುಂದುಭಿ ಗಳು ಮೊಳಗಿದವ. ಗಂಧತ್ವರ ಗಾನಮಾಡಿದರು. ಅಪ್ಪರಸ್ಸುಗಳು ನರ್ತಿಸುತಿದ್ದರು. ಪುಷ್ಪವೃಷ್ಟಿಯ ಕರೆಯಿತು ! ಆಮೇಲೆ ಇತ್ತಲಾಗಿ ಪರೀಕ್ಷಿದ್ರಾಜನ ಮಗನಾದ ಜನಮೇಜಯಸಿಗೆ, ತನ್ನ ತಂದೆಯು ತಕ್ಷಕ ದಷ್ಯನಾಗಿ ಮರಣಹೊಂದಿದ ಸಂಗತಿಯು ತಿಳಿದುಬಂದಿತು. ಅದರಿಂದ ಆವನು ಅತಿಕ್ರಮ್ಮನಾಗಿ, ಸರ್ಪವಂಶವೇ ಲೋಕದಲ್ಲಿಲ್ಲದಂತೆ ಮಾಡಬೇ ಕೆಂಬ ಹಟದಿಂದ, ಅನೇಕಬ್ರಾಹ್ಮಣರನ್ನು ಸೇರಿಸಿ, ಸರ್ಪಯಾಗವನ್ನಾರಂ ಭಿಸಿದನು. ಮಂತ್ರಪೂರಕವಾಗಿ ಆಹ್ವಾನಮಾಡಿದೊಡನೆ, ಆಯಾ ಸರ್ಪಗ ಲೆಲ್ಲವೂ ಆ ಮಂತ್ರಶಕ್ತಿಯಿಂದ ಆಕರ್ಷಿಸಲ್ಪಟ್ಟು ಬಂದು ಅಗ್ನಿ ಕುಂಡದಲ್ಲಿ ಬಿದ್ದು, ದಗ್ಧವಾಗುತ್ತಿದ್ದುವು. ಆಗ ತಕ್ಷಕನು ಭಯದಿಂದ ನಡುಗುತ್ತ ತನ್ನನ್ನು ರಕ್ಷಿಸಬೇಕೆಂದು ದೇವೇಂದ್ರನಲ್ಲಿ ಮರೆಹೊಕ್ಕನು. ಅನೇಕಾವರ್ತಿ