ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೧ ಅಧ್ಯಾ, ೬. ದ್ವಾದಶಸ್ಕಂಧನ. ವೈರವನ್ನೂ ಬೆಳೆಸಬಾರದು! ಓ ಮಹರ್ಷಿಗಳೆ ! ಯಾವ ಮಹಾತ್ಮನ ಶಾ ದಾರವಿಂದಸ್ಮರಣದಿಂದಲೇ ನಾನು ಈ ಆತ್ಮಸಂಹಿತೆಯನ್ನು ಬಲ್ಲವ ನಾದೆನೋ, ಅಂತಹ ಭಗವಂತನಾದ ವೇದವ್ಯಾಸಮಹರ್ಷಿಗೆ ಬಾರಿ ಬಾರಿಗೂ ವಂದನು” ಎಂದನು. ಆಗ ಕನಕಮುನಿ ಯು ತಿರುಗಿ ಸೂತಪೌರಾಣಿಕರನ್ನು ಕುರಿತು ಮಹಾತ್ಮ ! ಸೂತಾ ! ವೇದಾಚಾರಸಿರತರಾಗಿಯೂ, ಮಹಾನುಭಾವ ರಾಗಿಯೂ ಇದ್ಮ ಪೈಲಮಸಿಯೇ ಮೊದಲಾದ ವ್ಯಾಸ ಶಿಷ್ಯರು, ಅಖಂಡ ವಾದ ವೇದವನ್ನು ಬೇರೆಬೇರೆ ಯಾಗಿ ವಿಭಾಗಿಸಿ ಲೋಕಕ್ಕೆ ಪ್ರಚಾರ ಗೊಳಿಸಿದುವಾಗಿ ಕೇಳಿರುವೆವ. ಆ ವೇದವಿಭಾಗಕ್ರಮವನ್ನು ನಮಗೆ ವಿವರ ವಾಗಿ ತಿಳಿಸಬೇಕು” ಎಂದರು. ಅದ೯ ಸೂತನು ಎಲೈ ಮಹರ್ಷಿಗಳೆ ! ಕೇಳು : ಮೊದಲು ಚತ ಖನು, ಪರಮಪುರುಷನ ನಾಭಿಕಮಲದಿಂದ ಹುಟ್ಟಿದೊಡನೆ, ಆ ಭಗವಂತನಲ್ಲಿದೆ. ನಮ್ಮ ಮನಸ್ಸುಳ್ಳವನಾಗಿ ಧ್ಯಸಿಸು ತಿಟ್ಟಾಗ, ಅವನ ಹೃಯಾಕಾಶದಿಂದ ಒಂದಾನೊಂದು ಸಣ್ಣನಾದವು (ಪ್ರಾಣಘೋಷವು) ಹೊರಟಿತು. ಕಿವಿಯನ್ನು ಮುಚ್ಚಿಕೊಂಡ ಗಮಸಿ ದರೆ ಈ ನಾದವ ಕಂಳಿಬರುವುದು ಈ ನಾದವನ್ನು ಉಪಾಸಿಸುವದ ರಿಂದಲೇ, ಯೋಗಿಗಳು ಶರೀರೇಂದ್ರಿಯಸಿಷ್ಟವಾದ ಕರದ ಪವನ್ನು ಕಳೆದು, ಜ್ಞಾನೋದಯವನ್ನು ಪಡೆದು, ಮೋಕ್ಷವನ್ನು ಹೊಂದುವರು ಆಗ ಚತುರಖಶರೀರದಿಂದ ಹೊರಟ ಸಾಧಾರಣವಾದ ಈ ಪ್ರಾಣ ಘೋಷವೇ, ಆಕಾರ, ,ಉಳಾರ, ಮಕಾರಗಳೆಂಬ ಮೂರವಯವಗಳಿಂದ ಕೂಡಿದ ಓಂಕಾರವೆಂಬ ಪ್ರಣವರೂಪದಿಂದ ವ್ಯಕ್ತವಾಯಿತು. ಯೋಗ ಸಿದ್ದಿಯಿಲ್ಲದವರಿಗೆ ಇದರ ಉತ್ಪತ್ತಿಯನ್ನು ತಿಳಿಯುವುದೂ ಶಕ್ಯವಲ್ಲ. ಇದು ಸ್ವಯಂಪ್ರಕಾಶವುಳ್ಳುದು. ಇದೇ ಪರಬ್ರಹ್ಮವೆನಿಸಿದ ಪರಮಾತ್ಮನಿಗೆ ವಾಚಕವಾಗಿರುವುದು ಯಾವನು ಕಿವಿಗಳನ್ನು ಗಟ್ಟಿಯಾಗಿ ಮುಚ್ಚಿ ಕೊಂಡು, ವಿಷಯಾಂತರಜ್ಞಾನವಿಲ್ಲದಿರುವಾಗ, ತನ್ನ ಹೃದಯದಿಂದ ಹೊರಡುವ ಈ ಪ್ರವರೂಪವಾದ ಶಬ್ದವನ್ನು ಕೇಳಿ ತಿಳಿಯಬಯೋ ಅಂತವನು ಪರಮಾತ್ಮನೊಬ್ಬನೇ! ಈ ಶಕ್ತಿಯು ಸಾಮಾನ್ಯದೇವನಿಗೆ ಬರ

  • *