ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


M ಅಭ್ಯ, ೬ || ದ್ವಾದಶಸ್ಮಂಥನ. ೫೧ ನಾದ ಆ ಯಾಜ್ಞವಲ್ಕನು, ಆ ಗುರುಶಾಪದಿಂದ ತಾನು ಗ್ರಹಿಸಿಹ ಯಜುಸ್ಸುಗಳೆಲ್ಲವನ್ನೂ ಅಲ್ಲಿಯೇ ಬಾಯಿಂದಕಕ್ಕಿ ಹೊರಟುಹೋದನು.ಆಗ ಅಲ್ಲಿದ್ದ ಕೆಲವು ಋಷಿಗಳಿಗೆ ಅವುಗಳನ್ನು ಗ್ರಹಿಸಬೇಕೆಂಬ ಆಸೆ ಹುಟ್ಟಿತು ಆ ದರೆ,ತಾವು ಬ್ರಾಹ್ಮಣರಾಗಿದ್ದು, ಮತ್ತೊಬ್ಬರ ಬಾಯಿಂದ ಬಿದ್ದುದನ್ನು ಗ್ರ ಹಿಸುವುದು, ಅನುಚಿತವೆಂದು ತಿಳಿದು, ತಿರಿಯೆಂಬ ಪಕ್ಷಿರೂಪದಿಂದ ಆ ಯ ಜುಸ್ಸುಗಳನ್ನು ನುಂಗಿದರು.ಇದರಿಂದಲೇ ಯಜುಶಾಖೆಗಳಿಗೆ ತೈತ್ತಿರೀಯರ ಳೆಂಬ ಹೆಸರಾಯಿತು ಇತ್ತಲಾಗಿ ಯಾಜ್ಞವಲ್ಕನು, ತಾನು ಗುರುಮಖ ವಾಗಿ ಬಹಳ ಶ್ರಮಪಟ್ಟು ಅಧ್ಯಯನಮಾಡಿದ ಛಂದಸ್ಸುಗಳೆಲ್ಲವೂ, ತನಗೆ ಕೈಸೇರದೆ ಹೋದುದಕ್ಕಾಗಿ ಪರಿತಪಿಸುತ್ತ, ಸೂರಿಮಂಡಲಮಧ್ಯವರ್ತಿ ಯಾದ ಭಗವಂತನನ್ನು ಹೀಗೆಂದು ಸ್ತುತಿಸುವನು « ಓ ಭಗವಂತಾ' ಸೂರಿ ನಾರಾಯಣಾ ! ನಿನಗೆ ನಮಸ್ಕಾರವು. ಚತುರಖಬ್ರಹ್ಮನಿಂದ ಹಿಡಿದು, ತೃಣಹಂತವಾಗಿರುವ ಜರಾಯುಜ, ಸೈದಜ, ಉಪ್ಪಿ, ಆಂಡಜಗಳೆಂಬ ನಾಲ್ಕು ವಿಭಾಗವುಳ್ಳ ಎಲ್ಯಭೂತಗಳಲ್ಲಿ, ನೀನೊಬ್ಬನೇ ಆತ್ಮಸ್ವರೂಪ ದಿಂದ ಒಳಗೂ, ಕಾಲರೂಪದಿಂದ ಹೊರಗೂ ವ್ಯಾಪಿಸಿರತಕ್ಕವನು ಹಾಗಿ ದರೂ ಆಯಾ ವಸ್ತುಗಳ ದೋಷಕ್ಕೆ ಈಡಾಗದ, ಆಕಾಶದಂತ ಸಿರ್ಲೆಪ ನಾಗಿರುವೆ ಮತ್ತು ಕ ಲವ, ಸಿಮೆಷ, ಮೊದಲಾದ ಅವಯ ವಗಳಿಂದ ವಿಶ್ವತವಾದ ಸಂವತ್ಸರಪಿಭಾಗಗಳ ಮುಸರಿಸಿ, ನೆಲದ ನೀರನ್ನು ಕಿರಣಗಳಿಂದ ಗ್ರಹಿಸಿ, ತಿರುಗಿ ಅದನ್ನು ಹೊರಕ್ಕೆ ಬಿಡತ್ಯ, ಆ ಮೂಲಕವಾಗಿ ಈ ಲೋಕ ಯಾತ್ರೆಯನ್ನು ಸಿಹಿಸತಕ್ಕ ನಿನಗೆ ನಮ ಸ್ಕಾರವು 'ಓ ದೇವೋತ್ತಮಾ! ಸಪಿತಾ! ಪ್ರತಿದಿನವೂ ತ್ರಿಸಂಧ್ಯಾಕಾಲಗ

  • ಇದುವರೆಗೆ ಭಗವಂತನು ಅಖಿಲಾತ್ಮ ಸ್ವರಶದಿಂದ, ಎಲ್ಲಕ ಅಂತಾ ಮಿಯಾಗಿ ಪ್ರರಿಸತಕ್ಕವನೆಂದು, ಗಾಯಯ ಪ್ರಥಮಪಾದದಲ್ಲಿರುವ ಶಾ ಶಬ್ದದ ಅರ್ಥವ ಸೂಚಿತವಾಯಿತು. ಇದಕ್ಕೆ ಮುಂದಿನವಾಕ್ಯದಲ್ಲಿ ಅಜ್ಞಾನವನ್ನು ಭಜrcತಕ್ಕವನೆಂದು ಎರಡನೇ ಪಾದದಲ್ಲಿರುವ ಧರ್ಮಶರನ, ಅಲ್ಲಿಂದ ಮುಂ ದ ಸಾಹಗಳ ಬಡ್ಡಿ ಪ್ರದಕನೆಂಬ ತೃತೀಯಾಹಾರವೂ ಹೇಳಿಲ್ಲ ಕುವುದು

-