ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


32of ಅಧ್ಯಾ. 2.|| ದ್ವಾದಶಸ್ಕಂಧನು. ww ಸಾಮವೇದ ವಿಭಾಗವ.w ಜೈಮಿನಿಯು ಸಾಮವೇದವನ್ನು ಗ್ರಹಿಸಿದನೆಂದು ಹೇಳಿದನಲ್ಲವೆ! ಆ ಜೈಮಿನಿಗೆ ಸುಮಂತುವೆಂಬ ಪುತ್ರಸಿದನು. ಆ ಸುಮಂತುವಿನ ಮಗನು ಸುತನ್ಯನು. ಜೈಸಿಯು ಆ ಸಂಹಿತೆಯನ್ನು ಎರಡಾಗಿ ವಿಭಾಗಿಸಿ, ಆ ತನ್ನ . ಪುತ್ರಪೌತ್ರರಿಬ್ಬರಿಗೂ ಉಪದೇಶಿಸಿದನು ಆ ಜೈಮಿನಿಯ ಶಿಷ್ಯ ರಲ್ಲಿ ಮಹಾ ಪ್ರಭಾವವುಳ್ಳ, ಸುಕರ್ಮನೆಂಬವನು ಆ ಸಾಮವೇದವೆಂಬ ವೃಕ್ಷದಿಂದ ಸಾವಿರಾರು ಶಾಖಾಭೇದಗಳನ್ನು ಕಲ್ಪಿಸಿದನು. ಆ ಸುಕರ್ಮ ನಿಗೆ ಹಿರಣ್ಯ ರಾಭನೆಂದೂ, ಪಂಜನೆಂದೂ ಇಬ್ಬರು ಶಿಷ್ಯರಿದ್ದರು. ಅವರಿಬ್ಬರೂ ಆ೯ಖೆಗಳನ್ನು ಗ್ರಹಿಸಿದರು. ಮತ್ತು ಆ ಸುಕರ್ಮನಿಗೆ ಬ್ರಹ್ಮಜ್ಞಾನಿಗಳಲ್ಲಿ ಮೇ ಸಿಸಿಕೊಂಡ ಆವಂತ್ಯವೆಂಬ ಬೇರೊಬ್ಬ ಶಿಷ್ಯ ಸಿದ್ದು, ಅವನೂ ಕೆಲವು ಖೆಗಳನ್ನು ಗ್ರಹಿಸಿದರು. ಸುಕರ್ಮಶಿಷ್ಯರಾದ ಆ ಮೂವರಿಗೂ ೧೯ಚರೆಂಬ ಐನೂರುಮಂ ತಿಷ್ಯರಿದರು. ಈ ಉ ದಿಚೆರದ್ರೆ ಕೆಲವರು ಪ್ರಾಚ್ಯರೆಂದೂ ಹೇಳುವರು ಪೌ... ಜಸಿಗೆ ಲೋ , ಲಾಂಗಲಿ, ಕಲ್ಯ, ಕುಸಿದ, ಕುಕ್ಷಿಯೆಂಬ ಐದು ಮಂದಿ ಶಿಷ್ಯ ರಿದ್ದರು. ಇವರಲ್ಲಿ ಒಬ್ಬೊಬ್ಬರ. ನೂರಸಂಹಿತೆಗಳನ್ನು ಗ್ರಹಿಸಿದರು. ಹಿರಣ್ಯನಾಭನ ಶಿಷ್ಯನಾದ ಕೃತಸಿಂಬವನು, ತಾನು ಗ್ರಹಿಸಿದ ಇಪ್ಪ ಕೈದು ಸಂಹಿತೆಗಳನ್ನು ತನ್ನ ಶಿಷ್ಯರಿಗೆ ಉಪದೇಶಿಸಿದರು. ಉಳಿದ ಶಾಖೆಗಳನ್ನು ಆವಂತ್ಯನು ತನ್ನ ಶಿಷ್ಯರಿಗೆ ಹೇಳಿಕೊಟ್ಟನು. ಇದು ಆರ ನೆಯ ಅಧ್ಯಾಯವು. + ಅಥರ್ವವೇದವಿಭಾಗವww ಓ ಶೌನಕಾದಿಗಳೇ ! ಆಥರ್ವಶಾಖೆಯನ್ನು ಅಧ್ಯಯನಮಾಡಿದ ಸುಮಂತವೆಂಬುವನು ಆ ಸಂಹಿತೆಯನ್ನು ತನ್ನ ಶಿಷ್ಯನಿಗೆ (ಕಬಂಧವೆಂ ಬವನಿಗೆ) ಹೇಳಿ ಕೊಟ್ಟನು. ಆ ಕಬಂಧನು ಆಸಂಹಿತೆಯನ್ನು ಎರಡಾಗಿ ವಿಭಾಗಿಸಿ, ಪಥ್ಯನೆಂದೂ, ವೇದದರ್ಶನೆಂದೂ ಹೆಸರುಗೊಂಡ ತನ್ನ ಇಬ್ಬರು ಶಿಷ್ಯರಿಗೆ ಹೇಳಿದನು. ವೇದದರ್ಶನಿಗೆ ಕಲ್ಯಾಯಿನಿ, ಬ್ರಹ್ಮಬಲಿ, ಮ್ ಸ್ಥಲ, ಒಪ್ಪಲಾಯನಿ, ಎಂಬ ನಾಲ್ವರು ಶಿಷ್ಯರಿದ್ದು, ಅವನಿಂದ ಆ ಸಂಹಿತ