ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40rc ಶ್ರೀಮದ್ಭಾಗವತರ [ಅಧ್ಯಾ.., ಗಳನ್ನು ಗ್ರಹಿಸಿದರು. ಪಥ್ಯನಿಗೆ ಕುಮುದ, ಶುನಕ, ಜಾಬಿಲಿ ಎಂಬ ಮೂವರು ಶಿಷ್ಯರಿದ್ದರು. ಈ ಮೂವರೂ ತಮ್ಮ ಗುರುವಿನಿಂದ ಬೇರೆಬೇರೆಯಾಗಿ ಅಥರ್ವಸಂಹಿತೆಗಳನ್ನ ಅಧ್ಯಯನಮಾಡಿದರು. ಇವರಲ್ಲಿ ಶುವಕನು, ತಾನು ಗ್ರಹಿಸಿದ ಸಂಹಿತೆಯನ್ನು ಎರಡಾಗಿ ವಿಭಾಗಿಸಿ, ಬಭ್ರು, ಮತ್ತು ಸೈಂಧವಾಯನನೆಂಬ ತನ್ನ ಇಬ್ಬರು ಶಿಷ್ಯರಿಗೆ ಓದಿಸಿದನು. ಇವ ಇಬ್ಬರೂ, ತಮ್ಮ ತಮ್ಮ ಸಂಹಿತೆಗಳನ್ನು ತಮ್ಮ ತಮ್ಮ ಶಿಷ್ಯರಾದ ಸಾವ ರ್ನ್ಯಾದಿಗಳಿಗೆ ಉಪದೇಶಿಸಿದರು. ಇವರಿಂದ ನಕ್ಷತ್ರಕಲ್ಪ, ಶಾಂತಿಕಲ್ಪರೆಂ' ಬವರು ಅದನ್ನು ಗ್ರಹಿಸಿದರು. ಈ ನಕ್ಷತ್ರಕಲ್ಪ, ಶಾಂತಿಕರೂ, ಕಾಶ ಪರೂ, ಆಂಗಿರಸರ ಅಧವೇದ ಶಾಖೆಯನ್ನು ವಿಭಾಗಿಸಿ, ಲೋಕದಲ್ಲಿ ಪ್ರವರ್ತಿಸುವಹಾಗೆ ಮಾಡಿದವರು. wಶರಾಗಪ್ರವರ್ತಕರು •w ಓ ಮಹರ್ಷಿಗಳೆ ! ಇನ್ನು ಪುರಾಣಪ್ರವರ್ತಕರಾರೆಂಬುದನ್ನು ತಿಳಿ ಸುವೆನು ಕೇಳಿರಿ ! ಯಾರುಣ, ಕಶ್ಯಪ, ಸಾವರ್ಣಿ, ಅಕೃತವ್ರಣ, ವೈಶಂಪಾಯನ, ಹಾರೀತರೆಂಬೀ ಆರು ಮಂದಿಯೂ ಪರಾಣಿಕರೆಂದು ಪ್ರಸಿದ್ದಿಕೊಂಡವರು. ಈ ಆರುಮಂದಿಯೂ ವ್ಯಾಸಮುನಿಯ ಶಿಷ್ಯನಾದ, ನನ್ನ ತಂದೆ ರೋಮಹರ್ಷಣನಿಂದ ಹಿಂದೊಂದು ಸಂಹಿತೆಯನ್ನು *ಗ್ರಹ ಸಿದರು. ಈ ಆರುಮಂದಿಯಲ್ಲಿಯೂ ನಾನು ಶಿಷ್ಯವೃತ್ತಿಯನ್ನು ಹಿಡಿದು ಆ ವರಿಂದ ಆ ಆರುಸಂಹಿತೆಗಳನ್ನೂ ನಾನೊಬ್ಬನೇ ಗ್ರಹಿಸಿದನು.ಇದಲ್ಲದೆ ಕಾ ಶ್ಯಪನೂ, ನಾನೂ, ಸಾವರ್ಣಿಯೂ, ಪರಶುರಾಮಶಿಷ್ಯನಾದ ಆಕೃತವ ಅನೂ, ಈ ನಾವು ನಾಲ್ಕು ಮಂದಿಯೂ, ವ್ಯಾಪಶತ್ರನಾದ ಶುಕಮುನಿ ಯಿಂದ, ಬೇರೆ ನಾಲ್ಕು ಮೂಲಸಂಹಿತೆಗಳನ್ನೂ ಅಧಿಕರಿಸಿದವ. ವೇದಶಾ ಗ್ರಾಮಸಾರವಾಗಿ, ಮಹರ್ಷಿಗಳಿಂದ ನಿರೂಪಿಸಲ್ಪಟ್ಟ ಈ ಶರಾಣಗಳ ಲವನ್ನು ತಿಳಿಸುವನು, ಸಾವಧಾನಮನಸ್ಕನಾಗಿ ಕೇಳಿರಿ! ಸರ್ಗ, ವಿ ಶಗ, ವೈ, ರತ್ನ, ಮನ್ವಂತರ, ವಂಶ, ವಂಶಾನುಚರಿತ, ಸಂಸ್ಕ, ಹೇಳು, •gdಂಡ ಶನಿಯು ಕೊಡಲು ಆರುಳನ್ನೂ ಕೂಡ ರರ ಹೇಳಿಹು ಗ್ರಹಣ,