ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9 ಅಧ್ಯಾ...) ದುಂಧತ. ಆಶಾಶ್ರಯವೆಂಬ ಹತ್ತು ಅಂಗಗಳಿಂದ ಕೂಡಿದುದು ಮಹಾಪುರಾಣವಂ ದು ಪುರಾಣಲಕ್ಷಣವನ್ನು ತಿಳಿದ ವಿದ್ವಾಂಸರು ನಿರ್ಣಯಿಸಿರುವರು. ಸರ್ಗ, ಪ್ರತಿಸರ್ಗ, ವಂಶ, ಮನ್ವಂತರಗಳು, ವಂಶಾನುಚರಿತವೆಂಬ ಐದೇಲಕ್ಷಣ ಗಳಿಂದ ಕೂಡಿದ ಕೆಲವು ಪುರಾಣಗಳೂ ಉಂಟು. ಇವು ಅಲ್ಪಪುರಾಣಗಳ ನಿಸುವುವು. . ಇವುಗಳಲ್ಲಿ, ಮೂಲಪ್ರಕೃತಿಯಲ್ಲಿ ಸತ್ಯಾದಿಗುಣಗಳ ಕಲಗುವಿಕ ಯಿಂದ, ಅ ಗುಣತ್ರಯಪರಿಣಾಮರೂಪವಾದ ಮಹತ್ವವೂ, ಅದರಿಂದ ಸಾತ್ವಿಕ, ರಜಸ, ತಾಮಸಗಳೆಂಬ ಮೂರುಬಗೆಯ ಅಹಂಕಾರವು, ಆ ಅಹಂಕಾರಗಳಿಂದ ಆಕಾಶಾದಿಭೂತಗಳೂ, ಶಬ್ದಾರಿತನ್ಮಾತ್ರಗಳೂ, ಇ೦ ಜಯಗಳೂ ಉಂಟಾದ ಕ್ರಮವನ್ನು ವಿವರಿಸುವುದೇ ಸರ್ಗವೆನಿಸುವುದು. ಈ ಮಹದಾಯಿತತ್ವಗಳು ಪರಮಪುರುಷನಿಂದ ಪ್ರೇರಿತಗಳಾಗಿ ಸಾಮಗ್ಯವನ್ನು ಹೊಂದಿದಮೇಲೆ, ಬೀಜದಿಂದ ಬೀಜವು ಹುಟ್ಟುವಂತೆ ಮೂಲಪ್ರಕೃತಿಯಿಂದ ಮಹದಾದ್ರಕ್ರಮದಲ್ಲಿ ಹುಟ್ಟುವ ಚರಾಚರತ್ಮಕ ವಾದ, ಮತ್ತು, ಜೀವನಿಗೆ ಕರವಾಸನಾಪ್ರಯುಕ್ತವಾದ ಕಾವ್ಯಪ್ರಪಂ ಚದ ಉತ್ಪತ್ತಿಯೇ ವಿಸರ್ಗವೆನಿಸುವುದು. • ಈ ಚರಾಚರಗಳಲ್ಲಿ, ಅಚಭೂತಗಳು ಚಭೂತಗಳಿಗೆ ಜೀವನೋ ಪಾಯವಾಗಿ ಸತ್ಯೇಶ್ವರನಿಂದಲೇ ಕಲ್ಪಿಸಲ್ಪಟ್ಟಿರುವುವು. ಈ ಜೀವನೋ ಪಾಯವು ಮನುಷ್ಯರಿಗೆ ರಾಗದಿಂದುಂಟಾಗುವುದಾದರೂ, ಶಾಸ್ತ್ರವಿಹಿತಗ ಳಾಗಿಯೂ ಇರುವುವೆಂಬುದನ್ನು ತಿಳಿಸುವುದೇ ವ್ಯಕ್ತಿಯು ಭಗವಂತನಾದ ಶ್ರೀಹರಿಯು, ಪ್ರತಿಯುಗದಲ್ಲಿಯೂ, ಶಿರಕ್ಕುಗಳು, ಮಹರ್ಷಿಗಳು, ದೇವತೆಗಳು ಮೊದಲಾದ ಜಾತಿಗಳಲ್ಲಿ ಅವತಾರವನ್ನ, ಲೋಕರಕ್ಷಣಾರವಾಗಿ ನಾನಾಜೇಶಗಳನ್ನು ನಡೆಸಿ, ವೈದಿಕಧರ ವಿರೋ ಥಿಗಳಾದ ದುಷ್ಯರನ್ನು ನಿಗ್ರಹಿಸಿದ ಆ ಅವಕಾರಕಗಳ ರಕ್ಷ ಯುಚುವುದು - ಬೇರೆಬೇರೆ ಮನುಗಳು, ದೇವತೆಗಳು, ಮನುಶರು, ಇಂದ್ರರ ಹಯಗಳು, ಭಗವತರ ಅಂಶಾವತಾರಗಳು, ಅವರನ್ನೂ ಒಳಕೊಂಡ ಬೇರೆಬೇರೆ ಕವಿಭಾಗಗಳು ಮನ್ವಂತರವೆನಿಸುಸುರ,