ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೪೮ ಶ್ರೀಮದ್ಭಾಗವತದ [ಅಧ್ಯಾ. ೧೧. ಯರು, ರಾಕ್ಷಸರು, ನಾಗರು, ಯಕ್ಷರು, ಋಷಿಗಳು, ಗಂಧದ್ಯರೆಂಬವರು ಬೇರೆಬೇರೆ ಯಾಗಿದ್ದು, ಬೇರೆಬೇರೆ ಗಣವೆನಿಸುವುದು. ಮೊದಲನೆಯದಾದ ಚೈತ್ರಮಾಸದಲ್ಲಿ ಧಾತೃವೆಂಬ ಸೂದ್ಯನನ್ನು ಕೃತಸ್ಥಲಿಯೆಂಬ ಅಪ್ಪರಸಿಯೂ, ಹೇತಿಯೆಂಬ ರಾಕ್ಷಸನೂ, ವಾಸುಕಿಯೆಂ ಬ ನಾಗನೂ, ರಥಕೃತ್ತೆಂಬ ಯಕ್ಷನೂ, ಪುಲಸ್ತ್ರಋಷಿಯೂ, ತುಂ ಬುರುವೆಂಬ ಗಂಧಧ್ವನೂ ತಮ್ಮ ತಮ್ಮ ಕಾವ್ಯಗಳಿಂದ ಸೇವಿಸು ವರು. ಎರಡನೆಯದಾದ ವೈಶಾಖಮಾಸದಲ್ಲಿ, ಆಧ್ಯಮ ಸೂಯ್ಯನೆಂಬವನ್ನು ಪುಲಹಋಷಿ, ರಧೇಜಸ್ಸೆಂಬ ಯಕ್ಷನು, ಪ್ರಹೇತಿಯೆಂಬ ರಾಕ್ಷ ಸನು ; ಪೂಜಿಕಸ್ಥಲಿಯೆಂಬ ಅಪ್ಪರಸಿ; ನಾರದನೆಂಬ ಗಂಧರೂನು ಕಳ್ಳನೀರನೆಂಬ ನಾಗನು ; ಈ ಆರುಮಂದಿಯ ಸೇವಿಸುವರು. ಜೈಮಾಸದಲ್ಲಿ ಮಿತ್ರನೆಂಬ ಸೂ‌ನನ್ನು, ಅತ್ರಿಋಷಿಯ ಪಾರು ಪೇಯನೆಂಬ ರಾಕ್ಷಸನು ತಕ್ಷಕನೆಂಬ ನಾಗನು, ಮೇನಕೆಯೆಂಬ ಅಪ್ಪ ರಸಿ, ಹಾಹಾ ಎಂಬ ಗಂಧರನು, ರಥಸ್ಯನನೆಂಬ ಯಕನು, ಇವ ರಾರುಮಂದಿಯೂ ಸೇವಿಸುವರು. ಆಷಾಢಮಾಸದಲ್ಲಿ ವರುಣನೆಂಬ ಸೂಯ್ಯನನ್ನು , ವಸಿಷ್ಠ ಋಷಿಯೂ, ರಂಭೆಯೆಂಬ ಅಪ್ಸರಸಿಯೂ, ಸಹಜನ್ನ ನೆಂಬ ಯಕ್ಷನೂ, ಹೂಹೂಗಂಧರನೂ, ಶುಕನೆಂಬ ನಾಗನೂ, ಚಿತ್ರಸ್ಟನನೆಂಬ ರಾಕ್ಷಸನೂ ಸೇವಿಸುವರು. ಶ್ರಾವಣಮಾಸದಲ್ಲಿ ಇಂದ್ರನೆಂಬ ಸೂರನನ್ನು, ವಿಶ್ವಾವಸುವೆಂಬ ಗಂಧಯ್ಯನೂ, ಶೋತನೆಂಬ ಯಕ್ಷನೂ, ಏಲಾಪುತ್ರನೆಂಬ ನಾಗನೂ, ಆಂಗಿರಸ್ಸೆಂಬ ಋಷಿಯೂ, ಪ್ರ ಮೈಚಸ್ಸೆಂಬ ಅಪ್ಪರಸಿಯೂ, ಚರನೆಂಬ ರಾಕ್ಷಸನೂ, ಇವರಾರುಮಂದಿ ಯೂ ಸೇವಿಸುವರು. ಭಾದ್ರಪದಮಾಸದಲ್ಲಿ ವಿವಸ್ವಂತನೆಂಬ ಸೂ ರನನ್ನು, ಉಗ್ರಸೇನನೆಂಬ ಗಂಥನೂ,ವ್ಯಾಘ್ರನೆಂಬ ರಾಕ್ಷಸನೂ, ಆಸಾ ರಣನೆಂಬ ಯಕ್ಷನೂ,ಭ್ರಗುಋಷಿಯೂ,ಅನುಗ್ಗೋಚೆಯೆಂಬ ಅಪ್ಪರಸಿಯೂ ಶಂಖಪಾಲನೆಂಬನಾಗನೂ, ಇವರಾರುಮಂದಿಯೂ ಸೇವಿಸುವರು. ಮಾತು ಮಾಸದಲ್ಲಿ ಪೂಷನೆಂಬ ಸತ್ಯವನ್ನು,ಧನಂಜಯನೆಂಬ ನಾಗನು, ವಾತನೆ ಬ ರಾಕ್ಷಸನು, ಸುಷೇಣನೆಂಬ ಗಂಧಧ್ವನು, ಸುರುಚಿಯೆಂಬ ಯಕ್ಷನು, ಚು