ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ ೧೨.] ಹ್ಯಾದಶಸ್ಕಂಧವು. ೨೭೩೧ ಸ್ವರೂಪ, ಗುಣ, ವಿಭೂತಿ ಮೊದಲಾದವುಗಳನ್ನು ನಿರೂಪಿಸತಕ್ಕುದಾಗಿ ಯೂ, ಎಲ್ಲಾ ತತ್ಯಾರ್ಥಗಳಿಗೂ ದೀಪದಂತೆ ಪ್ರಕಾಶಮಾನವಾಗಿಯೂ ಇರುವ ಈ ಪುರಾಣರತ್ನವನ್ನು ಕೃಪೆಯಿಂದ ವಿರಚಿಸಿದನೋ, ಅಂತಹ ಸರಪಾಪನಿವಾರಕನಾದ ವ್ಯಾಸಪುತ್ರನಾದ ಶುಕಮುನಿಯನ್ನು ನಂದಿ ಸುವೆನು” ಎಂದನು. ಇದು'ಹನ್ನೆರಡನೆಯ ಅಧ್ಯಾಯವು. ಇದು ದ್ವಾದಶಸ್ಕಂಧವು. ಶ್ರೀಭಾಗವತವು ಸಮಾಪ್ತವು. ಶ್ರೀಕೃಷ್ಣಾಯ ಪರಬ್ರಹ್ಮಣೇ ನಮಃ ಭದ್ರಂ ಶುಭಂ ಮಂಗಳಂ.