ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೮ 5 ಶ್ರೀಮದ್ಭಾಗವತವು [ಅಧ್ಯಾ ಆ. ಸ್ವಲ್ಪ ಹೊತ್ತು ಬಾಗಿಲಲ್ಲಿ ನಿಲ್ಲುವುದು, ಆಮೇಲೆ ಆಶಾಭಂಗದಿಂದ ಒಳಗೆ ಹೋಗುವುದು, ಕಣಕಾಲದಮೇಲೆ ತಿರುಗಿ 'ಬಾಗಿಲಿಗೆ ಬಂದುನೋಡುವುದು, ಹೀಗೆ ನಿರಾಹಾರಗಳನ್ನೂ ಬಿಟ್ಟು ನಿರೀಕ್ಷಿಸುತ್ತಿದ್ದಳು. ಹಾಗೆಯೇ ಆರ್ಥ ರಾತ್ರಿಯು ಕಳೆದುಹೋಯಿತು. ಹೀಗೆ ದುರಾಸೆಯಿಂದ ಕುದಿಯು ತಿಮ್ಮ ಆವೇಶೈಗೆ, ಕೊನೆಕೊನೆಗೆ ಚಿಂತೆಯಿಂದ ಮುಖವು ಬಾಡಿತು!ಮನಸ್ಸಿನ ಉತ್ಸಾಹವು ತಗ್ಗಿತು. ಹಣದಾಸೆಯಿಂದುಂಟಾದ ಆ ಚಿಂತೆಯೇ ಕೊನೆಗೆ ಆಕೆಯ ಮನಸ್ಸಿನಲ್ಲಿ ಮುಂದೆ ಕ್ಷೇಮಕರವಾದ ವಿರಕ್ತಿಯನ್ನು ಹುಟ್ಟಿಸಿತು. ಆಗ ಆ ವೇಶೈಯು ಮನಸ್ಸಿನಲ್ಲಿ ಹುಟ್ಟಿದ ಸಿರೊ?ದದಿಂದ ತನ್ನ ತಾನು ಹೇಳಿಕೊಂಡ ಒಂದೆರಡುವಿಷಯಗಳನ್ನೂ ತಿಳಿಸುವೆನು ಕೇಳು ! ಮನುಷ್ಯನಿಗೆ ಈ ಪಿನವಾದ ಸಿಲ್ವೇದವೇ ಅವನ ಆಶಾಪಾಶವನ್ನು ಕತ್ತ ರಿಸತಕ್ಕ ಕತ್ತಿಯೆಂದು ತಿಳಿ ! ಆವಿಧವಾದ ಸಿರೋದವು ಹುಟ್ಟಿದ ರತು, ಮನುಷ್ಯಸಿಸಿ ದೇಹದಲ್ಲಿಯಾಗಲಿ, ದೇಹಾನುಬಂಧಿಗಳಲ್ಲಿಯಾಗ ಲಿ ಮೋಹವು ಬಿಟ್ಟು ಹೋಗಲಾರದು. ಆಗೆ ಪಿಂಗಳೆಯು ತನ್ನ ತಾ ನು ಯೋಚಿಸಿದುದೇನೆಂದರೆ -ಆಹಾ ! ಮನಸ್ಸನ್ನು ಜಯಿಸಲಾರದೆ ಹೋದುದರಿಂದ, ನನ್ನ ದುರಾಶೆಯು ಎಷ್ಟು ಪ್ರಬಲಿಸಿತು ನೋಡಿರಿ ! ಆ ದುರಾಶೆಯಿಂದಲ್ಲವೇ ನಾನು ಅತ್ಯಲ್ಪರಾದ ವಿವರಿಂದ ಹಣವನ್ನು ಸು ಲಿಯುವುದಕ್ಕೆ ಯೋಚಿಸಿದೆನು. ಛೇ ! ನಾನು ಎಂತಹ ವಿವೇಕಶೂ ನಳು ! ನನಗೆ ಬೇಕಾದಷ್ಟು ಹಣವನ್ನು ಮಾತ್ರವಲ್ಲದೆ, ಸಾಭೀಷ್ಟಗಳ ನ್ಯೂ ಕೊಡತಕ್ಕವನಾಗಿಯೂ, ಯಾವಾಗಲೂ ನನ್ನನ್ನು ಬಿಡದೆ, ನನಗೆ ಸಂ ತೋಷಪ್ರದನಾಗಿಯೂ, ಎಲ್ಲಕ್ಕಿಂತಲೂ ನನಗೆ ಪ್ರಿಯನಾಗಿಯೂ ಇರುವ ರಮಣಮ್ಮ, ನನ್ನ ಸಮೀಪದಲ್ಲಿಯೇ ಹೃದಯದಲ್ಲಿಯೇ ಇರುವಾಗಲೂ,ನಾನು ಆ ಕಾಂತನನ್ನು (ಭಗವಂತನನ್ನು ಬಿಟ್ಟು, ನನ್ನ ಅಭಿಪ್ಯವನ್ನು ಸಲಿಸರಾ ರದ, ಮತ್ತು ದುಃಖ, ಭಯ, ಸಂಕಟ, ಶೋಕ, ಮೋಹಾದಿಗಳನ್ನು ಂಟು ಮಾಡುವ ಬೇರೊಬ್ಬ ತುಭ್ಯ ಮನುಷ್ಯನನ್ನು ಸೇವಿಸುವುದಕ್ಕೆ ಬಯಸಿದೆ ನಲ್ಲಾ. ಛೇ ! ವ್ಯವಾಗಿ ನಾನು ಹಣಕ್ಕಾಗಿ ಬೇರೊಬ್ಬ ಪುರುಷನಿಗೆ ದೇಹ ವನ್ನೊಪ್ಪಿಸುವೆನೆಂಬ ನೀಚವೃತಿಯಿಂದ, ನನ್ನ ಆತ್ಮವನ್ನೇ ಕೆಡಿಸಿಕೊಂಡ