ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

w೮೮ ಶ್ರೀಮದ್ಭಾಗವತವು ಅಧ್ಯ, ೧೦, ಅಸಭಿಲಾರದು. ಅಂತಹ ಜ್ಞಾನವು ಸ್ಥಿರವಾಗಿಯೂ ನಿಲ್ಲದು. ಏಕೆಂದರೆ, ( ಒಂದೇ ವಿಧವಾದ ಬ್ರಹ್ಮ ಸ್ವರೂಪವನ್ನೇ ಮಹರ್ಷಿಗಳಲ್ಲಿ ಒಬ್ಬೊಬ್ಬರು ಒಂದೊಂದು ವಿಧವಾಗಿ ನಿರೂಪಿಸುವರು ಮೇಲೆ ಹೇಳಿದಂತೆ ಪೃಥಿವ್ಯಾದಿ ಗುರುಸವ ಸಂದ ಪಡೆದ ಜ್ಞಾನವು ಅಸಮಾನವಾದುದು. ಋಷಿಗಳು ಇದೇ ಜ್ಞಾನವನ್ನು ಭೂಮ್ಯಾಪಿಸಿದರ್ಶನಗಳಿ೦ದ ನಾನಾವಿಧವಾಗಿ ವರ್ಣಿ ಸಿರುವದು” ಎಂದು ಅವಧೂತನು ಹೇಳಿದ ತತ್ರೋಪದೇಶವನ್ನು ತಿಳಿಸಿ, ಕೃಷ್ಣನು ಅವನನ್ನು ಕುರಿತು, “ಓ ಉದ್ಯವಾ! 'ಮಹಾಜ್ಞಾಸಿಯಾದ ಆ ಬಾಣನ ಯದುವಿಗೆ ಈ ವಿಷಯಗಳನ್ನು ಹೇಳಿ, ಅವನ ಅನುಜ್ಞೆ ಯನ್ನು ಪಡೆ : ಆವಸಿಂದ ಸತತವಾಗಿ, ತನ್ನ ೯೦ರಿಯನ್ನು ಹಿಡಿದು ಹೊರಟುಹೋದನು. ನಮ್ಮ ವಂತರಲ್ಲಿ ಹಿರಿಯರಿಗೂ ಹಿರಿಯನಾದ ಆಯ ದುವೂಡ ಅವದೂತನು ಹೇಳಿದ ವಿಷಯಗಳನ್ನು ಕೇಳಿದಮೇಲೆ, ಸಮಸ್ತ ಸಂಗಗಳನ್ನೂ ತೊರೆದು, ಸಮಚಿತ್ತನಾಗಿದ್ದು ಕೊನೆಗೆ ಮುಕ್ತಿಯನ್ನು ಹೊಂದಿದನು. ಇದೆ. ಒಂಬತ್ತನೆಯ ಅಧ್ಯಾಯವು. ( ಶ್ರೀಕೃಷ್ಣನು ಭಕ್ತಿಯೋಗವನ್ನೂ, ಅದಕ್ಕೆ ಅಂಗ ) <ಗಳಾದ ಕರಜೆ ನಾದಿಕಾಧನಗಳನ ಉದ್ದವ•m ( ನಿಗೆ ಉಪದೇಶಿಸಿದುದು. * ) ಉಗ್ಯವಾ' ಸದ್ದತಿಯನ್ನ ಪೇಕ್ಷಿಸತಕ್ಕವನೊಬ್ಬೊಬ್ಬನೂ, ನಾನು ಗೀತಾಳಮೂಲಕವಾಗಿ ಉಪದೇಶಿಸಿರುವ ಅವನವನ ಸ್ವರೂಪಾನು ರೂಪವಾದ ಧರೆಗಳಲ್ಲಿ ಎಚ್ಚರಿಕೆ ತಪ್ಪದೆ, ತನ್ನ ತನ್ನ ವರ್ಣಾಶ್ರಮಧಮ್ಮ ಗಳನ್ನು ಫಳಾ ಪೇಕ್ಷೆಯಿಲ್ಲದೆ ನಡೆಸುತ್ತ ಬರಬೇಕು ಮತ್ತು ಅವನು ತನ್ನ ಸ್ಥಿತಿ, ಪ್ರವೃತ್ತಿ,ಸದ್ಧತಿಗಳಿಗೆಲ್ಲಾ ನಾನೇ ಆಧಾರಭೂತನೆಂಬ ಜ್ಞಾನವುಳ್ಳ, ವನಾಗಿರಬೇಕು. ಆದರೆ ಫಲೋದ್ದೇಶವಿಲ್ಲದೆ ಯಾವನುತಾನೇ ಕಲಸವನ್ನು ಮಾಡುವನು” ಎಂದು ಸೀನು ಶಂಕಿಸಬಾರದು. ವರ್ಣಾಶ್ರಮಧರಗಳನ್ನು

  • ಕರ್ತbರನಿಗೆ ಜ್ಞಾನೋಪದೇಶಮಾಡಿದ ದತ್ರಯು ಈತನಿಂದು ಜಂತರಗಳಿಂದ ಸ್ಪಷ್ಟವಾಗುವುದು,

. .. . .. .... . .... . ... .,