ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೯೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ, ೧೦.] ಏಕಾದಶ ಸ್ಕಂಧವು. ೨೪ ಕರಗಳನ್ನು ಬಿಟ್ಟು, ಅನುಕೂಲವೆಂದು ತೋರಿದ ಕುಗಳನ್ನೇ ನಡೆಸಬಾ ರದೆ? ಪ್ರವೃತ್ತಿಕರವು ಪುರುಷರ ಸಾಧನವೇ ಎಂದು ತೋರಿ ದಾಗ ಅದನ್ನು ಬಿಡುವುದೇಕೆ ? ” ಎಂC: ನೀನು ಆಕ್ಷೇಪಿಸಬಹುದು. ಉದ್ವಾ ! ಪ್ರತಿಕರವು ಮನುಷ್ಯನಿಗೆ ಪುರುಷ ಸಾಧನವೆಂದು ದನ್ನು ಒಪ್ಪವಹಾಗಿದ್ದರೂ, ಅದು ಕಾಲವಿಭಾಗದಿಂದ ವಾದ ದೇಹಸಂ ಬಂಧದಿಂದ, ಆಗಾಗ ಜನ್ಮ ಜರಾ ಮರಣ ದಿ ಕೋಶಗಳನ್ನು ಉಳುಮಾಡು ತಲೇ ಇರುವುದು. ಆದುದರಿಂದ ಅದರಲ್ಲಿ ದುಃಖವು ತಪ್ಪಿದಲ್ಲ. ಮತ್ತು ಪ್ರವೃತಿಕರವು ಪುರುಷರ ಸಾಧಕವಾಗಿದ್ದರೆ ಇ, ರಜ ಸಮೋಗುಗಳನ್ನೇ ಅನುಸರಿಸುತ್ತಿರುವ ಆ ಪ್ರವೃತ್ತಿಕರಗಳನ್ನು ನಡೆಸುತ್ತ, ಅದರಿಂದ ಸು ಖದುಃಖಗಳನ್ನನುಭವಿಸುವವನು, ಕರಕ್ಕೆ ಕಟ್ಟುಬಿದ್ದವನಾದುದರಿಂದ, ಅವನಿಗೆ ಸ್ವಾತಂತ್ರ್ಯವಿಲ್ಲ. ಆ ಕವು ಸುಖದೊಡನೆ ದುಃಖವನ್ನೂ ತಂ ದಿಡುವುದು. ಹಾಗಿಲ್ಲದ ಪಕ್ಷದಲ್ಲಿ ಎಲ್ಲರೂ ತಮ್ಮ ಹಿತೋರ್ದೆಶದಂದಲೇ ಕವನ್ನು ನಡೆಸತಕ್ಕವರಾದುದರಿಂದ, ಲೋಕದಲ್ಲಿ ಯಾರಿಗೂ ದುಃ ಖವೆಂಬುದೇ ಉಂಟಾಗುವುದಕ್ಕೆ ಅವಕಾಶವಿಲ್ಲವಲ್ಲವೆ ? ಆದುದರಿಂದ ಹೀಗೆ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡು, ಶಬ್ಬಾದಿಷಯಗಳನ್ನ ನುಭವಿಸು ವುದಕ್ಕೆ ಯಾವನು ತಾನೇ ಬಯಸುವನ? ಆದರೆ ಬುಜ್ಯಶಾಲಿಗಳಾದವರು ತಮಗೆ ಯಾವಾಗಲೂ ಸುಖಹೇತುವಾದ ಕೈಗಳನ್ನೇ ನಡೆಸಬಹದಲ್ಲವೆ?” ಎಂದರೆ, ಉದ್ದವಾ! ಒಳ್ಳೆವಿದ್ವಾಂಸರಿಗಾದರೂ ಕಲ್ಮಾಚರಣೆಯಲ್ಲಿ ಸುಖ ವಿರದು. ಏಕೆಂದರೆ, ಮೊದಲು ಕೆರೆಗಳನ್ನು ನಡೆಸುವುದಕ್ಕಾಗಿ ಎಷ್ಟೋ ಶ್ರಮಪಡಬೇಕಾಗುವುದು. ಫಲಾನುಭವಕಾಲದಲ್ಲಿಯೂ ಅವರಿಗೆ, ಕಾಫಲ ವು ತೀರಿದಮೇಲೆ ಅಧೋಗತಿಗೆ ಹೋಗಬೇಕಾಗುವುದೆಂಬ ಭಯವಿದ್ದೇ ಇ ರುವುದು. ಇದೊಂದನ್ನೂ ಯೋಚಿಸದೆ ತಾವು ಕರೆಸಿಪಣರೆಂದೂ, ಅದ ರಿಂದ ತಾವು ಯಾವಾಗಲೂ ಸುಖಿಗಳೆಂದೂ ಹಮ್ಮೆಗೊಂಡಿರುವುದು ವೃಧಾಭಿಮಾನಮಾತ್ರವಲ್ಲದೆ ಬೇರೆಯಲ್ಲ. ಅಂತವರನ್ನು ಮೂಢರೆಂದೇ ತಿಳಿಯಬೇಕು. ಕೆಲವು ವಿದ್ವಾಂಸರು ಕರೆಗಳಲ್ಲಿ ದುಃಖನಿವೃತ್ತಿಗೂ, ಸುಖಪ್ರಾಪ್ತಿಗೂ ಉಪಾಯಭೂತಗಳಾವಾವುವೆಂಬುದನ್ನು ತಿಳಿದಿರಬಹು