ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ಮತ್ತು ಸಮಾಜ ೧೩೧ 9 . ದೇಹದಲ್ಲಿ, ತಾನು ಎಂಬ ಪ್ರಜ್ಞೆ ( ಅರಿವು ) ಜಾಗೃತವಿರುವುದರಿಂದ ಅದು ಕ್ಷೇತ್ರ ಗೀತೆಯು ಹೇಳುವ ಮೂರು ಪುರುಷರ ಅರ್ಥವನ್ನೂ ಅದರ ಔಚಿತ್ಯವನ್ನೂ ಸಾಮಾಜಿಕ- ಮಾನಸಶಾಸ್ತ್ರ ದೃಷ್ಟಿಯಿಂದ ಚೆನ್ನಾಗಿ ಅರಿತುಕೊಳ್ಳಬಹುದಾಗಿದೆ ಕ್ಷರ ಪುರುಷ ವ್ಯಕ್ತಿ; ಅಕ್ಷರ ಪುರುಷ ಸಮಾಜ; : ವ್ಯಕ್ತಿಯ ಅಂತರಾಳದಲ್ಲಿ ಅನುಭವಕ್ಕೆ ಬರುವ, ಮುಂಡಕದ ಖುಷಿಯು ವರ್ಣಿಸಿದ ಹಣ್ಣು ತಿನ್ನದೆ ಸಾಕ್ಷಿಯಾಗಿರುವ ಹಕ್ಕಿ ಆಕ್ಷರಪುರುಷ. ಏಕೆಂದರೆ ಇದು ಸಮಾಜದ ಸೂಕ್ಷ್ಮರೂಪ;) ಇವೆರಡಕ್ಕೂ ಆಧಾರವಾಗಿ ಎರಡನ್ನೂ ಅಂಕೆಯಲ್ಲಿರಿಸಿಕೊಂಡಿರುವ ಮಹಾಂತ ಪ್ರಭು, ಸಾಕ್ಷಿ, ಅನು ಮಂತೃವಾಗಿ ಗುಹಾಂತರಾಳದ ಆಳದಲ್ಲಿರುವ ಸರ್ವ-ಗುಣ- ಪೂರ್ಣ-ಅನಂತ. ಅಲ್ಲಮಪ್ರಭುವಿನ ಆರಾಧ್ಯ ದೈವತ ಗುಹೇಶ್ವರ, (ಒಂದು ತಾಳಮರದ ಮೇಲೆ ಮೂರು ರತ್ನ ವಿಹುದನು ನಾಬಿ. ಒಂದು ರತ್ನ ಉತ್ಪ- ಸ್ಥಿತಿ-ಲಯಕ್ಕೆ ಒಳಗು, ಒಂದು ಹದಿನಾಲ್ಕು ಭುವನಕ್ಕೆ ಬೆಲೆಯಾಯಿತ್ತು. ಇನ್ನೊಂದು ರತ್ನಕ್ಕೆ ಬೆಲೆಯಿಲ್ಲವೆಂದು ಗುಹೇಶ್ವರ ಲಿಂಗೈಕ್ಯರು (ನಿಃಶಬ್ದಂ ಬ್ರಹ್ಮ ಉಚ್ಯತೇ' ಎಂಬರು.” ಅಲ್ಲಮ ಪ್ರಭುವು ಈ ವಚನದಲ್ಲಿ 'ನಾ ಬಲ್ಲೆ' ಎಂದು ಇತ್ತ ಸಾಯು ಬಹಳ ಮಹತ್ವದ್ದಾಗಿದೆ. ಕೆಲರು ವ್ಯಕ್ತಿಯು ಆತ್ಮನಾದೊಡನೆ ಪರಮಾತ್ಮನೆಂದು ಪರಿಗಣಿಸಿ ನಡುವಣ ಸಾಮಾಜಿಕ ಆತ್ಮವನ್ನು ಮರೆತು ಬಿಡುತ್ತಾರೆ. ಮಹತ್ವದ ನಡುವಣ ಸಂಗತಿಯನ್ನು ಎಣಿಕೆಗೆ ಹಿಡಿಯದ್ದರಿಂದ ನಮ್ಮ ಲೆಕ್ಕವೆಲ್ಲ ತಪ್ಪಿ ಹೋಗಿ, ಈ ವರೆಗೆ ತಾನಿಗೆ ಈಡಾಗಿದ್ದೇವೆ. ವ್ಯಕ್ತಿಗೆ ಸಮಾಜವೇ ಆಧಾರ, ವ್ಯಕ್ತಿಯ ಆತ್ಮಕ್ಕೆ ಸಾಮಾಜಿಕ ಆತ್ಮವೇ ಭರ್ತೃ Sustenance; ಅನುಮಂತೃ, ಪ್ರಭು, ಇದರ ಆಡಳಿತಕ್ಕೆ ವ್ಯಕ್ತಿಯ ಒಳಪಟ್ಟಿದೆ. ಸಮಾಜ ಪುರುಷನು ಗುಹೇಶ್ವರನ ಅಧಿಕಾರಕ್ಕೆ ಒಳಪಟ್ಟ ದ್ದಾನೆ. ಈ ತಾರತಮ್ಯವನ್ನು ಮೀರಿನಡೆದರೆ ಆಗುವ ಘೋರ ಶಿಕ್ಷೆಯನ್ನು ನಮ್ಮ ದೇಶವು ಈ ವರೆಗೆ ಅನುಭವಿಸಿದೆ. ಸಾಮಾಜಿಕ ಆತ್ಮವನ್ನು ಕಡೆ ಗಣಿಸಿ ಓಡಿ ಹೋಗುವ ವಿರಕ್ತಿಯ ಹುಚ್ಚು ಇದೆಲ್ಲ ಕಷ್ಟ ಪರಂಪರೆಗಳನ್ನು ತಂದಿದೆ. _