ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ಶ್ರೀಮದ್ರಾಮಾಯಣವು [ಸರ್ಗ, ೧೬ ಮೃಗಚರವನ್ನು ಟ್ಯ, ಜಿಂಕೆಯ ಕೊಂಬನ್ನು ಕೈಯಲ್ಲಿ ಹಿಡಿದು ನಿಲ್ಲುವುದ ನ್ನು ನೋಡಿ, ನಾನು ಸಂತೋಷದಿಂದ ನಿನ್ನ ಪರಿಚರೆಯನ್ನು ಮಾಡ ಬೇಕೆಂದು ನನಗೆ ಆಸೆಯು ಬಹಳವಾಗಿರುವುದು. ನಿನಗೆ ಪೂರೈದಿಕ್ಕಿನಲ್ಲಿ ಯಜಮಾನವೇಷದಿಂದಿರುವವನೆಂದರು. “ಯನ್ನವನೀತೇನಾಭ್ಯಬಕ್ಕೆ ಸರಾವ ದೇವತಾ:ಪ್ರೀಣಾತಿ ಯನ್ನಾ ಜಕ್ಕೇ ಚಕ್ಷುರೇವ ಭ್ರಾತೃವ್ಯಸ್ಯ ವೃದ ಎಂಬ ಶ್ರುತಿ ಪ್ರ ಮಾಣವನ್ನು ಇಲ್ಲಿ ಅನುಸರಿಸಬೇಕು ವ್ರತ ಸಂಪನ್ನ) ವಸಿಷ್ಠನು ಒಂದುದಿನದ ಮ ಟ್ಟಿಗೆ ಉಪವಾಸವನ್ನು ನಿಯಮಿಸಿದಾಗ; ರಾಮನು, ತನ್ನ ಸೌಕುಮಾರವನ್ನು ಕೆಡಿಸ ಬಾರದೆಂದೇ ವಸಿಷ್ಠನು ಹೀಗೆ ನಿಯಮಿಸಿರಬಹುದೆಂದೂಹಿಸಿ, “ತಿಸೊ ರಾರ್ದಿ ಕ್ಷೇತಸ್ಸಾಣ್ ಷಾ ರೀಕ್ಷಿತ ಸ್ಮಾತ” ಎಂಬ ಶ್ರುತಿಪ್ರಮಾಣವನ್ನನುಸರಿಸಿ ಮರಾರು ದಿವಸಗಳವರೆಗೆ ಉಪವಾಸವನ್ನು ನಡೆಸುವವನೆಂದು ಭಾವವು, ವರಾಜಿನ ಧರ೦) ಈವ್ರತಾಚರಣಕ್ಕಾಗಿ ರಾಜಯೋಗ್ಯವಾದ ದುಕೂಲವನ್ನು ಬಿಟ್ಟು, ಕಠಿನವಾದ ಕೃಷ್ಣಾಜಿನವನ್ನು ಧರಿಸಿದವನೆಂದರು, (ಶುಚಿ೦) ಧರ ಪತ್ನಿ ಯಾದ ಸೀತೆಯನ್ನು ಹೊರತು ಇತರಯರನ್ನು ಸ್ಪರ್ಶಿಸಿದರೆ ಮಾತ್ರವೇ ದೋಷವೆಂದು ವಸಿಷನು ಈ ದರೂ ಸೀತಾಸ್ಪರ್ಶವಾದಮೇಲೆಕೂಡ ಸ್ನಾನಮಾಡತಕ್ಕ ಸಂಪ್ರದಾಯವುಳ್ಳವನೆಂದ ರವು, (ಕುರಂಗಶೃಂಗಪಾಣಿಂ) ನವೆಯಾರಿಸಿಕೊಳ್ಳುವುದಕ್ಕಾಗಿ ಜಿಂಕೆಯಕೊಂಬನ್ನು ಕೈಯಲ್ಲಿ ಹಿಡಿದಿರುವವನು, " ಏಕವಸ್ತ್ರಧರೋ ಧ ” ಎಂಬಂತೆ ಬಂದೇಬಟ್ಟೆ ಯನ್ನುಟ್ಟು, ಬಿಲ್ಲುಹಿಡಿದು ಬರುತ್ತಿದ್ದ ಹಿಂದಿನ ವೇಷಕ್ಕಿಂತಲೂ ಈಗಿನ ವೇಷವು ತನಗೆ ಮತ್ತಷ್ಟು ಹೃದಯಂಗಮವಾಗಿರುವೆಂದು ಭಾವವು.ಈ ಬಗೆಯಲ್ಲಿರುವ(ತಾಂ)ನಿನ್ನನ್ನು (ಪಶ್ಯನಿ) ನೋಡಬೇಕೆಂಬುದಕ್ಕಾಗಿ, (ಭಜಾಮಿ) ಭಜಿಸುವೆನು. ಎಂದು ಸೀತೆಯು ತನ್ನ ಉದ್ದೇಶವನ್ನು ತಿಳಿಸಿದುದಾಗಿ ಗ್ರಹಿಸಬೇಕು. ಭಗವಂತನನ್ನು ಭಜಿಸುವುದು ಆತನ ದರ್ಶನಾರವಾಗಿಯೇ ಅಲ್ಲವೆ? ಅದರಂತೆಯೇ ಸೀತೆಯು ನವೀನವೇಷದರ್ಶನಾ ಪೇಕ್ಷೆಯಿಂದಲೇ ಈಗ ಭಜಿಸಿದುದಾಗಿ ಭಾವವ.

  • ಮುಂದೆ ಹೊಂದಬೇಕಾದ ಒಂದು ಮುಖ್ಯ ಫಲವನ್ನು ಕೋರಿದಾಗ, ಅದರ ನಡುವೆ ಒದಗಿ ಬರತಕ್ಕ ಅವಾಂತರಫಲಗಳನ್ನು ವಾಚ್ಯವಾಗಿ ಹೇಳದಿದ್ದರೂ ಹೇಳಿ ದಂತೆಯೇ ಆಗುವುದು. ಆದುದರಿಂದ ಸೀತೆಯು ರಾಮಾಭಿಷೇಕಕ್ಕೆ ನಿರಿನ ಪರಿಸ ಮಾಪ್ತಿಯನ್ನು ಇಲ್ಲಿ ಅವಶ್ಯವಾಗಿ ಪ್ರಾರ್ಥಿಸಬೇಕಾದ ಸಂಭವವಿದ್ದರೂ, ಅದನ್ನು ಬಿಟ್ಟು ಅದರಮೇಲೆ ನಡೆಯಬೇಕಾದ ರಾಜಸೂಯಯಾಗದೀಕ್ಷಿತತ್ವವನ್ನು ಮಾತ್ರವೇ ರಾಮ ನಿಗೆ ಕೋರಿರುವಳು, ಇದಿಂದ ಅಭಿಷೇಕಾಭ್ಯುದಯವನ್ನೂ ಕೊರಿದಂತೆಯೇ ೫ಳಿಯ ಬೇಕು, ಇದಕ್ಕೆ ನಿದರ್ಶನವಾಗಿ, ಪೂರದಲ್ಲಿ ಸಾಯು ,ಮೃತಿಹೊಂದಿದ್ದ ತನ್ನ ಗಂಡ