ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೮ ಶ್ರೀಮದ್ರಾಮಾಯಣವು. [ಅವತಾರಿಕೆ, ಗಳಿಗೂ ಮೂಲಸಾಧನವಾದ ವನಪ್ರಯಾಣವೇ ಈ ಕಾಂಡದ ಮುಖ್ಯಸಾ ರವು. ಶ್ರೀಮದ್ರಾಮಾಯಣಕಥೆಯೆಂಬ ಕಲ್ಪಲತೆಗೆ ಇದೇ ಮೂಲಕಂದವು. ರಾಮನ ಅರಣಗಮನಕ್ಕೆ ಸಹಕಾರಿಗಳಾದ ವಿಷಯಗಳೇ ಈ ಕಾಂಡದ ಪ್ರಧಾನಾಂಶಗಳು. ಇದರ ಹಿಂದಿನ ಕಾಂಡದ ಕೊನೆಯಲ್ಲಿ, ಭರತನನ್ನು ಕ ರೆದುಕೊಂಡು ಹೋಗುವುದಕ್ಕಾಗಿ ಯುಧಾಜಿತ್ತು ಅಯೋಧ್ಯೆಗೆ ಬಂದುದೂ, ಈ ಕಾಂಡದ ಕಥಾರಂಭದಲ್ಲಿ 11 ಗಚ್ಛತಾ ಮಾತುಲಕುಲಂ ” ಎಂದು ಭರತನು ಮಾವನ ಮನೆಗೆ ಪ್ರಯಾಣಮಾಡಿದುದೂಕೂಡ, ಆತನು ಇಲ್ಲಿದ್ದ ರೆ ರಾಮನ ಅರಣ್ಯಪ್ರಯಾಣಕ್ಕೆ ಅನುಮತಿಸಲಾರನಾದುದರಿಂದ, ಅದು ಕೊನೆಸಾಗದೆಂಬುದಕ್ಕಾಗಿಯೇ ಹೊರತು ಬೇರೆಯಲ್ಲ. ಹೀಗೆಯೇ ರಾಮಾ ಭಿಷೇಕಪ್ರಸಕಿ, ಮಂಧರೆಯ ದುರ್ಯೋಧನೆ, ಕೈಕೇಯಿಯ ವರಪ್ಪಾ ನೆ,ಮುಂತಾದುವುಗಳೆಲ್ಲವೂ ಇದಕ್ಕೆ ಸಹಕಾರಿಗಳಾಗಿ ಬಂದೊದಗಿದುದರಿಂದ. ಆಕಾರವು ಸಿರಿಷ್ಟು ವಾಗಿ ನೆರವೇರಿಸಲ್ಪಟ್ಟಿತೆಂಬುದೇ ಇದರ ಮುಖ್ಯಾಂಶವು, ಈ ಕಥಾಸಂದರ್ಭಗಳಿಂದಲೂ, ಕಥಾಪ್ರತಿಪಾದ್ಯರಾದ ರಾಮಾ ಮಹಾಪುರುಷರ ಗುಣಸ್ವಭಾವಾಹಿಗಳಿಂದಲೂ, ಅನೇಕವಿಧವಾದ ಸಾಮಾ ವಿಶೇಷಧಗಳೆಲ್ಲವೂ ಬೋಧಿಸಲ್ಪಡುವುವು. ಅವುಗಳಲ್ಲಿ ಮೊದಲು ಶ್ರೀರಾಮನಲ್ಲಿ ಪಿತೃವಚನಪರಿಪಾಲನ, ಸತ್ಯಪ್ರತಿಜೃತ್ವ, ಮೊದಲಾದ ಸಾ ಮಾನ್ಯಧಗಳೆಲ್ಲವೂ ಪ್ರತಿಪಾದಿಸಲ್ಪಟ್ಟಿರುವುವು. ಮತ್ತು ಬಾಲ ಕಾಂಡ ದಲ್ಲಿ ಸೂಚಿಸಲ್ಪಟ್ಟ ಲಕ್ಷ್ಮಣನ ಭಕ್ತಿಶಯವು, ಈ ಭಾತಾ ಭರ್ತಾಚೆ ಬಂಧುಶ್ಚ ಪಿತಾಚ ಮಮ ರಾಮುವಃ” ಎಂಬುದಾಗಿ, ಆತನು ವಿಧದಲ್ಲಿ ಯೂ ರಾಮನಿಗೇ ಶೇಷಭೂತನಾಗಿರುವನೆಂಬುದರಲ್ಲಿಯೇ ವ್ಯವಸಾನ ಹೊಂದುವುದರಿಂದ, ಭಗವಂತನಿಗೂ, ಜೀವನಿಗೂ ಇರತಕ್ಕೆ ಶೇಷಿಶೇಷಭಾ ವರೂಪವಾದ ವಿಶೇಷಧವೂ ಪ್ರತಿಪಾದಿಸಲ್ಪಟ್ಟಿದೆ. ಹಾಗೆಯೇ ಸೀತೆಯ ಗುಣಾತಿಶಯಗಳನ್ನು ಹೇಳುವಾಗ “ಸರಾವಸ್ವಾಗತಾ ಭರ್ತುಃ ಪಾದ ಚ್ಛಾಯಾ ವಿಶಿಷ್ಯತೇ” ಎಂಬುದಾಗಿ, ಆಕೆಯ ಪತಿಪರಾಯಣತ್ವವೂ, ಉ ಜೈತಾಯಾಸ್ತ್ರಯಾ ನಾಥ ತದ್ಭವ ಮರಣಂ ವರಂ” ಎಂದು, ಪತಿವಿ ಯೋಗವನ್ನು ಸಹಿಸಲಾರದ ಆಕೆಯ ಪ್ರೇಮಾತಿಶಯವೂ ನಿರೂಪಿಸಲ್ಪ