ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅವತಾರಿಕೆ] ಅಯೋಧ್ಯಾಕಾಂಡವು. ೬೯ ಟ್ಟಿರುವುದರಿಂದ, ಸ್ತ್ರೀಯರಿಗಿರಬೇಕಾದ ಪಾತಿವ್ರತ್ಯಧಮ್ಮದ ಪರಾಕಾಷ್ಟೆ ಯೂ ವಿವರಿಸಲ್ಪಟ್ಟಿರುವುದು. ಭರತನು ರಾಜ್ಯಭರವೆಲ್ಲವನ್ನೂ ರಾಮಪಾ ದುಕೆಯಲ್ಲರ್ಪಿಸಿ, ನಿರ್ಭರನಾಗಿ ವರ್ತಿಸುವನೆಂಬುದರಿಂದ, ಭಗವತ್ಪಾರತಂ ತ್ಯಸ್ವರೂಪವೂ ತೋರಿಸಲ್ಪಟ್ಟಿರುವುದು. ಅಂತಹ ಭಾಗವತಶಿಖಾಮಣಿ ಯಾದ ಭರತನ ವಿಷಯದಲ್ಲಿ ಶತ್ರುಸ್ಸುನು 14 ನೀತಃ ಪ್ರೀತಿಪುರಸ್ಕೃತಃ ” ಎಂಬಂತೆ, ಕೇವಲ ಪರತಂತ್ರನಾಗಿದ್ದನೆಂಬುದರಿಂದ, ಭಾಗವತಾಭಿಮಾನ ನಿಷ್ಟೆಯೆಂಬ ಛದ್ಮವಿಶೇಷವೂ ಉಪದೇಶಿಸಲ್ಪಟ್ಟಿರುವುದು. ಹೀಗೆ ಧರೆಜಿಜ್ಞಾಸುಗಳಿಗೆ ಸಾಮಾನ್ಯವಿಶೇಷಧಗಳೆಲ್ಲವನ್ನೂ ಬೋಧಿಸತಕ್ಕುದಾಗಿಯೂ, ಆಸ್ತಿಕಜನಗಳಿಗೆ ಐಹಿಕಾಮುಷಿ ಕಫಲಪ್ರದ ವಾಗಿಯೂ, ಸಹೃದಯರಿಗೆ ಹೃದಯಾನಂದಕವಾಗಿಯೂ ಇರುವ ಈ ಆಯೋಧ್ಯಾಕಾಂಡವನ್ನು ರಾಮಾಯಣವೆಂಬ ರತ್ನ ಮಾಲಿಕೆಗೆ ನಾಯಕ ರತ್ನ ದಂತೆಯೇ ಎಣಿಸಬೇಕು. ಇದರಹಿಂದೆ ಬಾಲಕಾಂಡದಲ್ಲಿ ಹೇಳಿರುವುದಕ್ಕಿಂತಲೂ, ಈ ಆಯೋ ಧ್ಯಾಕಾಂಡದಲ್ಲಿ ನಿರೂಪಿಸಲ್ಪಡುವ ಕೆಲವು ಧರಸೂಕ್ಷವಿಶೇಷಗಳುಂಟು. ಹೇಗೆಂದರೆ:- ಕ್ರಿಯಃಪತಿಯಾಗಿಯೂ, ಸತ್ಯೇಶ್ವರನಾಗಿಯೂ, ಅಖಿಲಹೇಯಪ್ರ ತ್ಯನೀಕಸಕಲಕಲ್ಯಾಣಗುಣವಿಶಿಷ್ಟನಾಗಿಯೂ, ಪರಾತ್ಪರನಾಗಿಯೂ ಇ ರುವ ಸಾಕ್ಷಾನ್ಮಹಾವಿಷ್ಣುವೇ ರಾಮರೂಪದಿಂದವತರಿಸಿರುವುದರಿಂದ, ಆ ಮಹಾವಿಷ್ಣುವಿನ ಪರತ್ವವೂ, ಆತನ ಅಖಿಲಹೇಯಪ್ರತ್ಯಸೀಕಕಲ್ಯಾಣಗು ಅವೈಭವಗಳೂರಾಮನಲ್ಲಿಯೂ ನಿದರ್ಶಿಸಲ್ಪಡಬೇಕೆಂಬುದಕ್ಕಾಗಿಯೇ, ಬಾ ಲಕಾಂಡದಲ್ಲಿ ಏತಸ್ಮಿನ್ನಂತರವಿಷ್ಟುರುಪಯಾತೋ ಮಹಾದ್ಯುತಿಃ”ಇಷ್ಟ ರಲ್ಲಿ ಮಹಾವಿಷ್ಣುವೇ ಅಲ್ಲಿಗೆ ಬಂದು ಸೇರಿದನು.” ಇತ್ಯಾದಿವಾಕ್ಯಗಳಿಂದ, cಯತೋವಾ ಇಮಾನಿ ಭೂತಾನಿ ಜಾಯಂತೇ” ಇತ್ಯಾದಶ್ರುತಿಪ್ರತಿಪಾದಿ ತವಾದ ಆತನ ಜಗತ್ಕಾರಣತ್ವವೂ, ಆಹಂ ವೇಮಹಾತ್ಮಾನಂ ರಾಮಂ” Cಆ ರಾಮನ ಮಹಿಮೆಯನ್ನು ನಾನೇ ಬಲ್ಲೆನು” ಎಂದು ಹೇಳಿದ ವಿಶ್ವಾಮಿ