ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨೪ ಶ್ರೀಮದ್ರಾಮಾಯಣವು [ಸರ್ಗ, ೨೦. ಟ್ಟುಕೊಂಡು ಕಾದಿದ್ದೆನು. ಅದೂ ತಪ್ಪಿತು ! ವತ್ಸ ರಾಮಾ ! ಸವತಿಯರ ಇದಲ್ಲದೆ, ಮುಂದೆ ಸೀತೆಯು ರಾವಣನೊಡನೆ “ಮಮ ಭರಾ ಮಹಾತೇಜಾ ವಯಸಾ ಸಂಚವಿಂಶಕ: | ಅಷ್ಟಾದಶ ಹಿ ವರ್ಷಾಣಿ ಮಮ ಜನ್ಮನಿ ಗಣ್ಯತೇ” ಎಂಬುದಾಗಿ, ರಾಮ ಸಿಗೆ ಈಗ ಇಪ್ಪತ್ತೈದು ವರ್ಷಗಳೆಂದೂ, ತನಗೆ ಹದಿನೆಂಟು ವಯಸ್ಸೆಂದೂ ಸೂಚಿ ಸಿರುವಳು. ಇದರಿಂದ ರಾಮನು ಕಾಡಿಗೆ ಹೋಗುವಾಗ,ಕೌಸಲ್ಯಯ ವಾಕ್ಯದಂತೆ ಹದಿ ನೇಳು ವಯಸ, ದಶರಥನ ಮಾತಿನಂತೆ ಇಪ್ಪತ್ತೆಂಟು ವಯಸ್ಕೂ, ಸೀತೆಯ ಮಾತಿ ನಂತೆ ಇಪ್ಪತ್ತೈದು ವಯಸ್ಕ ಸೂಚಿತವಾಗುವುದು, ಹೀಗೆ ಪರಸ್ಪರವಿರುದ್ದಗಳಾದ ಈ ವಾಕ್ಯಗಳಿಗೆ ಸಾಮಂಜಸ್ಯವನ್ನು ನಿರೂಪಿಸಬೇಕಲ್ಲವೆ? ಇದರ ಸಿದ್ಧಾಂತವು ಹೇಗೆಂ ದರೆ:-ಕೌಸಿಯು ಹೇಳಿರುವ 'ದಶಸಪ್ತಚ ವರ್ಷಾಣಿ ತವ ಜಾತಸ್ಯ ರಾಘವ” ಎಂಬ ವಾಕ್ಯದಲ್ಲಿ (ಜಾತಸ್ಯ) ಎಂಬ ಪದಕ್ಕೆ ದ್ವಿತೀಯಜನ್ಯ ವೆಂದರೆ ಉಪನಯನವೆಂದರೆವು. ಮಾತುರದಿ ಜಾಯಂತೇ ದ್ವಿತೀಯಂ ಮೌಂಜಿಬಂಧನಾತ್ | ಅತ್ರಾಸ್ಯ ಮಾತಾ ಸಾವಿತ್ರಿ ಪಿತಾತ್ಪಾಚಾತ್ಯ ಉಚ್ಯತೇ | ಬ್ರಾಹ್ಮಣಕ್ಷತ್ರಿಯ ವಿಶಸ್ತ ಸ್ಮಾ ದೇತೇ ದ್ವಿಜಾತ ಯ:11” ಎಂಬಂತೆ, ಬ್ರಾಹ್ಮಣ ಕ್ಷತ್ರಿಯ ವೈಶ್ಯರೆಂಬ ಮೂರು ವರ್ಷದವರಿಗೂ ದ್ವಿಜರೆಂ ಡು ವ್ಯವಹಾರವಿರುವುದರಿಂದ, ಇವರಿಗೆ ಉಪನಯನಕಾಲದಲ್ಲಿ ಎರಡನೆಯ ಜನ್ಮವುಂ ಟಾದಹಾಗೆ ಗ್ರಹಿಸಬೇಕು, ಯಾಜ್ಞವಲ್ಕವಚನವನ್ನನುಸರಿಸಿ, 'ಗರ್ಿಕಾದಶೇಷು ರಾ ಜನ್ಯಂ” ಎಂಬ ವಾಕ್ಯಕ್ಕೆ, ಏಕಾದಶೇಷ”ಎಂದು ಬಹುವಚನವನ್ನು ಹೇಳಿರುವುದರಿಂ ದ, ಹುಟ್ಟಿದುದುಮೊದಲು ಒಂಭತ್ತು, ಅಥವಾ ಹನ್ನೊಂದನೆಯ ವರ್ಷಗಳಲ್ಲಿ ಕ್ಷತ್ರಿಯರಿಗೆ ಉಪನಯವನ್ನು ನಡೆಸಬೇಕೆಂದು ವ್ಯಾಖ್ಯಾನವನ್ನು ಮಾಡಿರುವರು. ಆದು ದರಿಂದ ಕ್ಷತ್ರಿಯವರ್ಣಾನುಗುಣವಾಗಿ ರಾಮನಿಗೆ ಎಂಟು ವರ್ಷಗಳು ಕಳೆದು,ಒಂಬತ್ತ ನೆಯ ವಯಸ್ಸಿನಲ್ಲಿ ಉಪನಯನವು ನಡೆಯಿತು. ಈ ಮೊದಲಿನ ಎಂಟು ವರ್ಷಗಳನ್ನು ಬಿಟ್ಟು, ಉಪನಯನಕಾಲದಿಂದ ಎಣಿಸಿ, ರಾಮನಿಗೆ ಹದಿನೇಳುವರ್ಷಗಳಾದುದಾಗಿ ಕಸಿಯ ವಾಕ್ಯದಿಂದ ಗ್ರಹಿಸಬೇಕು. ಈ ಲೆಕ್ಕದಿಂದಲೇ ಸೀತೆಯಕೂಡ, ಮೊದ ಲಿನ ಎಂಟು ವರ್ಷಗಳನ್ನೂ, ಮೇಲಿನ ಹದಿನೇಳು ವರ್ಷಗಳನ್ನೂ ಸೇರಿಸಿ,ಇಪ್ಪದು ವರ್ಷಗಳಾದುವೆಂದು ಹೇಳಿರುವಳು. ಆದುದರಿಂದ ಕಸಿಯ ವಾಕ್ಯಕ್ಕೂ, ಸೀತಾ ವಾಕ್ಯಕ್ಕೂ ವಿರೋಧವಿಲ್ಲವೆಂದು ಸ್ಪಷ್ಟವಾಗುವುದು. ಇದರಂತೆಯೇ ದಶರಥನು ಹೇಳಿ ರವ ನಷಡಶ ವರ್ಷ”ಎಂಬ ವಾಕ್ಯದೊಡನೆಯ ಮಂಜಸವನ್ನು ನಿರೂ ಪಿಸಬೇಕಲ್ಲವೇ? ದಶರಥನು ರಾಮನಿಗೆ ಇನ್ನೂ ಹದಿನಾರು ವರ್ಷಗಳಿಲ್ಲವೆಂದು ಹೇಳಿರು ವನು, ಅದಕ್ಕೆ ಇನ್ನೂ ಎಷ್ಟು ಕಡಿಮೆಯೆಂಬುದನ್ನು ನಾವು ನಿರ್ಣಯಿಸಬೇಕು. ದಶರ