ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯಣದ [ಸಗ, 19 ಕೈಹಿಡಿದ ಹೆಂಡತಿಯನ್ನೇ ಕಾಪಾಡಲಾರದ ನಿನ್ನ ವಿಷಯದಲ್ಲಿ ಏನೆಂದು ಅಭಿ ಪ್ರಾಯಮೇತತ್ಸತ್ವಂ ಜಗದೃಹ್ಮ ಪರಸ್ಪರoll” ಆ ಮಹಾವಿಷ್ಣುವೊಬ್ಬನೇ ಕಾತುರುಷನೇಹೊರತು, ಬ್ರಹ್ಮನೇ ಮೊದಲಾದ ಬೇರೆ ಪ್ರಪಂಚವೆಲ್ಲವೂ ಪ್ರಾಯವಾದುದೆಂಬ ವಿಷ್ಣು ಪುರಾಣವಚನಾನುಸಾರವಾಗಿ, ರಾಮಾ! ನನ್ನ ತಂದೆಯ ನಿನ್ನನ್ನು ಅಳಿಯನನ್ನಾಗಿ ಪಡೆದು, (ಪುರುಷವಿಗ್ರಹಂ) ಪುರುಷಾಕಾರವುಳ್ಳ ಸಮಸ್ತ ಲೋಕವನ್ನೂ (ಸಿಯಂ) ಸ್ತ್ರೀಪ್ರಾಯವನ್ನಾಗಿ (ಕಿಂಅನನ್ಯತ) ಏತಕ್ಕೋಸ್ಕರ ತಿಳಿ ದುಕೊಂಡನು ? ವಿಷ್ಣು ದೇವಾವತಾರವು ನಿನ್ನನ್ನು ಅಳಿಯವನ್ನಾಗಿ ಪಡೆದುದರಿಂದ ನೀನೊಬ್ಬನೇ ಪರುಷನೆಂದೂ, ಇತರರೆಲ್ಲರೂ ಸ್ತ್ರೀಯರೆಂದೂ ತಿಳಿದೇ ನನ್ನ ತಂದೆ ಯು ನನ್ನನ್ನು ನಿನ್ನ ಕೈಗೊಪ್ಪಿಸಿದಹಾಗಿದೆ. ನಿನ್ನ ನಿಜಸ್ಥಿತಿಯನ್ನು ತಿಳಿಯದೆ ಹೀಗೆ ಭ್ರಮೆಗೊಂಡು ಕೊಟ್ಟುಬಿಟ್ಟನೇ ಹೊರತು ಬೇರೆಯಲ್ಲವೆಂದು ಭಾವವು ಅಥವಾ, (ರಾಮಜಾಮಾತರಂ ಪ್ರಾತ್ಯಕ್ತಿ ಯಂ ಪರುಷವಿಗ್ರಹಂ) ಎಂಬಲ್ಲಿ ರಾಮಜ + ಅಮಾತರಂ + ಬ್ರಾಹ್ಮ+ಸ್ತಿಯಂ ಪುರುಷ + ವಿಗ್ರಹಂ” ಎಂದು ಪದ ಛೇದವನ್ನು ಮಾಡಬಹುದು. ಆಗ (ರಾಮಜ)ಲೋಕರಂಜನಾರವಾಗಿ ಅವತರಿಸಿದ ಶ ರುಪ) ಎಲೈ ಪರಮಪುರುಷನೆ! (ಅಮಾತರಂ) ನಿನಗೆ ತಾಯಿಯಲ್ಲದ (ಸಿಯಂ)ಯಾ ಏಳೋ ಒಬ್ಬ ಸ್ತ್ರೀಯನ್ನು, ಎಂದರೆ, ಸವಶಿತಾಯಿಯಾದ ಕೈಕೇಯಿಯನ್ನು (ಪ್ರಾತ್ಯ) ಉದ್ದೇಶಿಸಿ, (ಏಗ್ರಹಂ) ಕಲಹವನ್ನು, (ಅಮನ್ಯತ ಕಿ೦ತಿಳಿದಿದ್ದನೋ ಏನು?”ಅಳಿಯ ಲಿಲ್ಲವೆಂದು ಭಾವವು.ಲೋಕರಂಜನೆಗಾಗಿ ಲೀಲಾರವಾಗಿ ಅವತರಿಸಿರುವ ಪರಮಪುರುಷ ನಾದ ನಿನಗೆ ಕೇವಲಸೀಮಾತ್ರಳಾದ ಕೈಕೇಯಿಯಲ್ಲಿ ವೈಮನಸ್ಯವುಂಟಾಗಿ, ಇಷ್ಟು ಅನರಗಳಿಗೆ ಕಾರಣವಾಗುವುದೆಂದು ನನ್ನ ತಂದೆಗೆ ಮೊದಲು ತಿಳಿಯದೇ ಹೋದುದ ರಿಂದಲೇ ನನ್ನನ್ನು ನಿನಗೆ ಕೊಟ್ಟುಬಿಟ್ಟನೆಂದು ಭಾವವು. ಅಥವಾ (ಚುರುಷನಿಗ್ರಹ೦)ಪುರುಷರನ್ನು ವಿಶೇಷವಾಗಿ ಪರಿಗ್ರಹಿಸತಕ್ಕ, ಎಂ ಡು, ಭಕ್ತ ಜನರನ್ನು ವಿಶೇಷವಾಗಿ ಆದರಿಸತಕ್ಕ (ರಾಮಜಾಮಾತರಂ) ಲೋಕರಂಜಕ ನಾದ ಅಳಿಯನನ್ನು (ತಾ)ನಿನ್ನನ್ನು, (ಪ್ರಾತ್ಯಹೊಂದಿ, ನನ್ನ ತಂದೆಯು (ಸ್ವಯಂ) ತನ್ನ ಹೆಂಡತಿಯನ್ನೂ ಕೂಡ,ಇಲ್ಲಿ ಸ್ತ್ರೀಶಬ್ದವು ಇತರರಿಗೂ ಉಪಲಕ್ಷಣವೆಂದು ಗ್ರಹಿಸ ಬೇಕು.ತನ್ನ ಶತಮಿತ್ರ ಕಳತ್ರಾದಿಗಳೆಲ್ಲವನ್ನೂ, ಮತ್ತು ಆಮುಷಿ ಕಭೋಗೋಪಕರ ಹಾದಿಗಳನ್ನೂ (ಅಮನ್ಯತಕಿ೦)ಲಕ್ಷಕ್ಕೆ ತಂದನೇ ಏನು? ಆನಂದರೂಪನಾದ ಮತ್ತು ಭ ಕೈಕಾಲಕನಾದ ನೀನು ಅಳಿಯನಾಗಿ ಬಂದುದಕ್ಕಾಗಿ,ಅತ್ಯಂತ ಸಂತೋಷಹಂದಿ,ಐಹಿಕ ಸರಸಾಧನಗಳೆಲ್ಲವನ್ನೂ ತುಚ್ಛವಾಗಿ ಎಣಿಸಿ, ಪರಮಾನಂದಪೂರ್ಣನಾಗಿದ್ದನಲ್ಲವೆ ? ಹೀಗೆ ಸನ್ಮಾನಂದಕರನಾದ ನೀನು ನನಗೇಕೆ ಹೀಗೆ ದು:ಕರನಾಗುವೆ?ಎಂದು ಭಾದವು.