ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಯನ [ಸರ್ಗ೩೧. ಆತನ ಪದಾಬ್ಬಗಳೆರಡನ್ನೂ ತನ್ನ ಕೈಗಳಿಂದ ಬಿಗಿಯಾಗಿ ಹಿಡಿದು, ಮೊದಲು ತನಗೆ ಪರುಷಕಾರಾರ್ಥವಾಗಿ ಸೀತೆಯನ್ನು ನೋಡಿ, ಆಮೇಲೆ ವ್ರತನಿಷ ನಾದ ರಾಮನನ್ನೂ ನೋಡಿ, “ ನೀವು ಕಾಡಿಗೆ ಹೊರಡುವುದು ನನಗೆ ಸರ್ವಥಾ ಸಮ್ಮತವಿಲ್ಲ. ಹೇಗಾದರೂ ನೀವು ಹೊರಡಬೇಕೆಂದೇ ದೃಢಸಂಕಲ್ಪವುಳ್ಳವರಾಗಿರುವಿರಿ ! ಕಾಡಿನಲ್ಲಿ ಕ್ರೂರಮೃಗಗಳೂ, ಕಾಡಾ ನೆಗಳೂ, ವಿಶೇಷವಾಗಿ ತುಂಬಿರುವುವು. ಅವುಗಳನ್ನು ಅಡಗಿಸುವುದ ಕಾಗಿಯಾದರೂ, ನಾನು ಧನುಸ್ಸನ್ನು ಹಿಡಿದು ಮುಂದೆ ಹೋಗುತ್ತಾ ನಿಮ್ಮ ದಾರಿಯನ್ನು ನುಸರಿಸುವೆನು. ನಾನು ನಿಮಗೆ ಸಹಾಯಕನಾಗಿದ್ದ ಪಕ್ಷದಲ್ಲಿ, ಅನೇಕಮೃಗಪಕ್ಷಿಗಳಿಂದ ನಿಬಿಡವಾದ ಕಾಡುಗಳೆಲ್ಲವನ್ನೂ (ಸ:) ಪರಮಪದಲ್ಲಿ ಮಾತ್ರವೇ ಅಲ್ಲದೆ, ಈ ಲೋಕದಲ್ಲಿಯೂಕೂಡ ಕೈಂಕಯ್ಯ ವನ್ನು ಮಾಡುತ್ತಿರಬೇಕೆಂದು ಸಂಗಡಲೇ ಅವತರಿಸಿದವನು. (ರಘುನಂದನ:) ಹಿರಿಯ ರನ್ನು ಅನುವರಿಸುವುದೇ ರಘುವಂಶದವರ ಕುಲಧರವಾದುದರಿಂದ, ಆ ಧರವನ್ನೇ ಅನುವರಿಸಿ ಅವರನ್ನು ಆನಂದಪಡಿಸುವವನೆಂದರನ, (ಅತಿಯಶಾ:) ತಾನು ರಾಜಕು ಮಾರನಾಗಿದ್ದರೂ, ಅಹಂ ಸತ್ವಂ ಕರಿಷ್ಯಾಮಿ” ಎಂದು ಜೇಷ್ಠಾನವರನದಿಂದುಂ ಹಾದ ಮಹಾtರಿಯುಳ್ಳವನು. ಇಂತಹ ಲಕ್ಷಕನು (ಭಾತು:) ತನ್ನ ಕೈಂಕರಗ ಅನ್ನಂಗೀಕರಿಸುವುದರಿಂದ ತನ್ನನ್ನುದ್ಧರಿಸತಕ್ಕವನಾದ ರಾಮನ, (ಚರಿ) ಕಾಲುಗ ಆರಡನ್ನೂ, ಇಲ್ಲಿ 'ಚರಗತಿಭಕ್ಷಕಯೊ” ಎಂದು, “ಚರ” ಧಾತುವಿಗೆ ಗಭಕ್ಷ ಹಾರಗಳೆರಡೂ ಇರುವುದರಿಂದಲೂ, ದ್ವಿವಚನಸ್ವಾರಸ್ಯದಿಂದಲೂ, ಇವೇ ಗ್ರಾಹಕರ ಭಾಗಿಯೂ, ಪ್ರಾತ್ಯಗಳಾಗಿಯೂ ಇರುವುವೆಂದು ಭಾವವು. ಇಂತಹ ಪಾದಗಳನ್ನು (ನಿಪೀಡ) ಹಿಡಿದು, ಮೊದಲು ಕೈಹಿಡಿದ ಸೀತೆಯನ್ನು ನಿರಾಕರಿಸಿದುದನ್ನು ಕಂಡು, ಹಾಗೆ ಮಾಡದೆ ಕಾಲುಗಳನ್ನೇ ಬಲವಾಗಿ ಹಿಡಿದರೆ ಅವಶ್ಯವಾಗಿ ಅಂಗೀಕರಿಸಿಯೇ ತೀರ ಬೇಕಾಗುವದಂದು ಕಾಲುಗಳನ್ನೇ ಹಿಡಿದನೆಂದು ಭಾವವು, ಆನುಕೂಲ್ಯ ಸಂಕಲ್ಪ: ಪ್ರತಿಕೂಲ್ಯ ವರ್ಜನಂ 1 ರಷ್ಯತೀತಿ ವಿಶ್ವಾಸ ಗೋತವರನಂ ತಥಾ | ಆನಿಕ್ಷೇಪಾರ್ಹ ಸಧಾ ಶರಣಾಗತಿ:” ಎಂಬಂತ ಶರಣಗತಿಗೆ ಬೇಕಾದ ಆರು ಅಗಗಳು ಇದರಲ್ಲಿ ಸೂಚಿಸಲ್ಪಡುವವ,