ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರ್ಗ. . | - ಅಯೋಧ್ಯಾಕಾಂಡವು. we ಚೆನ್ನಾಗಿ ಸುತ್ತಿ ಬರಬಹುದು. * ನೀನಿಲ್ಲದಮೇಲೆ ನನಗೆ ಸ್ವರ್ಗಲೋಕವೇ ಲಭಿಸಿದರೂ, ಎಂದಿಗೂ 'ಸಾವಿಲ್ಲದ ಅಮರತ್ವವೇ ಸಿಕ್ಕಿದರೂ, ಕೊನೆಗೆ ಈ ತ್ರಿಲೋಕೆಶಲ್ಯವೂ ನನಗೆ ದೊರಕುವುದಾದರೂ ನಾನು ಇಷ್ಟಪಡು ವವನಲ್ಲ!” ಎಂದನು. ಹೀಗೆ ಲಕ್ಷಣನು ದೃಢಮನಸ್ಸನ್ನು ಮಾಡಿಕೊಂಡು .ತನ್ನೊಡನೆ ಬರುವುದಾಗಿ ಸಂಕಲ್ಪಿಸಿರುವುದನ್ನು ನೋಡಿ ರಾಮನು, ಆತನನ್ನು ಅನೇಕವಿಧಗಳಾದ ಸಾಂತ್ವವಾಕ್ಯಗಳಿಂದ ನಿಷೇಧಿಸಲು, ಪುನಃ ಲಕ್ಷಣನು ರಾಮನನ್ನು ನೋಡಿ, “ ಅಣ್ಣಾ! ಇದೇನು! ನೀನು ಮೊದಲೇ

  • ಮೊದಲು ಲಕ್ಷಕನು ತನಗೆ ಅನನ್ನೊಪಾಯತ್ವವನ್ನು ಹೇಳಿ, ಈಗ ಅನ ವ್ಯಪ್ರಯೋಜನವನ್ನು ತಿಳಿಸುವನು. ಇದಕ್ಕೆ 'ನೆ ದೇವಲೋಕಾಕ್ರಮಣಂ ನಾಮರತ ಮಹಂ ವೃಣೇಶ್ವರಂವಾಸಿ ಲೋಕಾನಾಂ ಕಾಮಯೇ ನ ತ್ವಯಾವಿನಾ” ಎಂಬುದೇ ಮೂಲವು, ಅನನ್ಯಪ್ರಯೋಜನವೆಂದರೆ ನೀನೊಬ್ಬನುಹೊರತು ನನಗೆ ಪ್ರಯೋ ಜನಕರವಾದ ವಸ್ತು ಬೇರೊಂದೂ ಇಲ್ಲ ವೆಂಬುದನ್ನು ಸೂಚಿಸುವುದು, (ದೇವ ಲೋಆಕ್ರಮಣ೦) "ದೇವಾನಾಂ ಪೂರಯೋಧ್ಯಾ” ಎಂಬಂತೆ ಇಲ್ಲಿ ದೇವಲೋಕವೆಂ ದರೆ ಪರಮಪದವೆಂದು ಗ್ರಹಿಸಬೇಕು; “ನೀನಿಲ್ಲದಪಕ್ಷದಲ್ಲಿ ನನಗೆ ಪರಮಪದವೂ ಬೇಡ” ವೆಂದು ಭಾವವು, ನಿನ್ನ ಕೈಂಕರವನ್ನು ಬಿಟ್ಟು ನನಗೆ ಮೋಕ್ಷವೂ ಬೇಡವೆಂದು ಮುಖ್ಯಾಭಿಪ್ರಾಯವು. ಹಾಗೆಯೇ (ಅಮರತ್ವ೦) ಎಂದರೆ ಕೈವವು “ಜರಾಮರನ ಮೋಕ್ಷೆಯ” ಎಂಬಂತೆ ಜರಾಮರಣಗಳಿಂದ ಬಿಡಲ್ಪಡುವುದೇ ಕೈವಲ್ಯವೆನಿಸುವುದು. ಆಕೈವಲ್ಯವೆಂಬ ಮೋಕ್ಷವನ್ನೂ ತಾನೊಲ್ಲೆನೆಂದು ಭಾವವು (ಐಶ್ವರಂವಾಪಿ ಲೋ ಕಾನಾಂ) ಎಂದರೆ ತ್ರಿಲೋಕಾಧಿಪತ್ಯವನ್ನೂ ಅಥವಾ ಬ್ರಹ್ಮತ್ವವನ್ನೂ ನಾನೊಲ್ಲೆನೆಂ ದರ್ಥನು, ಮುಮುಕ್ಷುವಾದವನಿಗೆ ಐಶ್ನಕ್ಕೆ ಕೈವಲ್ಯ, ಮೋಕ್ಷಗಳೆಂಬ ಮೂರು ತರು ಪಾರಗಳುಂಟು. ಅವುಗಳಲ್ಲಿ ಲಕ್ಷ್ಮಣನು ಮುಖ್ಯವಾದ ಮೋಕ್ಷವನ್ನೇ ಅಪೇಕ್ಷಿಸದಿರು ವಾಗ, ಇತರವಾದಿಗಳನ್ನು ನಾನು ಅಪೇಕ್ಷಿಸುವೆನೆ? ಎಂದು ರಾಮಕೈಂಕರ ವನ್ನು ಬಿಟ್ಟು ತನಗೆ ಬೇರೆಂದು ಪುರುಷಾರಗಳೂ,ಆದರಣೀಯಗಳಲ್ಲವೆಂದು ಹೇ ಆದುದಾಗಿ ಗ್ರಹಿಸಬೇಕು.

+ ಲಕ್ಷಕನು ತನ್ನೊಡನೆ ಕಾಡಿಗೆ ಬರುವ ವಿಷಯದಲ್ಲಿ ರಾಮನು ಹಿಂದೆ ಅನುಮಯನ್ನು ಕೊಟ್ಟಿರುವಂತೆ ವಾಚ್ಯವಾಗಿ ಎಲ್ಲಿಯೂ ಹೇಳಿಲ್ಲ. ಆದರು ಒಂದು ಕಡೆಯಲ್ಲಿ, ಉಪಪ್ರಂಚ ಯಂಚಿಹಭಿಯಾರಮದ್ಯಮೇ ರಿಸಚಯ ಕಕ್ರಂ ಕುರು ಕರ ನಿರತ ಯಂ”(ಅದಕ್ಕಾಗಿ ಈಗ ಹಡುವ ಕಶ್ಯಕ