ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

200 ಶ್ರೀಮದ್ರಾಮಾಯಕನ [ಕೆರ್ಗ, ೩೧. ಹೀಗೆ ಮೃದುವಾಗಿ ಮಾತುಗಳನ್ನಾಡಿ, ಉಪಾಯದಿಂದ ತನ್ನನ್ನು ನಿಷೇಧಿ ಸುತ್ತಿರುವ ರಾಮನನ್ನು ನೋಡಿ, ಆತನಿಗಿಂತಲೂ ವಾಕ್ಕಾತುರದಲ್ಲಿ ಮೇ ಲೆನಿಸಿಕೊಂಡ ಲಕ್ಷಣನು ಅಣ್ಣಾ! ನೀನು ಮಹಾವೀರನಲ್ಲವೆ! ನೀನು ಎಲ್ಲಿ ದರೇನು?ನಿನ್ನ ದಿವ್ಯತೇಜನ್ನೊಂದೇ ಲೋಕವೆಲ್ಲವನ್ನೂ ಅಂಜಿಸುವುದು ! ಭರತನೂ ನಿನ್ನ ಪ್ರತಾಪಕ್ಕೆ ಭಯಪಟ್ಟು ನಮ್ಮ ಮಾತೆಯರನ್ನು ಅಕ್ಕರೆ ಯಿಂದಪೋಷಿಸುವುದರಲ್ಲಿ ಸಂದೇಹವಿಲ್ಲ. ಒಂದುವೇಳೆ ರಾಜ್ಯಾಧಿಕಾರದ ಮ ದದಿಂದ ಆತನು ಹಿಂದುಮುಂದರಿಯದೆ ಗರೂಪಟ್ಟು ದುರ್ಬುದ್ದಿಯುಳ್ಳವನಾ ಗಿ, ನಮ್ಮ ಮಾತೆಯರನ್ನು ಅಲಕ್ಷದಿಂದ ಕಂಡು, ಸರಿಯಾಗಿ ಪೋಷಿಸದಿದ್ದ ಪಕ್ಷದಲ್ಲಿ, ಕೂರಬುದ್ಧಿಯುಳ್ಳ ಆತನನ್ನು ಅಕ್ಷಣವೇ ಕೊಂದುಬಿಡುವೆನು. ಆತನನ್ನು ಮಾತ್ರವೇ ಅಲ್ಲ. ಆತನ ಕಡೆಯವರೆಲ್ಲರನ್ನೂ ನಿರ್ಮೂಲಮಾಡು ವೆನು. ಕೊನೆಗೆ ಈ ಮೂರುಲೋಕವೂ ಆತನ ಪಕ್ಷವನ್ನು ವಹಿಸಿಬಂದರೂ ಅದನ್ನೂ ಆಗಲೇ ಹುಟ್ಟಡಗಿಸಿಬಿಡುವೆನು. ಇದರಲ್ಲಿ ಸಂದೇಹವೇ ಇಲ್ಲ.) ಅಥವಾ ಕೌಸಿಯನ್ನು ಮತ್ತೊಬ್ಬರು ಪೋಷಿಸಬೇಕೆ ? ಇದುವರೆಗೂ ಆ ಕಯನ್ನಾಶ್ರಯಿಸಿ ಬದುಕುತ್ತಿದ್ದವರು ಸಾವಿರಾರುಮಂದಿಯಿರುವರು. ಅವ ರೆರೂ ಆಕಯ ಅನುಗ್ರಹದಿಂದ ಸಾವಿರಾರು ಗ್ರಾಮಗಳನ್ನು ಪಡೆದಿರು ವರು, ಅವರೆಲ್ಲರೂ ಈಗ ಆಕೆಯನ್ನು ಬಿಟ್ಟುಬಿಡುವರೆ ? ಎಂದಿಗೂ ಬಿಡ ಲಾರರು ! ಅವರ ಬಲದಿಂದ ನಮ್ಮ ಕೌಸಲ್ಯಾದೇವಿಯು, ತನ್ನ ನ್ಯೂ , ನನ್ನ ತಾಯಿಯಾದ ಸುಮಿತ್ರೆಯನ್ನೂ, ಕೊನೆಗೆ ನಮ್ಮಂತವರು ಸಾವಿರಾರುಮಂ ಡಿಗಳು ಬಂದರೂ ಅವರೆಲ್ಲರನ್ನೂ ಪೋಷಿಸಬಲ್ಲಳು. ಎಲೆ ಆರನೆ! ನನ್ನನ್ನು ನಿನಗೇ ಅನುಚರನನ್ನಾಗಿ ಮಾಡಿಕೊಳ್ಳವನಾಗು. ಇದರಿಂದ ಯಾವವಿಧ nt , tee

  • ಇದಕ್ಕೆ 'ಕುರುಷ್ಪಮಾಮನುಚರಂ ವೈಧರಂ ಸೀಕೆ ವಿದ್ಯತೇ ಕೃತಾ ` ಹಂ ಭವಿಷ್ಯಾಮಿ ತವಚಾರ ಪ್ರಕಲ್ಪತೇ” ಎಂಬುದೇ ಮೂಲವು, ಇಲ್ಲಿನ ರಹ ಸ್ಕಾರವೇನೆಂದರೆ:-(ಮಾಂ) ನಿನಗೆ ಶೇಷಭೂತನಾದ ನನ್ನನ್ನು (ಅನುಚರಂಆ *ಪತ್ಯಕ್ಕೆ ಅನುಗುನವಾದ ಕೈಂಕರವನ್ನು ನಡೆಸುವನನ್ನಾಗಿ, (ಕುರುಹು ಮಾ ಏಕೊಳ್ಳವನಾಗತಿ! ನಿನಗೆ ಅನಾರ್ಹವಾದ ಶೃತಿನಂತಿರುವ ನನ್ನನ್ನು ಸರಿಯಾದ ಕಿವಿಯಲ್ಲಿ ಉಪಯೋಗಿಸಿಕೊಂಡು ಕಾಪಾಡಿಟ್ಟುಕೊಳ್ಳುವ ಭರವು ನಿನಗೇ ಸೇರಿರು