ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೫೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, ೩೧.) ಅಯೋಧ್ಯಾಕಾಂಡವು. ೫೧೧, ವಾದ ಥರ ಹಾನಿಯೂ ಇದ್ದವು. ಇದರಿಂದ ನಾನೂ ಕೃತಾರ್ಥನಾಗುವೆನು. ಕಾಡಿನಲ್ಲಿ ಫಲಮೂಲಾದಿಗಳನ್ನು ತಂದಿಡುವುದರಿಂದ ನಿನಗೂ ಆನುಕೂಲ್ಯ ನದಂದು ಭಾವವು ಅದರ ಘೋವು ಕರ್ತೃವನ್ನೇ ಹೊಂದುವುದಾದುದರಿಂದ ನನ್ನನ್ನು ಹಾಗೆ ಇರಿಸಿಕೊಳ್ಳುವುದು ನಿನಗೇ ಪ್ರಯೋಜನವೆಂದು ಸೂಚಿಸುವುದಕ್ಕಾಗಿ ಇಲ್ಲಿ (ಕುರುಷ) ಎಂಬ ಆತ್ಮನೇಪದವು ಉಪಯೋಗಿಸಲ್ಪಟ್ಟಿದೆ. ತನ್ನ ಸ್ವತ್ತನ್ನು ಸರಿ ಯಾದ ಸ್ಥಿತಿಯಲ್ಲಿ ಉಪಯೋಗಿಸಿಕೊಳ್ಳದಿದ್ದರೆ, ಅದರ ಸ್ವಾಮಿಗೇ ಫಲನಾಶನಾಗು. ವುದೆಂದು ಭಾವವು (ಆಹ) ಹೀಗೆ ಮಾಡುವುದರಿಂದ (ವೈಧರಿ) ನಮ್ಮಿಬ್ಬರಲ್ಲಿರು ವ ಸೇವ್ಯ ಸೇವಕಧರಕ್ಕೆ ಹಾನಿಯು (ನ) ಇಲ್ಲವು. ಸ್ವಾಮಿಯಾದ ನಿನ್ನಲ್ಲಿ ಸೇವ್ಯದರ ವೂ, ನಿನಗೆ ಶೇಷಭೂತನಾದ ನನ್ನಲ್ಲಿ ಸೇವಕಧರವೂ ಪೂರ್ಣವಾಗಿರುವುದರಿಂದ, ಅದ ಕ್ಕನುಸಾರವಾಗಿ ನಡೆಯುವುದರಿಂದ ಯಾವುದೊಂದು ಧಕ್ಕೆ ಹಾನಿಯೂ ಇಲ್ಲವು. ಅದ ನ್ನು ತಪ್ಪಿಸಿದರೆ ಮಾತ್ರವೇ ಧರ ಹಾನಿಯುಂಟಾಗುವುದೆಂದು ಭಾವವು, ಅಥವಾ (ವೈ ಧರ೦ನೇಹವಿದ್ಯತೇ ವೈಪರೀತ್ಯಕ್ಕೆ ಸಾಧಕವಾದ ದಾರಿಯೂ ಇದರಲ್ಲಿದ್ದವು. “ನೀ ನು ಮಾತೃ ಶುಶೂಷೆಯನ್ನು ಮಾಡುತ್ತಿರಬೇಕೆಂದೂ, ನಾನು ಕಾಡಿಗೆ ಬಂದರೆ ಅದೆ ಇವೂ ಕೆಟ್ಟು ಹೋಗುವು ದೆಂದೂ ಹೇಳಿದೆಯಲ್ಲವೆ? ಅದಕ್ಕೆ ನಾನು ಆಗಲೇ ಸಮ ಭಾನವನ್ನು ಹೇಳಿರುವೆನಾದುದರಿಂದ, ಆ ಧರಕ್ಕೂ ಲೋಪಲ್ಲವೆಂದು ಭಾವವು. ತನ್ನ ನ್ನು ಅನುಚರನನ್ನಾಗಿ ಮಾಡಿಕೊಳ್ಳುವುದರಿಂದ ಪ್ರಯೋಜನವೇನೆಂಬುದನ್ನು ಹೇಳು ವನು (ಕೃತಾರೋಹಂ ಭವಿಷ್ಯಾಮಿ ತವಚಾರಃ ಪ್ರಕಲ್ಪ ತೇ) ಆಯಾಸವಿಲ್ಲದೆ ನೀ ನು ಫಲಮೂಲಾದಿಗಳನ್ನು ಪಡೆಯಬಹುದು. ನಿನ್ನ ಕೈಂಕರವು ಲಭಿಸುವುದರಿಂದ ನಾನೂ ಕೃತಾರ್ಥನಾಗುವೆನೆದರವು.. . ಅಥವಾ, (ಮಾಂ) ಸ್ವಾಭಾವಿಕವಾಗಿಯೇ ನಿನಗೆ ಶೇಷಭೂತನಾಗಿ ಜನಿಸಿರುವ ನನ್ನನ್ನು (ಅನುಚರಂ ಕುರು ತನಗೆಶೇಷವೆಂಬುದು ಸ್ವಭಾವಸಿದ್ಧವಾಗಿದ್ದರು ಅದನ್ನು ತಿಳಿದು ಅದಕ್ಕೆ ತಕ್ಕಂತೆ ಸ್ವರೂಪಾನುರೂಪವಾದ ಕೈಂಕರಗಳನ್ನು ನಡೆ ಸದಿರುವ ನನ್ನನ್ನು ಆ ಶೇಷಪ್ಪದಲ್ಲಿರುವಂತೆ ಮಾಡಬೇಕೆಂದು ಭಾವವು. ಕೇವಲ ನಾಮಮಾತ್ರಕ್ಕೆ ಶೇಷಭೂತನೆನಿಸಿಕೊಂಡರೆ ಪ್ರಯೋಜನವಿಲ್ಲ. ಆ ಸ್ವರೂಪವನ್ನು ತಿಳಿದುಕೊಂಡು,ಅದಕ್ಕನುಗುಣವಾಗಿ ವರ್ತಿಸಿಹರೇ ಕಾರಕಾರಿಯಾಗುವುದೆಂದರವು (ಆಹ)ಈ ನನ್ನಲ್ಲಿ (ವೈಧರ೦) ಶೇವತ್ವವೆಂಬ ಧರ ವಿರ್ಪ ನ. (ನಾ) ಅಜ್ಜನ. ಇದರಿಂದ ಶೇಷವೆಂಬುದು ಪ್ರತಿಯೊಬ್ಬನಿಗೂ ಸ್ವಭಾವತಃ ಸಿದ್ಧವಾಗಿರುವುದೆಂದೂ, ಅದನ್ನು ಉಳಿದುಕೊಂಡವನಿಗೆ ಎಂದರೆ ತಾನು ಶೇಷಭೂತನೆಂಬುದನ್ನು ಇದುಕೊಂ. ತಿರುವನನಿಗೆ ಶೇಷಿ(ಸ್ವಾಮಿ) ಕೈಂಕಯ್ಯವನ್ನು ಮಾಡುವುದೇ ಫಲವೆಂದೂ,(ಮಾಂ,ಆನು