ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


Ro೨ ಶ್ರೀಮದ್ರಾಮಾಯಣವು [ಸರ್ಗ. ೩೧ ನುಂಟು, ನಮಗೆ ಕಾಡಿನಲ್ಲಿ ಹಗೆಗಳಾಗಿ ಬರುವ ರಾಕ್ಷಸರನ್ನೂ, ಕ್ರೂರಮ್ಮ ಗಳನ್ನೂ ಕೊಲ್ಲುವುದಕ್ಕಾಗಿ, ಇದೋ! ನನ್ನ ಕಯ್ಯಲ್ಲಿ ಈ ಧನುರ್ಬಾಣಗಳಿ ರುವುವು. ನಿಮಗೆ ಆಗಾಗ ಆಹಾರಾರ್ಧವಾದ ಗಡ್ಡೆಗೆಣಸುಗಳನ್ನು ಅಗೆದು ತರುವುದಕ್ಕಾಗಿ ಒಂದು ಗುದ್ದಲಿಯನ್ನೂ, ಹಣ್ಣುಹಂಪಲಗಳನ್ನೂ ಹೂಗ ಇನ್ನೂ ತುಂಬಿಕೊಂಡು ಬರುವುದಕ್ಕಾಗಿ ಒಂದು ಬುಟ್ಟಿಯನ್ನೂ ತೆಗೆದು ಕೊಂಡು, ನಿಮಗೆ ದಾರಿಯನ್ನು ತೋರಿಸುತ್ತಾ ಮುಂದೆ ಹೋಗುವೆನು.ಪ್ರ ತಿದಿವಸವೂ ನಿಮಗೆ ಬೇಕಾದ ಫಲಮೂಲಗಳನ್ನೂ, ಕಾಡಿನಲ್ಲಿ ತಪಸ್ವಿಗಳ ಆಹಾರಾರ್ಥವಾಗಿ ಬೇಕಾದ ಇತರ ಆಹಾರಪದಾರ್ಥಗಳನ್ನೂ ಆಯಾಕ್ಷಣವೇ ತಂದು ಒದಗಿಸಿಕೊಡುವೆನು. ಇವುಗಳಿಗಾಗಿ ನೀವು ಸ್ವಲ್ಪವೂ ಶ್ರಮಪಡ ಬೇಕಾದುದಿಲ್ಲ. ಅಲ್ಲಲ್ಲಿ ಮನೋಹರಗಳಾದ ಬೆಟ್ಟದತಪ್ಪಲುಗಳಲ್ಲಿ ಸೀತೆಯೊ ಚರಂ) ಎಂಬೀ ಎರಡು ಪದಗಳಿಂದ ಸೂಚಿಸಲ್ಪಡುವುವು. (ಕೃತಾರೋಹಂ ಭವಿಷ್ಯಾ ಮಿ) ಆಗ ನಾನೂ ಕೃತಾರ್ಥನಾಗುವೆನು. ಕೈಂಕರವನ್ನು ನಡೆಸದಿದ್ದರೆ ಶೇಷಕ್ಕೆ ಹಾನಿಬರುವುದರಿಂದ, ಅದನ್ನು ನಡೆಸಿಯೇ ನಾನು ಕೃತಾರನಾಗಬೇಕೆಂದುಭಾವವು. (ತವಚಾರ್ಥಃ ಪ್ರಕಲ್ಪತೆ) ಇಲ್ಲಿ 'ಚ” ಎಂಬುದಕ್ಕೆ ಅವಧಾರಣಾರವನ್ನು ಹೇಳಿ (ತ ವೈವಾರನಿನ್ನ ಪ್ರಯೋಜನವೇ ಸಿದ್ಧಿಸುವುದೆಂದು ಹೇಳಿದುದಾಗಿ ಗ್ರಹಿಸಬಹುದು. ನಿನಗಾಗಿ ನಾನು ಕೈಂಕರವನ್ನು ನಡೆಸುತ್ತಿರುವೆನೇಹೊರತು, ನನ್ನ ಪ್ರಯೋಜನ ಕಳವು. ಪರಾರವಾಗಿ ನಡೆಸತಕ್ಕ ಕೈಂಕರವೇ ಪುರುಷಾರವೆನಿಸುವುದೆಂದು ಭಾವ ವು. ಶೇಷಭೂತನಿಗೆ ಶೇಷಶ್ಯಾಧ್ಯವಸಾಯವೇ (ತಾನು ಶೇಷಭೂತನೆಂಬಜ್ಞಾನವೇ) ಈ ಪಾಯ (ಘ) ವೆಂದು ಉಪಾಯೋಪೇಯಗಳ ಸ್ವರೂಪವೂ ಇದರಿಂದ ನಿಷ್ಕರ್ಷಿಸ ಲ್ಪಟ್ಟುದಾಗಿ ರಹಸ್ಯವು. " *ಇದಕ್ಕೆ ಭವಾಂಸ್ತು ಸಹವೈದೇಹಾ ಗಿರಿಸಾನುಷರಂಸ್ಕತೇಅಹಂ ಸತ್ಯಂ ಕರಿಷ್ಯಾಮಿ ಜಾಗ್ರತ ಪತತೇ! ” ಎಂಬುದೇ ಮೂಲವು. ಇಲ್ಲಿ (ಸಹವೈದೇಹಾ) ಸೀತೆಯೊಡಗೂಡಿದಾಗಲೇ, ಎಂಬುದರಿಂದ ಲಕ್ಷ್ಮಿವಿಶಿಷ್ಯನಾದ ಪರಮಪುರುಷನಿಗೆ ಮಾಡತಕ್ಕ ಕೈಂಕಯ್ಯಗಳೇ ಭೋಗ್ಯವೆಂದು ಸೂಚಿತವಾಗುವುದು (ಜಾಗ್ರತಃಸ್ವಪತ ಶ) ಎಂಬುದರಿಂದ ಸರಕಾಲ ಸರಾವಸ್ಯೆಗಳಿಗೂ ಉಚಿತವಾದ, ಕೈಂಕರವೆಂದು ಸೂಚಿತವಾಗುವುದು. (ಸರಂಕರಿಷ್ಯಾಮಿ) ಎಂಬುದರಿಂದ ಸಗ್ಯವಿಧಕ್ಕೆಂಕರಗಳೆಂದು ಸೂಚಿತವಾಗುವುದು. ಇದರಿಂದ ದೇವೀವಿಶಿಷ್ಯನಾದ ಶೀಷಿಗೆ,ಸರದೇಶ ಸರಕಾಲ ಸ