ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೮೦ ಶ್ರೀಮದ್ರಾಮಾಯಣವ [ಸರ್ಗ, ೧ ಇಲ್ಲ. “ಸಮಸ್ತ ಪ್ರಾಣಿಗಳಿಗೂ ಅಭಯದಾನವನ್ನು ಮಾಡುವುದೇ ಅವನ ಮುಖ್ಯವಾದ ವ್ರತವು. +ಪರಸ್ವತಿಗೆ ಎಂದಿಗೂ ಆಸೆಪಡದ ಪರಿಶುದ್ಧ ಸ್ವಭಾವವುಳ್ಳವನು. ಇಕ್ಷಾಕುರಾಜರಿಗೆ ಉಚಿತವಾದ ದಯಾದಾಕ್ಷಿಣಾದಿ ಧರಗಳಲ್ಲಿಯೇ ಸ್ಥಿರವಾದ ಬುದ್ಧಿಯುಳ್ಳವನು. +ನಿಜಭರವಾದ ಕ್ಷತ್ರಿಯ ಧರವನ್ನು ಬಹಳ ಅಕ್ಕರೆಯಿಂದ ಗೌರವಿಸುವನು. ಆ ಕತ್ರಧರದಿಂದ ಸಂಪಾದಿಸಿದ ಸತ್ಕರಿಯಿಂದಲೇ ಮಹತ್ತಾದ ಸ್ವರ ಫಲವು ಸಿಕ್ಕಿಸುವು ದೆಂದೂ ಎಣಿಸಿರುವನು ಆತನು ಎಲ್ಲವನ್ನೂ ಬಲ್ಲವನಾದುದರಿಂದಲೇ ನಿಷ್ಪಲವಾದ ಕಾವ್ಯಗಳಿಗಾಗಲಿ, ನಿಷಿದ್ಧಕಾರಗಳಿಗಾಗಲಿ, ಆತನ ಮನಸ್ಸು ಪ್ರವು ಸದು. ಧರೆ ವಿರುದ್ಯಗಳಾದ, ಅಥವಾ ಗ್ರಾಮ್ಯಗಳಾದ ಕಥೆಗಳಲ್ಲಿ ಆತನಿಗೆ ಅಭಿರುಚಿಯೇ ಇಲ್ಲವು. ಲೌಕಿಕವೈದಿಕವಿಷಯಗಳಲ್ಲಿ ಮೇಲೆ ಮೇಲೆ ಯುಕ್ತಿವಾದಗಳು ಸಂಭವಿಸಿದಾಗ, ತನ್ನ ಅರ್ಥವನ್ನು ಸಾಧಿಸುವು ದಕ್ಕಾಗಿ, ಬೃಹಸ್ಪತಿಯಂತೆ ತಡೆಯಿಲ್ಲದ ವಾಗೋರಣೆಯಿಂದ, ಸಪ್ರ ಮಾಣವಾಗಿ ಉಪನ್ಯಸಿಸುವನು. ಆತನಿಗೆ ಆದಿವ್ಯಾಧಿಗಳೆಂಬ ರೋಗಗಳ ಸಂಬಂಧವೇ ಇಲ್ಲ. ... ಆತನು ತುಂಬಿದ ಯೌವನವುಳ್ಳವನು ಪ್ರಶಸ್ತವಾದ

  • “ಅಭಯಂ ಸರಭೂತೇಭ್ಯ ದಬಮ್ಮೇಘದೂತಂ ಮಮ” ಎಂಬಂತೆ ಅಭ ಯದಾನವೇ ರಾಮನಿಗೆ ವ್ರತವು, - + ('ಯೋರೋಶುಚಿಸ್ಸಹಿಶುಚಿರ ಮೈದಾದಿಶಾಚಿ” ಎಂಬ ಮನುಸ್ಮತಿವಾಕ್ಯ ದಂತೆ ಪರಸ್ವತಿಗೆ ಆಸೆಪಡದಿರುವುದೇ ದೊಡ್ಡ ಸುದ್ದಿಯು, - + “ಶ್ರೇರ್ಯಾ ಸ್ಪಧರೆ ವಿಗುಣ ಪರಧರೋ ಭಯಾವಹಃ” ಎಂಬಂತೆ ತಮ್ಮ ತಮ್ಮ ವರ್ಣಾಶ್ರಮಗಳಿಗೆ ಯೋಗ್ಯವಾದ ಧರಗಳನ್ನೇ ನಡೆಸಿ, ಅದರಿಂದ ಸಂ ಪಾದಿಸಿದ ಕೀರ್ತಿಯಿಂದಲೇ ಸ್ವರ್ಗವನ್ನು ಸಂಪಾದಿಸಬೇಕೆಂದು ಸಂಕಲ್ಪಿಸಿರುವನೆಂದು ಭಾವವು.

_... ಈ ವೀಶೇಷಣಗಳು ಅಧ್ಯಯನ ಸದ್ದರಾನುಷ್ಠಾನಗಳಿಗೆ ಬೇಕಾದ ಸಾಮರ್ ಗಳನ್ನು ಸೂಚಿಸುವುವು. ಹೇಗೆಂದರೆ, 'ಯುವಾ ಸ್ನಾ ತ್ಯಾಧು ಯುವಾ ಯಕ? ಆ ಶಿಷೆದ್ರಢಷೆ ಒಲಿಷ್ಠ ಸಿ” ಎಂಬ ಶ್ರುತರವನ್ನು ಪ್ರತಿಪಾದಿಸುತ್ತಿವೆ. (ಆಶಿಷ್ಟ :) ಎಂಬುದಕ್ಕೆ ರೋಗಸಂಬಂಧವಿಲ್ಲದವನೆಂಬುದೂ, 'ಯುವಾಧ್ಯಾಯಕ' ಎಂಬುದಕ್ಕೆ ಪ್ರಶಸ್ತವಾಕ್ಕುಳ್ಳವನೆಂಬುದೂ, 'ಯುವಾ' ಎಂಬುದಕ್ಕೆ ಯೌವನವುಳ್ಳವನೆಂಬುದೂ, -- ---