ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


S೪೭ -hrv=


.. .. ಶ್ರೀಮದ್ರಾಮಾಯಕನ [ಸರ್ಗ, ೪೦. ತಂದೆತಾಯಿಗಳಿಗೆ ಪ್ರದಕ್ಷೆಣವನ್ನು ಮಾಡಿದರು. ಧರಜ್ಞನಾದ ರಾಮನು ದಶರಥನ ಅನುಜ್ಞೆಯಿಲ್ಲದೆ, ಸೀತೆಯನ್ನೂ ,ಲಕ್ಷಣನನ್ನೂ ಕರೆದುಕೊಂಡು ಹೋಗಬಾರದೆಂದು ತಿಳಿದು, ದಶರಥನ ಬಾಯಿಂದಲೇ ಅವರಿಬ್ಬರಿಗೂ ಅನುಜ್ಞೆಯನ್ನು ಕೊಡಿಸಿ,ಇನ್ನು ಹದಿನಾಲ್ಕು ವರ್ಷಗಳವರೆಗೆ ತನ್ನ ತಾಯಿ ಯನ್ನು ಅಗಲಿರಬೇಕಾದುದಕ್ಕಾಗಿ ವ್ಯಸನಗೊಂಡು,ತಾಯಿಯಬಳಿಗೆ ಬಂದು ಅವಳಿಗೂ ನಮಸ್ಕರಿಸಿದನು ಲಕ್ಷಣನೂ ಹಾಗೆಯೇ ಮೊದಲು ಕೌಸಲ್ಯಗೆ ನಮಸ್ಕರಿಸಿ, ಆಮೇಲೆ ತನ್ನ ತಾಯಿಯಾದ ಸುಮಿತ್ರೆಯ ಪಾದಗಳನ್ನು ಹಿಡಿ ದು ಪ್ರಣಾಮಮಾಡಿದನು. ಆಕೆಯು ನಮಸ್ಕರಿಸುತ್ತಿರುವ ಲಕ್ಷ್ಮಣನ ತಲೆ ಯನ್ನು ಪ್ರೀತಿಯಿಂದಾಘಾಣಿಸಿ, ಅವನನ್ನು ಕುರಿತು*ವತ್ಸನೆ! ನಿನಗೆ ಪ್ರಿ ಯಮಿತ್ರನಂತಿರುವ ಅಣ್ಣನಾದ ರಾಮನು ಕಾಡಿಗೆ ಹೊರಟಿರುವನು.

  • ಇದಕ್ಕೆ “ಸೃಷಸ ವನವಾಸಾಯ ಸ್ವನುರಕ್ತಸುಕೃಜ್ಜನೇ ! ರಾಮೇ ಪ್ರಮಾದಂ ಮಾಕರ್ಷಿ: ಪುತ್ರ ಭ್ರಾತರಿ ಗಚ್ಛತಿ.” ಎಂಬುದೇ ಮೂಲವು, (ಸೃಷ್ಟ

೦ ವನವಾಸಾಯ) ಕಾಡಿನಲ್ಲಿ ರಾಯನನ್ನನುವರ್ತಿಸಿರುವುದಕ್ಕಾಗಿಯೇ ನೀನು ದೈವ ಎಂದ ಪ್ರತಿ ಸಲ ಟಿವೆಯೆಂದರ್ಥವ, ಕಿಸಿಯು ಲೋಕರಕಣಾರ್ಥವಾಗಿ ರಾಮನನ್ನು ಪಡೆದಿರುವಂತೆ, ಆತನನ್ನು ಅನುವರ್ತಿಸಿರುವುದಕ್ಕಾಗಿ ನಿನ್ನನ್ನು ನಾನು ಪಡೆದಿರುವನೆಂದು ಭಾವವು. (ರಾಮೇ ಪ್ರಮಾದು ಮಾಕಾರ್ಷಿಸಿ) ಎಂದರೆ, ರಾಮನು ಹೋಗುತ್ತಿರುವಾಗ ಆತನ ಗಮನಸ್:ದರವು ನಿನ್ನ ಮನಸ್ಸನ್ನು ಆಕರ್ಷಿಸಿಬಿಡ ಬಹುದಾದುದರಿಂದ, ಅದರಲ್ಲಿಯೇ ಮಗ್ನನಾಗಿ ಆತನ ರಕ್ಷಣೆಕಾರದಲ್ಲಿ ಅಜಾಗರೂಕ ನಾಗಿರಬೇಡವೆಂದೂ ಭಾವ. ಅಥವಾ (ಸೃಷ್ಟಂವನವಾಸಾಯ) ಎಂದರೆ, ನೀನು ಈ ಪ್ರಪಂಚದಲ್ಲಿ ಜನ್ಮ ತನ್ನೆತ್ತಿರುವುದೇ ಕಾಡಿನಲ್ಲಿ ರಾಮನೊಡನೆ ವಾಸಮಾಡುತ್ತಿದ್ದು, ಆತನ ಕೈಂಕರವನ್ನು ನಡೆಸುವುದಕ್ಕಾಗಿಯೇ ಹೊರತು ಬೇರೆಯಲ್ಲ, ಅದನ್ನು ನಡೆಸದಿದ್ದರೆ ನಿನ್ನ ಜನ್ನವೇ ನಿರರ್ಥಕವು. (ಸ್ವನುರಕ್ತಸುಕೃಜ್ಞನೇ) ಯಾವನಾದರೂ ಒಬ್ಬನು ನಿನಗೆ ಮಿತ್ರನಾ ಗಿದ್ದ ಮಾತ್ರಕ್ಕೆ, ಆತನಲ್ಲಿ ಎಷ್ಟೋ ಅನುರಾಗವನ್ನು ತೋರಿಸುತ್ತಿರುವೆ. ಇಂತಹ ನೀನು ಸರಿಪಜೀವನೆನಿಸಿಕೊಂಡಿರುವ ರಾಮನಲ್ಲಿ ವಿಶೇಷವಾಗಿ ಅನುರಕ್ತನಾಗಿರಬೇ ಕೆಂಬುದನ್ನು ನಾನು ಹೇಳಬೇಕಾದುದೇ ಇಲ್ಲವು. (ತನಿಶ್ಯಕಿ), ಅಥವಾ (ಸ್ವನುರಕ್ತ ಸುಹೃಜನೇsಪಿ) ನೀನು ಇಲ್ಲಿರತಕ್ಕ ನಿನ್ನ ಮಿತ್ರರಲ್ಲಿ